Skip to main content

ಚಿಂತನೆ

ಪಾಕಡಾ ಹೆಂಡತಿ

ಇಂದ Geeta G Hegde
ಬರೆದಿದ್ದುDecember 31, 2015
noಅನಿಸಿಕೆ

ಗಂಡ-  ಯಾಕೆ ನಿದ್ದೆ ಬರ್ತಿಲ್ವಾ? ಹೊರಳಾಡ್ತಾ ಇದಿಯಾ!

ಹೆಂಡತಿ- ಇಲ್ಲ ಕಂಡ್ರಿ, ಕಸದ್ದೆ ಯೋಚನೆಯಾಗಿ ಬಿಟ್ಟಿದೆ.

ಗಂಡ- ಯಾಕೆ ದಿನಾ ಬೆಳಿಗ್ಗೆ ವಾಕಿಂಗ ಹೋಗುವಾಗ ತಗೊಂಡು ಹೋಗಿ ಅದೆಲ್ಲೊ ಬಿಸಾಕಿ ಬರ್ತಿದ್ದೆ.

ಹೆಂಡತಿ- ಹಂಗಲ್ಲರಿ, ಈಗ ಕಸ ಹಾಕೊ ಜಾಗ ಕ್ಲೀನ ಮಾಡಿ

ರಂಗೋಲಿ ಬೇರೆ ಹಾಕಿಡ್ತಾರೆ, ಹ್ಯಾಂಗರಿ ರಂಗೋಲಿ ಮೇಲೆ

ನೆನಪು

ಇಂದ Geeta G Hegde
ಬರೆದಿದ್ದುDecember 26, 2015
noಅನಿಸಿಕೆ

ಭೌತಿಕ ದೇಹದ, ಶೂನ್ಯ ಬದುಕಿನ

ಸವೆಸಿದ ದಿನಗಳ ಲೆಕ್ಕ ಬೇಡವೆಂದರೂ

ಸುತ್ತೆಲ್ಲ ಗೋರಿಗಳ ಸತ್ತ ಜೀವಗಳ ಕರುಹು

ಹಾರಿ ಹಾರಿ ಬಂದು, ಮತ್ತಲ್ಲೆ ಜೀವ ತಳೆದು

ನೆತ್ತರು ಸುರಿಸುತಿದೆ ಹರಿದ ಹಾಳೆಗಳ ಒಡಲಲ್ಲಿ.

ಬಿಡದೆ ಕಾಡಿ ಕೊಲ್ಲುವ, ಕುಳಿತಲ್ಲಿ ನಿಂತಲ್ಲಿ

ಎಲ್ಲೆಂದರಲ್ಲಿ ಅದರದ್ದೆ ಕಾರುಬಾರು,

ಹೀಗೇ ಸುಮ್ಮನೆ...

ಬರೆದಿದ್ದುAugust 24, 2015
noಅನಿಸಿಕೆ

ಪ್ರೀತಿಯನ್ನು ವ್ಯಾಖ್ಯಾನಿಸಬಹುದೇ? ಯಾಕೋ ಈ ಪ್ರಶ್ನೆ ತಲೆಯೊಳಗೆ ನುಸುಳಿಬಿಟ್ಟಿದೆ. ಏನಂತ ಅರ್ಥೈಯಿಸೋದು? ಮನಸಿಗೆ ಕಚಗುಳಿಯಿಡುವ ಕುಳಿರ್ಗಾಳಿ ಅಂತಲೇ? ಎಲ್ಲಾ ಯೌವ್ವನದ ದಿನಗಳು, ಮೈ ಬಿಸುಪು ಕಳೆದ ಬಳಿಕವೂ ಒಬ್ಬರಿಗೊಬ್ಬರು ಅರ್ಥೈಸಿಕೊಂಡು, ಜೀವನದ ಸಿಹಿಕಹಿಗಳನ್ನು ಸಮನಾಗಿ ಹಂಚಿಕೊಳುವುದೇ?

ಕುರುಡು ಸೀಮೆಯ ನ್ಯಾಯ..

ಇಂದ ಹಕೀಂ
ಬರೆದಿದ್ದುJuly 30, 2015
noಅನಿಸಿಕೆ

ಯಾಕೂಬ್....
ತಪ್ಪು ನಿನ್ನದಲ್ಲ.. ನಮ್ಮದು..

22 ವರ್ಷಗಳ ಕಾಲ ಕಾರಾಗೃಹದ ಕತ್ತಲಲ್ಲಿ ಕುಳಿತು, ಯಾತನೆಗಳನ್ನು ಸಹಿಸುತ್ತಾ ಬಾಳಿದ ನೀನು,
ಇದೀಗ ನೇಣು ಕುಣಿಕೆ ಬಿಗಿಯಲು ಸಿಧ್ದವಾಗಿರುವೆ..

ಮಕ್ಕಳಿರಲವ್ವ ಮನೆ ತುಂಬಾ!!

ಬರೆದಿದ್ದುJuly 1, 2015
3ಅನಿಸಿಕೆಗಳು

ಮಕ್ಕಳಿರಲವ್ವ ಮನೆ ತುಂಬಾ!!
****
ಭಾರತ ನಮ್ಮ ದೇಶ. ಇದರ ವಿಸ್ತೀರ್ಣ ಇದ್ದಷ್ಟೇ ಇರುತ್ತದೆ ಹೊರತು ಅದು ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ತೀರಾ ಕಡಿಮೆ.

ಸೇವೆಯೋ ಅಥವಾ ವ್ಯಾಪಾರವೋ

ಇಂದ Nagaraj Bhadra
ಬರೆದಿದ್ದುJune 8, 2015
noಅನಿಸಿಕೆ

ಮೊನೆ ನಾನು ಬೆಳ್ಳಗೆ ಎದ್ದು ಸ್ನಾನ ಮಾಡಿ ಹಾಗೆ ದಿನ ಪ್ರತಿಕೆ ಓದ್ದುತ್ತಾಯಿದೆ.ಅದರಲ್ಲಿ ನಮ್ಮ ರಾಜ್ಯದ ಒಂದು ವಿಶ್ವವಿದ್ಯಾಲಯದ ಕುಲಸಚಿವರ ಹೇಳಿಕೆ ಮುದ್ರಣಗೊಂಡಿತ್ತು.ಏನೆಂದರೆ "ನಮ್ಮ ವಿಶ್ವವಿದ್ಯಾಲಯವು ನಷ್ಟದಲ್ಲಿಯಿದೆ ಆದ್ದರಿಂದ ಶುಲ್ಕವನ್ನು ಹೆಚ್ಚಿಸಲಾಗದೆ ". ಅಂತ ನನಗೆ ಅದನ್ನು ಓದಿದ್ದ ಒಂದು ಕ್ಷಣದಲ್ಲಿ ಆಶ್ಚರ್ಯವಾಯಿತು !.

ಉಲ್ಲಾಸ

ಇಂದ S M Hiremath
ಬರೆದಿದ್ದುJune 6, 2015
noಅನಿಸಿಕೆ

ಹಾಡಿದೆ ಮನ ಉಲ್ಲಾಸದಿ,
ಬೆಡಿದೆ ತನು ಮನದಿ;
ನೀ ಬ೦ದ ಪರಿಗಿ,
ಮುದಿ ಎರಿದೆ ಗರಿಗೆ;
ತಿಲಿದಿತ್ತು ನೀ ನನ್ನವ,
ಜನ್ಮಕು ನನ್ನ ಮನದವ;

ಕಲಿಯುಗದಲ್ಲಿ ಮಾನವೀಯತೆಯನ್ನು ಎತ್ತಿಹಿಡಿದ್ದವರಿಗೆ ನಮ್ಮದೊಂದು ಸಲಾಂ

ಇಂದ Nagaraj Bhadra
ಬರೆದಿದ್ದುJune 4, 2015
2ಅನಿಸಿಕೆಗಳು

ಕಲಿಯುಗದಲ್ಲಿ ಮಾನವೀಯತೆ ಸತ್ತುಹೋಗಿ ಜನರು ಸಹಾಯ ಮಾಡೊದ್ದನೆ ಮರೆತ್ತಿದ್ದಾಗ. ಹೆತ್ತ ತಂದೆ,ತಾಯಿಯನ್ನು ನೋಡಿಕೊಳ್ಳಲು ಆಗದೆ ವೃದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು.ಒಡಹುಟ್ಟಿದ ಅಣ್ಣ ತಮ್ಮಯಿಂದರು ಆಸ್ತಿಗೋಸಕ್ಕರ ಒಬ್ಬರನ್ನೊಬ್ಬರು ಕೊಲೆ ಮಾಡಲು ಹೆಸದ ಕಾಲವಿದು.

ಮ್ಯಾಗಿ ನೂಡಲ್ಸ್ ನಿಜಕ್ಕೂ ಹಾನಿಕಾರಕವೇ?

ಬರೆದಿದ್ದುJune 4, 2015
4ಅನಿಸಿಕೆಗಳು

ಕೆಲವು ಮ್ಯಾಗಿ ನೂಡಲ್ಸ್ ಸ್ಯಾಂಪಲ್ ಅಲ್ಲಿ ಸೀಸ ಜಾಸ್ತಿ ಇದೆ ಅನ್ನುವ ವರದಿ ನೀವು ಪತ್ರಿಕೆಗಳಲ್ಲಿ ಓದುತ್ತಿರಬಹುದು. ಹಾಗಿದ್ದರೆ ಬೇರೆ ನೂಡಲ್ಸ್ ಉತ್ತಮ ಎಂದು ಅದನ್ನು ತಿನ್ನಲು ಹೊರಟಿದ್ದೀರಾ? ಸ್ವಲ್ಪ ನಿಲ್ಲಿ. ಈ ಬ್ಲಾಗ್ ಲೇಖನ ಓದಿ ಆಮೇಲೆ ಹೊರಡಿ.