Skip to main content

ಕನ್ನಡ ಸಿನಿಮಾ

ಮೂರನೇ ಕಣ್ಣು ಧ್ವನಿಸುರುಳಿ ಬಿಡುಗಡೆ

ಇಂದ prabhu
ಬರೆದಿದ್ದುAugust 7, 2019
noಅನಿಸಿಕೆ

ಎ.ಆರ್.ಎಸ್.ಸಿನಿ ಪ್ರೊಡಕ್ಷನ್ ಕೊಪ್ಪಳ ಅವರ ಮೂರನೇ ಕಣ್ಣು ಕನ್ನಡ ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಾಹಿತ್ಯ ಭವನ ಕೊಪ್ಪಳದಲ್ಲಿ ೪-೮-೨೦೧೯ರ ಭಾನುವಾರ ಜರುಗಿತು.ಅತಿಥಿಗಳಾಗಿ ಕೆ.ಎಂ.ಸೈಯದ್, ಯಮನೂರ ಹಾದಿಮನಿ, ವೀರೇಶ್ ಮಹಾಂತಯ್ಯನಮಠ, ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ, ಸುರೇಶ್ ಭೂಮರಡ್ಡಿ, ಕಾಟನ್ ಭಾಷಾ, ಸುಧಾಕರ ಹೊಸಮನಿ, ಹೊನ್ನೂರಸಾಬ ಬೈ

ರವಿಕಿರಣ ಚಲನ ಚಿತ್ರದ ಬಿಡುಗಡೆ ಕುರಿತು ಮಾಧ್ಯಮಗೋಷ್ಠಿ

ಇಂದ prabhu
ಬರೆದಿದ್ದುDecember 13, 2018
noಅನಿಸಿಕೆ

ಹುಬ್ಬಳ್ಳಿಯ ಮೈತ್ರಾಫಿಲಮ್ಸ್ ವತಿಯಿಂದ ಇದೆ ೧೪-೧೨-೨೦೧೮ ರಂದು ಹುಬ್ಬಳ್ಳಿಯ ರೂಪಂ ಮತ್ತು ಗದಗ ನಗರದ ಕೃಷ್ಣಾ ಥೇಟರಗಳಲ್ಲಿ ಬಿಡುಗಡೆ ಆಗುತ್ತಿರುವ ರವಿಕಿರಣ ಮಕ್ಕಳ ಚಲನಚಿತ್ರದ ಕುರಿತು ಮಾಧ್ಯಮಗೋಷ್ಠಿ ಬುಧವಾರ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ಜರುಗಿತು.

ರವಿಕಿರಣ್ ಚಲನ ಚಿತ್ರದ ಭಿತ್ತಿಚಿತ್ರ ಬಿಡುಗಡೆ

ಇಂದ prabhu
ಬರೆದಿದ್ದುNovember 10, 2018
noಅನಿಸಿಕೆ

ಮೈತ್ರಾ ಫಿಲಂಸ್ ಹುಬ್ಬಳ್ಳಿ ಲಾಂಛನದಲ್ಲಿ ಮೂಡಿಬರುತ್ತಿರುವ ರವಿಕಿರಣ್ ಮಕ್ಕಳ ಚಲನ ಚಿತ್ರದ ಭಿತ್ತಿಚಿತ್ರಗಳ(ಸ್ಟಿಕರ್ಸ)ನ್ನು ಶನಿವಾರ ಗದಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪೀಠಾಧೀಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ

ಇಂದ prabhu
ಬರೆದಿದ್ದುNovember 25, 2017
noಅನಿಸಿಕೆ

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ ರವಿಕಿರಣ ಮಕ್ಕಳ ಚಲನ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತ ಭರದಿಂದ ಸಾಗಿದೆ.ಉತ್ತರ ಕರ್ನಾಟಕದ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ಮಾಪಕರು ಮತ್ತು ನಿರ್ದೇಶಕ ಗುರುರಾಜ್ ಕಾಟೆ ಅವರು ಕಥೆ, ಚಿತ್ರಕಥೆ,ಸಂಭಾಷಣೆ, ಗೀತರಚನೆ, ನಿರ್ದೇಶನದಲ್ಲಿ ಚಿತ್ರೀಕರಣ ನಡೆದಿದೆ.

ಕಿರಿಕ್ ಪಾರ್ಟಿ ಚಿತ್ರ

ಬರೆದಿದ್ದುMarch 30, 2017
noಅನಿಸಿಕೆ
 ಕಿರಿಕ್ ಪಾರ್ಟಿ ಚಿತ್ರ  ನೋಡಿದಾಗ ನಾವು ಕಾಲೇಜು ದಿನಗಳಲ್ಲಿ ಮಾಡಿದ ತರ್ಲೆ ತುಂಟಾಟ ನೆನಪಿಗೆ ಬಂದವು. ಈ ಚಿತ್ರ ಯಶಸ್ವಿ ಆಗಿರುವುದಕ್ಕೆ ಮುಖ್ಯ ಕಾರಣ ಕಥೆ ಸಾಹಿತ್ಯ ಹಾಗೂ ಕೊನೆಯಲ್ಲಿ ಹೇಳುವ ಸ್ನೇಹದ ಆಗಾಧತೆ  ನಮ್ಮನ್ನು ಬಹಳವಾಗಿ ಕಾಡುತ್ತದೆ.

*ಮುಂಗಾರು ಮಳೆ (2) ಯ ಹಾಡುಗಳು*

ಇಂದ SANTOSH KHARVI
ಬರೆದಿದ್ದುAugust 7, 2016
noಅನಿಸಿಕೆ

         ಮುಂಗಾರು ಮಳೆ ಮತ್ತೊಮ್ಮೆ ಬಂದಿದೆ ನಮ್ಮನ್ನೆಲ್ಲ ಹಾಡಿನ ಹನಿಗಳಲ್ಲಿ ನೆನೆಯುವಂತೆ ಮಾಡಲು. ಯೋಗರಾಜ ಭಟ್ಟರ ಸಾರಥ್ಯದಲ್ಲಿ ದಶಕದ ಹಿಂದೆ ತೆರೆಕಂಡ ಮುಂಗಾರುಮಳೆ ಸಿನೆಮಾ ನಿನ್ನೆ ಮೊನ್ನೆ ಬಂದ ಹಾಗೆ ಅನಿಸುತ್ತಿರುವುದು ಅವುಗಳ ಹಾಡುಗಳ ಲವಲವಿಕೆಯಿಂದಲೇ.