Skip to main content

ಸೊ ಲ ಭ

ಸದಸ್ಯರು

8 ವರ್ಷಗಳು 3 ತಿಂಗಳು
ಮೊದಲ ಹೆಸರು

ಲಕ್ಷ್ಮಿ

ಕೊನೆಯ ಹೆಸರು

ಭಟ್

ಲಿಂಗ
ಹೆಣ್ಣು
ಜೀವನದ ಸ್ಥಿತಿ
ಬ್ರಹ್ಮಚಾರಿ
ನನ್ನ ಬಗ್ಗೆ

ಎಚ್ಚರವಾದಾಗ ಏಳುವುದು, ನಿಸರ್ಗದ ಕರೆಗೆ ಓಗೊಡುವುದು, ಹಲ್ಲು ಉಜ್ಜುವುದು, ಮುಖ ತೊಳೆಯುವುದು, ಸ್ನಾನ ಮಾಡುವುದು, ನೆನೆಪಾದರೆ ದೇವರು ದೇವರ ಮನೆಯಲ್ಲಿರುವರೋ ಇಲ್ಲವೋ ನೋಡುವುದು, ತಿಂಡಿ ತಿನ್ನುವುದು, ಹಾಲು ಕುಡಿಯುವುದು, ಹರಟುವುದು ಯಾರಾದರೂ ಸಿಕ್ಕಿದರೆ, ಹಗಲು ಕನಸು ಕಾಣುವುದು, ಊಟ ಮಾಡುವುದು, ನಿದ್ರಿಸುವುದು, ಚೇಷ್ಟೆ ಮಾಡುವುದು ಹೀಗೆ ಲೆಕ್ಕವಿಲ್ಲದಷ್ಟು ಕೆಲಸ ಮಾಡುತ್ತೇನೆ. ಅದೂ ಯಾವುದೇ ಸಂಭಾವನೆ (ಸಂಬಳ) ತೆಗೆದುಕೊಳ್ಳದೇ!!!!!!॒॒॑॑॓॓%%‌ಽಽ**(()) !!!!!!!

ಹವ್ಯಾಸಗಳು

ಚೇಷ್ಟೆ ಮಾಡುವುದು, ತುಂಟಾಟ ಆಡುವುದು (ಎಲ್ಲರೂ ಮೆಚ್ಚುವಂತಹ)
ಹಗಲು ಕನಸು ಕಾಣುವುದು, ನಿದ್ರಿಸುವುದು
ಹರಟೆ ಹೊಡೆಯುವುದು
ಹೀಗೆ............. ಅನೇಕಾನೇಕ

ಸಿನಿಮಾಗಳು

ನಾನು ನೋಡಬೇಕೆಂದು ಬಯಸುತ್ತಿರುವ ಚಿತ್ರಗಳು
ಇನ್ನೂ ಬಿಡುಗಡೆಯೇ ಆಗಿಲ್ಲ.
ಮುಖ್ಯವಾಗಿ ಇನ್ನೂ ಚಿತ್ರೀಕರಣಗೊಂಡಿಲ್ಲ.

ಸಂಗೀತ

ಮಲಗುವ ಮುನ್ನ (ಹೆಸರಲ್ಲ ಹಹಹಹ) {ಮೊದಲು}
ಜೋಗುಳ ಅಥವಾ ಮಧುರ ಸಂಗೀತ
ಏಳುವ ಮೊದಲು ಅಬ್ಬರದ ಸಂಗೀತ

ಆಟಗಳು

ತುಂಟಾಟ,ಮರ ಕೋತಿ ಆಟ,ಹಾರಾಟ, ಕೂಗಾಟ
ತಪ್ಪುಗಳ ವಿರುದ್ಧ ಹೋರಾಟ
ಒಂದಾ ಎರಡಾ ?? ಬೇಕಾದಷ್ಟಿವೆ.

ಅಡಿಗೆ

ತಿನ್ನಲು ಯೋಗ್ಯವಾದ + ಆರೋಗ್ಯಕ್ಕೆ ಅತ್ಯುತ್ತಮವಾದ
ಎಲ್ಲಾ ಬಗೆಯ ಸಸ್ಯಾಹಾರ

ತಾಣಗಳು

ತಂಗುದಾಣ ಹ್ಹಹ್ಹಹ್ಹ