Skip to main content

kmurthys

ಸದಸ್ಯರು

11 ವರ್ಷಗಳು 3 ತಿಂಗಳು
ಮೊದಲ ಹೆಸರು

ಕೃಷ್ಣಮೂರ್ತಿ

ಕೊನೆಯ ಹೆಸರು

ಸೀತಾರಾಮ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನಗೆ ಕವನಗಳೆಂದರೆ ಬಹಳ ಪ್ರೀತಿ. ನನ್ನ `ದೃಶ್ಯಕಾವ್ಯ' ಎನ್ನುವ ಚಿತ್ರ-ಕವನ ಸಂಕಲನ ಈ ಹಿಂದೆ ಪ್ರಕಟಿತಗೊಂಡಿದೆ. ಇತ್ತೀಚೆಗೆ ಆಧ್ಯಾತ್ಮದ ಕಡೆ ಒಲವು ಹೆಚ್ಚಾಗಿದೆ. ಷಿರಿಡಿ ಸಾಯಿಬಾಬಾ ಅವರ ಬಗೆಗಿನ "ಶ್ರೀ ಸಾಯಿ ಸಚ್ಚರಿತ್ರೆ" ಎನ್ನುವ ಪಾರಾಯಣ ಗ್ರಂಥವನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಕೂಡ ನನ್ನ ಹವ್ಯಾಸಗಳಲ್ಲೊಂದು.

ಪಿಸುಮಾತಿನ ಹೆಸರು

ಅಂತರಾತ್ಮ

ಕೆಲಸ
0
ಡ್ರೆಸ್ಸು , ಬಟ್ಟೆ
0