Skip to main content

ಪ್ರಪಂಚ

ಸೇವಾ ನಿವೃತ್ತಿ ಸನ್ಮಾನ

ಇಂದ prabhu
ಬರೆದಿದ್ದುFebruary 4, 2018
noಅನಿಸಿಕೆ

ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎ.ಎಸ್.ಪಾಟೀಲ್ ಇವರು ನಿವೃತ್ತರಾದ ನಿಮಿತ್ಯ ಮಹಾವಿದ್ಯಾಲಯದ ರಜತ ಮಹೋತ್ಸವದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಅಸಹಾಯಕ

ಬರೆದಿದ್ದುMay 20, 2015
noಅನಿಸಿಕೆ

ಮಾನವ ಜೀವಿ ಅಸಹಾಯಕ ಜೀವಿ. ಚಳಿಯಿಂದ ರಕ್ಷಣೆಗೆ ರೋಮಗಳಿಲ್ಲ. ಹಾರಲು ರೆಕ್ಕೆ ಇಲ್ಲ. ದಪ್ಪ ಚರ್ಮ, ಕೋರೆ ಹಲ್ಲು ಕಾಲಲ್ಲಿ ಗೊರಸು ಇದ್ಯಾವುದೂ ಈ ಜೀವಿಗೆ ಇಲ್ಲ. ಇಂತಹ ಒಂದು ಪಾಪದ ಬೆತ್ತಲೆ ಸಾಧು ಪ್ರಾಣಿ ಇಲ್ಲಿ ಚಳಿ ಗಾಳಿ ಮಳೆ ಸಹಿಸಿಕೊಂಡು ಬದುಕಿ ಉಳಿದೀತಾದರೂ ಹೇಗೆ?
ದೈತ್ಯ ಜೀವಿಗಳೊಂದಿಗೆ ಪೈಪೋಟಿಯ ಜೀವನ ಈ ಪ್ರಾಣಿಗೆ ಸಾಧ್ಯವೇ?