ಇಸ್ಮಾಯಿಲ್ ಶಿವಮೊಗ್ಗ
ಸದಸ್ಯರು
8 ವರ್ಷಗಳು 6 ತಿಂಗಳುಮೊದಲ ಹೆಸರು
ಇಸ್ಮಾಯಿಲ್ ಎಂ ಕುಟ್ಟಿ
ಕೊನೆಯ ಹೆಸರು
ಶಿವಮೊಗ್ಗ
ಲಿಂಗ
ಗಂಡು
ಮಾತೃಭಾಷೆ
ಮಲಯಾಳಂ
ಜೀವನದ ಸ್ಥಿತಿ
ಒಬ್ಬರನ್ನು ಇಷ್ಟ ಪಟ್ಟಿದ್ದೇನೆ.
ಈಗಿರುವ ರಾಜ್ಯ
0
ಈಗಿರುವ ದೇಶ
ಯುನೈಟದ್ ಅರಬ್ ಎಮಿರೇಟ್ಸ್
ನನ್ನ ಬಗ್ಗೆ
I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!
ಪಿಸುಮಾತಿನ ಹೆಸರು
" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "
ಹವ್ಯಾಸಗಳು
ಓದುವುದು - ಬರೆಯುವುದು - ಛಾಯಾಗ್ರಹಣ - ಮತ್ತು ನಿಮ್ಮೊಂದಿಗೆ ಮಾತನಾಡುವುದು
ಕೆಲಸ
ಮಾರ್ಕೆಟಿಂಗ್
ಸಿನಿಮಾಗಳು
ಅಮೃಥಗಳಿಗೆ, ದ್ವೀಪ ,ಕಾನೂರು ಹೆಗ್ಗಡತಿ , ಕಾಡಬೆಳದಿಂಗಳು, DDLJ, Baagban
ಸಂಗೀತ
ಕನ್ನಡ ಭಾವಗೀತೆ , ಹಿಂದಿ ಹಳೆಯ ಇಂಪಾದ ಹಾಡುಗಳು, ಮಲಯಾಳಂ, ತಮಿಳು ಹಾಡುಗಳು , ಪ್ರವೀಣ್ ಗೋಡ್ಖಿಂಡಿ ಕೊಳಲು, . ಸಂತೂರ್, ಸರೋದ್ , ತಬಲಾ , ಮೃದಂಗ ,,,ನನ್ನ ಮನಸ್ಸಿಗೆ ಆನಂದ ನೀಡುವ ಸಂಗೀತಗಳು
ಟಿವಿ
ಮಾಲ್ಗುಡಿ ಡೇಸ್
ಆಟಗಳು
ಫುಟ್ ಬಾಲ್
ಅಡಿಗೆ
ಸಸ್ಯಾಹಾರಿ
ತಾಣಗಳು
ಕೆಂಡ ಸಂಪಿಗೆ . ಸಂಪದ . ಇ-ಕನಸು
ಪುಸ್ತಕಗಳು
wealth of Nation. Waar & peace
ಡ್ರೆಸ್ಸು , ಬಟ್ಟೆ
0