ಡೈಲಾಗುಗಳು
1) ಶತ ಶತಮಾನಗಳೇ ಉರುಳಲಿ ನಾ ಅಳಿದರು ನೀ ಅಳಿದರೂ ಕೊನೆಗೂಬ್ಬ ಕನ್ನಡಿಗ ಉಳಿದರೂ ಕನ್ನಡಮಯವಾಗುವುದು ಕನ್ನಡ ನಾಡೆಲ್ಲ ಆ ಒಬ್ಬ ಕನ್ನಡಿಗ ನೀನಾಗು ಬಾ 2) ಯಾರಾದರೂ ಹುಡುಗರು ಬಂದು ನಿಮಗೆ ಪ್ರಪೋಸ್ ಮಾಡಿದರೆ ನಿಮಗೆ ಇಷ್ಟ ಇದ್ರೆ ಪ್ರೀತಿ ಮಾಡಿ ಇಲ್ಲ ಅಂದ್ರೆ ಆಗೋಲ್ಲ ಅಂತ ನೇರವಾಗಿ ಹೇಳಿ ಪ್ಲೀಸ್ ಸುಮ್ನೆ ಪ್ರಾಣ ಹಿಂಡಬೇಡಿ3) ಮಾತು ಕೊಡುವುದು ಗಾಜಿನ ಮೇಲೆ ನಿಂತಂತೆ ಮಾತು ಕೊಡುವ ಮುನ್ನ ಆಲೋಚಿಸು ಕೊಟ್ಟ ನಂತರ ಗಾಜು ಮುಳ್ಳಾಗಿರಲಿ ಅದರ ಮೇಲೆ ನಡೆದು ಮಾತನ್ನು ಉಳಿಸಿಕೋ4) ಪ್ರೀತಿಗೋಸ್ಕರ ಸಾಯೋದಾಗಲಿ, ಸಾಯಿಸೋದಾಗಲಿ ಇನ್ನೊಬ್ಬರಿಗೆ ನೋವು ಮಾಡುವುದಾಗಲೀ ಮಾಡಿದರೆ ಅದು ಪ್ರೀತಿ ಅಲ್ಲ ಪ್ರೀತಿಗೆ ಮಾಡಿದ ಅವಮಾನ5) ನೆಂಟ್ರು ಯಿಸ್ಟ್ರು ಬರುವರು ತಮ್ಮ ಎಲ್ಲಿ ತನಕ ಇದ್ರೆ ತಿನ್ನೋ ತನಕ ತಿಂದು ತೇಗೋ ತನಕ ಸತ್ತಾಗ ಬರುವರು, ತಮ್ಮ ಗುಣಿತನಕ ಮಣ್ಣು ಮುಚ್ಚೋ ತನಕ6) ಎಲ್ಲಾ ನಮ್ಮವರೇ ಜಗದಲಿ ಯಾರು ಆಗರೂ ಸಮಯದಲ್ಲಿ ಹುಟ್ಟು ಸಾವುಗಳ ಜಗದಲಿ ಬಡವ ಬಲ್ಲಿದನಂತೆ ಲೋಕವದೀ ಬಾಳು ಮೂರೇ ದೀನ ತಿಳಿ ಎಲೆ ನೀರ ಗುಳ್ಳೆಯಂತೆ ಜೀವನ7) ಬಂಗಾರ ಬಳೆ ತೊಟ್ಟು ಬಡವಾರ ಬ್ಯೆಬ್ಯಾಡ ಬಂಗಾರ ನಿನಗೆ ಸ್ಧಿರವಲ್ಲಾ ಬಂಗಾರ ನಿನಗೆ ಸ್ಧಿರವಲ್ಲ ಮದ್ಯಾನ ಸಂಜೆಯಾಗುವುದು ತಡವಲ್ಲಾ 8) ನನಗೆ ಮನಸಿನ ಭಾವನೆಗಳನ್ನ ಗೆಳೆಯರ ಜೊತೆ ಹಂಚಿ ಕೊಳ್ಳೋಕೆ ತುಂಬ ಇಷ್ಟ ......ಕೆಲವೊಮ್ಮೆ ಮನೆಯವರು ರಕ್ತ ಸಂಬಂಧಿ ಯಾರ ಹತ್ತಿರನು ಹೇಳಿಕೊಳ್ಳೋಕೆ ಆಗದೆ ಇರೋ ಫೀಲಿಂಗ್ಸ್ ಫ್ರೆಂಡ್ಸ್ ಜೊತೆ ಹಂಚಿ ಕೊಳ್ಳುತ್ತೇವೆ ....ನನ್ನ ಮನಸು ಕದ್ದ ಗೆಳೆಯ ಗೆಳತಿ ಯಾರು ಇನ್ನು ಸಿಕ್ಕಿಲ್ಲಾರೀ9) ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ10) ಪ್ರೀತಿಯಲ್ಲಿ ಯಾವ ನಂಬಿಕೆಯೂ ಇಲ್ಲ. ಪ್ರೀತಿಯನ್ನು ಕರ್ತವ್ಯ ಅಂದುಕೊಂಡಿರುವ ಅವರ ಡೈಲಾಗುಗಳು ಸಾಮಾನ್ಯವಾಗಿ ಹೀಗಿರುತ್ತವೆ; ನಮ್ಮೋರನ್ನು ನಾವು ಪ್ರೀತಿ ಮಾಡ್ದೇ ಬೇರೆ ಯಾರು ಮಾಡೋಕೆ ಸಾಧ್ಯ?’
ಸಾಲುಗಳು
- 1092 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ