ಒಂದು ಕಣ್ಣಿಗೆ ಬೇಣ್ಣೆ ...... ಮತ್ತೊಂದಕ್ಕೆ ಸುಣ್ಣ
ಒಂದು ಕಣ್ಣಿಗೆ ಬೇಣ್ಣೆ ...... ಮತ್ತೊಂದಕ್ಕೆ ಸುಣ್ಣ
ನಮಸ್ಕಾರ .......................................ಅದ್ಯಾಕೋ ಏನೋ ಮುಜುಗರ ಬಲ್ಲದ ಮನಸ್ಸಿಂದ ನನ್ನ ಮನಸ್ಸು ನಮಸ್ಕರಿಸುತ್ತಿದೆ. ಹಾಗೆ ನಾನು ಬಲ್ಲಿದ ಮನಸಿನ ಅಂತರಾಳವನ್ನು ವಿಮರ್ಶಿಸಲು ಕುಳಿತಾಗ ಅರಿವಾಗಿದು COMMON SENES - LESS PEOPLE WISH ಮಾಡೋಕೆ ಹ್ರದಯದಾಳ ಒಪ್ಪುತ್ತಿಲ್ಲ.ಅಯ್ಯೋ ತಡಿರೀ ...... ತಾಳಿದವನು ಬಾಳಿಯನು ಕೋಪಮಾಡ್ಕೊಬ್ಯಾಡ್ರಿ . ಅಲ್ಲಿ ಕುಂಬುಳಕಾಯಿ ಕಳ್ಳಂದರೆ ಹೆಗಲು ಮುಟ್ಟನೋದೂಕೊತಿರಲ್ಲವೆ?????ನಿಮಗೆ ಆ COMMON SENESಗಳಿದ್ದರೆ ಬಿಡಿ ಇಲ್ಲದಿರೊರಿಗೆ ಆಗುತ್ತೆ .... ಅಲ್ವಾ...?????Sorri ri .... ಇಸ್ಟು ಉದ್ದ ಬರಿ wish ಮಾಡೊ ನೆಪದಲ್ಲಿ ನನ್ನ ಮನಸ್ಸಿನ ಮತ್ತು ಅದು ಇದು ಅಂತ ಸ್ವಲ್ಪ ಜಾಸ್ತಿ ಮಾತಾಡಿದಕ್ಕೆ. ಏನ್ಮಾಡೋದ್ರೀ???? ಇದು T 20 ಕಾಲ .... ಎಲ್ಲವೂ Fast & Thrilling ... ಇಂತ ಕಾಲದಲ್ಲಿ ನೀವು ನನ್ನ ಮಾತನ್ನು, ಅಭಿಪ್ರಾಯಗಳನ್ನು ಓದಬೇಕಂದ್ರೆ ನಿಮ್ಮ ಈ ತರನೆ ಸೆಳಿಬ್ಕಲ್ವ??????ಅಮ್ಮ ಎಂದರೆ ಏನೋ ಹರುಪವೋ ...ನಮ್ಮ ಬಾಳಿಗೆ ಅವಳೇ ದ್ಯೆವವೋ...."ಅಮ್ಮ ಅಮ್ಮ I Love You "" ಬೇಡುವನು ವರವನ್ನು ಕೊಡುತಾಯಿ ಜನ್ಮವನ್ನು ಕಡೆತನಕ ಮರೆಯೊಲ್ಲ.....ಹೀಗೆ ನಾವು ನಮ್ಮ ಹೆತ್ತವ್ವನ ಮೇಲೆ ಹಲವು ಮಮತೆಯ ಹಾಡನ್ನು ಗುನುಗುತ ಇರುತ್ತೆವೆ.ಗುನುಗಲೇಬೇಕು, Because ನಮ್ಮ ಹಡೆದವ್ವ ಬರಿ ತಾಯಾಗಿರದೆ, ಆಕೆಯೇ ಮೊದಲ ಗುರು,ದ್ಯೆವ ...ಸರ್ವಸ್ವವು. So ಹಾಡನ್ನು ಗುನುಗಲೇಬೇಕು, ಯಾಯನ್ನು ನೆನೆಯುತ್ತಲೆ ಆಕೆಯ ಸೇವೆಯನ್ನು ಮಾಡಬೇಕು ಇಲ್ಲದಿದ್ದ್ರೇ ಶಿವ ಮೆಚ್ತಾನಾ ??????ಅದೆಲ್ಲಾ ಸರ್ರೀ, ಆದ್ರೆ ಇಡೀ ಜೀವಸಂಕುಲಕ್ಕೆ ತಾಯಾದ ಭೂಯಾಯಿ ಮೇಲೇಕೆ ನಮಗೆ ತಾತ್ಸರ?????????????ನಮ್ಮ ಹೆತ್ತವ್ವನಿಗೆ ಏನಾದ್ರು ಹೆಚ್ಚುಕಡಿಮೆಯಾದ್ರೆ ಅಸ್ಟು ಕಾಳಜಿ ವಹಿಸುತ್ತೆವೆಂದರೆ _ ಅನಾರೋಗ್ಯದಲ್ಲಿ ಆಸ್ಪತ್ರೆ, ಅದು ಇಳ್ಳೆಯ ಆಸ್ಪತ್ರೆ . ಹೀಗೆ ಹತ್ತು ಹಲವು ಮುಂಜಾಗರೂಕತೆ ವಹಿಸೋದನ್ನು ಮರೆಯೂಲ್ಲ ..ಆದ್ರೇ, ಇಡಿ ಜೀವಸಂಕುಲಕ್ಕ್ ತಯಿಯಾದ ಮುಗ್ಧೆ ಭೂತಾಯ ಮೇಲೆ ಈ ರೀತಿಯ ವಿಪರೀತ ಅಸಹನೆ, ( ಮನುಕುಲ) ಮಾಡುತ್ತಿರೊರೀಗೆ ವಿತಿಯೇ ಇಲ್ಲ...ಎಲ್ಲವನ್ನು ಕೊಟ್ಟಿದ್ರು ಮತ್ತ್ಯಾಕ್ರಿ ಹೀಗೆ?? ಈ ಕಾರಣಕ್ಕಾಗಿಯೆ common sense-less people ಆಂದಿದ್ದು
ಸಾಲುಗಳು
- 357 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ