Skip to main content

ಪ್ರೀತಿ ಪ್ರೇಮ

ನಿನ್ನ ಮಂದಹಾಸ

ಬರೆದಿದ್ದುJuly 4, 2014
3ಅನಿಸಿಕೆಗಳು

ಮರುಗಿ ನರಳಿದ ಮನದೊಳಗೆ
ಮಿಡಿವ ನಿನ್ನ ನೆನಪಿನ ಮಧುರ ವೀಣೆ
ಸುಮ ಸಂಜೆಯ ಇನಿದನಿಯ ಮಿಡಿತ ರಾಗಕೆ
ಎದೆ ಬಡಿತದ ತಾಳಮೇಳಗಳ  ಮದ್ದಳೆ

ದೇವರ ಹೆಸರಲ್ಲಿ ಕುರಿ-ಕೋಳಿಗಳ ಮಾರಣ ಹೋಮ... ಇದಕ್ಕೆ ಕಡಿವಾಣ ಎಂದು...?

ಇಂದ Nagaraj BN
ಬರೆದಿದ್ದುApril 4, 2014
noಅನಿಸಿಕೆ

(ಉತ್ತರ ಕನ್ನಡ ಜಿಲ್ಲೆಯೆ ಕುಮಟಾ ತಾಲೂಕಿನ ಅಘನಾಶಿನಿ ವಲಯದ ಬಾಡ ಗ್ರಾಮದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ದೇವರ ಹೆಸರಲ್ಲಿ ಜರುಗುವ ಕುರಿ-ಕೋಳಿಗಳ ಮಾರಣ ಹೋಮದ ಕುರಿತು ಒಂದು ಚಚರ್ೆ... ಇದು ಕೇವಲ ಒಂದು ನಿದರ್ಶನ ಮಾತ್ರ. ಎಷ್ಟೋ ಜಾತ್ರೆಗಳಲ್ಲಿ, ಬಂಡಿ ಹಬ್ಬದ ಸಂದರ್ಭದಲ್ಲಿ, ದೇವರ ಹೆಸರಿನ ಮೇಲೆ ಇಂಥಹ ಬಲಿಗಳು ನಿರಂತರವಾಗಿ ನಡೆಯುತ್ತಲೇ ಬರುತ್ತಿವೆ. ಪ್ರಶ್ನಿಸಿದರೆ ಪೂರ್ವಜರು ಮಾಡಿದ್ದು... ಪರಂಪರಾಗತವಾಗಿ ಬಂದಿದ್ದು... ಧಾರ್ಮಿಕ ಭಾವನೆ... ಎಂಬಿತ್ಯಾದಿಯಾಗಿ ಉತ್ತರಿಸುತ್ತಾರೆ)

ಹೇಗೆ ಹೇಳಲಿ

ಬರೆದಿದ್ದುFebruary 20, 2014
noಅನಿಸಿಕೆ

******ಹೇಗೆ ಹೇಳಲಿ ******

ಬಿಡದೆ ದಿನಾ ರಾತ್ರಿ ಕಾಡುವ ನಿನ್ನ ಕನಸುಗಳಿಗೆ ಏನು ಸಂತೈಸಲಿ
ಹೇಗೆ ಹೇಳಲಿ ನೀ ಕೊಂದಿರುವೆ ಅದಾಗಲೇ ನನ್ನ ಕನಸುಗಳನ್ನೆಂದು
ಸದ್ದು ಮಾಡದೆ ಮೆಲ್ಲನೆ ನುಸುಳುವ ನಿನ್ನ ನೆನಪುಗಳಿಗೆ ಏನು ತಿಳಿಸಲಿ

ಹೀಗೊಂದು ಮಾತು ,,

ಬರೆದಿದ್ದುFebruary 14, 2014
noಅನಿಸಿಕೆ


            ಈ ಬದುಕನ್ನೋದು ಮನಸ್ಸಿನ ಮೇಲಿನ ನಡಿಗೆ ನಂಬ್ತೀಯಾ?,ಏನು .......,ಇಂಥ ಒಂದು ಕಲ್ಪನೆ ಕೂಡ ಮಾಡಿರಲಾರೆ !
ಆದರೆ ನಾನು ಮಾತ್ರ ಈ ಮನಸ್ಸು ಹೋದತ್ತಲೇ ಹೋಗೋ ಹುಟ್ಟಿಲ್ಲದ ದೋಣಿ ಅಂತಾಗಿದ್ದೇನೆ .ನಿಜ !..ನಿನ್ನೆ ಮೊನ್ನೆಯ ತನಕ ಹೀಗಿರಲಿಲ್ಲ .ಎಲ್ಲಾ ವಿಚಾರದಲ್ಲೂ ನನ್ನದೇ ಆದ ನಿಲುವೊಂದಿತ್ತು !.ಯಾವ ಗೊಂದಲವೂ ಇರಲಿಲ್ಲ ..

ಹುಚ್ಚಾಗಿ ಹಚ್ಚಿಕೊಳ್ಳಲು ನೀನ್ಯಾರು ನನಗೆ..?

ಇಂದ radhika bhat
ಬರೆದಿದ್ದುFebruary 11, 2014
noಅನಿಸಿಕೆ

ನನ್ನಲ್ಲಿ ಇದ್ದಿದ್ದು ಮೌನದ ಕಾಲ
ನಗುವೊಂದಿತ್ತು ಭಾವ ಬಂಧ ಮರೆಯಲು..
ಕಳೆದ ಖುಷಿ ಹೊಸ ನೋವು ನಿನಗಾಗಿ ಕೊಡಲು ಏನಿಲ್ಲ ಎನ್ನಲ್ಲಿ..

ಪ್ರೀತಿಯೇ ನೀನೇಕೆ ಹೀಗೆ?

ಇಂದ chaithra
ಬರೆದಿದ್ದುFebruary 7, 2014
noಅನಿಸಿಕೆ

ಸರ್ಪದ ಬಾಯಿಗೆ ಸಿಗು ,

ಪ್ರೀತಿಯ ಬಾಯಿಗೆ ಸಿಗಬೇಡ .

ಸರ್ಪ ಒಂದೇ ಸಾರಿ ಕಚ್ಚುತ್ತದೆ , 

ಪ್ರೀತಿ ಪದೇ ಪದೇ ಚುಚ್ಚುತ್ತದೆ .

             ಪ್ರೀತಿಯೆ ಹಾಗೆ ............