ಬೆಳಕು
ಕತ್ತಲ ದಾರಿಯಲಿ ಬದುಕಿನ ಪಯಣ
ಕಂಡು ಕಾಣದಂತಿರುವ ಬೆಳಕಿನ ಹುಡುಕಾಟ
ಸಿಗುವುದು ಉಂಟೆ ಆ ಬೆಳಕು.....
ಓ ಬೆಳಕೇ ನೀನೆಕೆ ಇರುವೆ ದೂರ,
ಬಾ ಬೇಗ ನನ್ನಲ್ಲಿಗೆ, ನಿನ್ನ ದಾರಿ
ಕಾಯುವ ನನ್ನ ಬಿಟ್ಟು ದೂರ ಏಕೆ
ಎಂದು ತಿಳಿಸುವೆಯ?
ನಿನ್ನಿರುವೆ ನನ್ನುಸಿರು, ನೀನಿಲ್ಲದೆ
ನನಗೇನಿದೆ ಇಲ್ಲಿ ಹೇಳುವೆಯ?
ಬರಲೇ ನಾನು ನಿನ್ನಲ್ಲಿಗೆ, ಹುಂ
ಅನ್ನುವುದಾದರೆ ಹೇಳು ನಿನ್ನುರುವ
ಓಡಿ ಬರುವೆ ನಾ ನಿನ್ನ ಬಳಿಗೆ...
ನಾ ನಿನ್ನ ಬಳಿಗೆ.......... !!
ಸಾಲುಗಳು
- 281 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ