ನಾನು ಪಟ ಪಟ ಅಂತ ಮಾತಾಡ್ತೀನಿ ಭಾಗ 4
೧) ಧೂಮಪಾನಿಗಳು ಯಾವುದೇ ವಿಷಯದಲ್ಲೂ ಕಂಜೂಸ್ ಗಳಾದರೂ ತಮ್ಮ ಪ್ರೀತಿಯ ಧೂಮಪಾನದ ಖರ್ಜಿಗೆ ಮಾತ್ರ ಹಿಂದೆ ಮುಂದೆ ನೋಡದೆ. ಚಟವೇ ಹಾಗೆ ನೋಡಿ. ಮೊದಲು ತಮಾಷೆಗೆ, ಮೋಜಿಗೆ ಎಂದು ಆರಂಭವಾದ ಚಟ ನಮ್ಮನ್ನು ಗುಲಾಮರನ್ನಾಗಿಸುತ್ತದೆ. ಕೆಲವೊಮ್ಮೆ ಈ ಚಟ ಬಹುಬೇಗನೆ ಚಟ್ಟ ಏರಲೂ ನೆರವಾಗುತ್ತದೆ. ೨) ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ್ಚುಅರ್ಥಪೂರ್ಣವಾದದ್ದು" ( ಡಾ॥ಡಿ.ವೀರೇಂದ್ರ ಹೆಗ್ಗಡೆಯವರು ) ೩) ಮೊದಲನೆಯ ದಿನ ಒಂದು ಹುಡುಗ, ಹುಡುಗಿಯ ಜೊತೆ ಕುಳಿತಿದ್ದ. ಎರಡನೆಯ ದಿನ ಮತ್ತೊಂದು ಹುಡುಗಿಯ ಜೊತೆ ಕುಳಿತಿದ್ದ. ಮೂರನೆಯ ದಿನ ಮತ್ತೊಂದು ಬೇರೆ ಹುಡಿಗಿಯ ಜೊತೆ ಕುಳಿತಿದ್ದ. ನಾಲ್ಕನೆಯ ದಿನವೂ ಮತ್ತೊಂದು ಬೇರೆ ಹುಡುಗಿಯ ಜೊತೆ ಕುಳಿತಿದ್ದ. ಇದರಿಂದ ತಿಳಿಯುವ ನೀತಿಯೇನೆಂದರೆ : 'ಹುಡುಗಿಯರು ಕಾಲಕ್ಕೆ ಬದಲಾಗುತ್ತಾರೆ, ಆದರೆ ಹುಡುಗರು ಮಾತ್ರ ಬದಲಾಗುವುದಿಲ್ಲ' . ೪) ಒಂದು ಹುಡುಗನಿಗೆ ೫೫ ಕೆಜಿ ತೂಕವಿರುವ ತನ್ನ ಪ್ರೀತಿಯ ಹುಡುಗಿಯನ್ನು ಎತ್ತಲು ಬಲು ಸುಲಭ ಆದರೆ, ಅದೇ ಹುಡುಗನಿಗೆ ೧೬ ಕೆಜಿ ತೂಕವಿರುವ ಗ್ಯಾಸ್ ಸಿಲಿಂಡರ್ನ್ನು ಎತ್ತುವುದು ಬಹಳ ಕಷ್ಟ... ೫) ನೋಡ್ರಿ ಈ ಪ್ರಪಂಚದಲ್ಲಿ ಹುಡುಕಿದರೆ ಈಜು ಬಾರದಿರೋ ಮೀನು ಸಿಗಬಹುದೇನೋ ನೀಯತ್ತೇ ಇಲ್ಲದಿರೋ ನಾಯಿನು ಸಿಗಬಹುದೇನೋ ಹಸಿವಾಗಿದ್ರು ಬೇಟೆನೆ ಆಡದಿರೋ ಹುಲೀನು ಸಿಗಬಹುದೇನೋ ಅಷ್ಟೇ ಏಕೆ ಬರೀ ಭ್ರಷ್ಟಾಚಾರಾನೆ ತುಂಬಿರೋ ಈ ದೇಶದಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡೋ ನಿಷ್ಟಾವಂತ ರಾಜಕಾರಣಿನು ಸಿಗಬಹುದೇನೋ ಆದ್ರೆ, ನ್ಪಾಡಿಗೆ ನಾನು Bick ನಲ್ಲಿ ಬರ್ಬೇಕಾದ್ರೆ K R Marketನಲ್ಲಿ ಒಂದು ಹುಡುಗಿ ತಿಳಿದೋ ತಿಳಿಯದೇನೋ ಅವ್ಳು ನನ್ಕಡೆ ಕೊಟ್ಳಲ್ಲ ಆ ಲುಕ್ಕು ಪ್ರಪಂಚದಲ್ಲಿರೋ ಯಾವದೇ ಹುಡುಗಿ ಕಣ್ಣಲ್ಲಿ ಹುಡುಕಿದರೂ ಸಿಗಲ್ಲ ೬) ಪ್ರಪಂಚದಲ್ಲಿರೋ ಎಲ್ಲಾ ಹುಡ್ಗುರು ಮಾಡೋ ಒಂದೇ ಒಂದು ತಪ್ಪು ಏನು ಗೊತ್ತಾ? ಒಂದ್ ಹುಡ್ಗೀನ ಪ್ರೀತ್ಸೋದು ೭) ಲವ್ ಫೆಲ್ಯುರ್ ಎಂದರೆ ಅವಳದೇ ನೆನಪಲಿ ನಡುರಾತ್ರಿ ೧೨ ಗಂಟೆಗೆ ಎದ್ದು ಸಿಗರೆಟ್ ಸೇದುವುದಾ, ಸಿಗುವುದಿಲ್ಲ ಎಂದು ಗೊತ್ತಿದ್ದರೂ ಸಿಗುವಳೆಂಬ ಆಸೆಯಲಿ ಬದುಕುವುದಾ, ನಾನೇನು ಮೋಸ ಮಾಡಿದೆ ಎಂದು ನನಗೆ ಹೀಗೆ ಮಾಡಿದೆ ಎಂದು ವಿನಾ ಕಾರಣ ದೇವರನ್ನು ದೂರುವುದಾ, ಪದೇ ಪದೇ ಮುಂಗಾರು ಮಳೆ ಸಿನಿಮಾವನ್ನು ನೋಡುವುದಾ, ಉತ್ತರ ದೊರಕದ ಈ ಪ್ರಶ್ನೆಗೆ ಪದೇ ಪದೇ ಯಾರನ ಪ್ರಶ್ನಿಸುವುದಾ.೮) ರಾಮ ಬಿಲ್ಲು ಮುರಿದದ್ದಕ್ಕೆ ಸೀತೆ ಅಪ್ಪನನ್ನು ಬಿಟ್ಟು ಬಂದ್ಲು ಕೃಷ್ಣ ಕೊಳಲು ಊದಿದ್ದಕ್ಕೆ ರಾಧೆ ಅಪ್ಪನನ್ನು ಬಿಟ್ಟು ಬಂದ್ಲು ನಾನು ಬರೀ ಒಂದು ಮೇಸೇಜ್ ಕಳಿಸಿದ್ದಕ್ಕೆ ಅವಳು ಅವರಪ್ಪನನ್ನ ಕರೆದುಕೊಂಡು ಬಂದ್ಲು.೯) ನೀ ಉಸಿರಾಡೋ ಉಸಿರಿಂದ ಉಸಿರಾಡೋ ಉಸಿರಿದು.ಉಸಿರು ಉಸಿರಿನಲ್ಲಿ ಉಸಿರ ಸಂಗಮವಾಗಿಹುದು.ನಿನ್ನ ಉಸಿರುಗಳ ಉಸಿರಿನಿಂದ ಬಂದ ಬರವಣಿಗೆಯಿದು.ನಿನ್ನ ಉಸಿರ ಹೆಸರಲ್ಲಿ ಹಸಿರಾಗಿರುವ೧೦) ನಾವೆಲ್ಲರೂ ಕನ್ನಡಿಗರು ..ನಮ್ಮ ಕನ್ನಡಿಗರಿಗೆ ಮಾತ್ರ ...ನಮ್ಮ ಕನ್ನಡವನ ಬೆಳೆಸಿ ಉಳಿಸಿ... ಇದು ನಮ್ಮ ಕನ್ನಡಕ್ಕೆ ಮಾಡುವ ಕರ್ತವ್ಯ ಹಾಗು ಶ್ರೇಷ್ಟವಾದ ಕೆಲಸ.....ಕನ್ನಡವನ್ನು ಕಲಿಯಿರಿ... ಕನ್ನಡದಿಂದಲೇ ಮುಂದೆ ಬನ್ನಿ... ಕನ್ನಡ ತಾಯಿಯನ್ನು ಎಂದಿಗೂ ಮರೆಯಬೇಡಿ೧೧) ಈ scarp ಅನ್ನೋದು ಪಕ್ಕ 420 ಕಣ್ರೀ server problem ಇದ್ರೆ ತುಂಬಾ ನೋವಾಗತ್ರಿ scarp book ಅಲ್ಲಿ ನಿಮ್ಮ scarp ಹುಡುಕಿ ಹುಡುಕಿ ನನ್ ಲೈಫೇ scarp ಆದ್ರು ಬೇಜಾರಿಲ್ಲರಿ key bord button ಎಲ್ಲ loose ಆಗಿ repair ಮಾಡೋಕೆ ಆಗ್ದೆ ಇರೋಸ್ಟು ದೊಡ್ಡ ಗಾಯ ಆಗಿದೆ ಕಂಡ್ರಿ ತುಂಬಾ ಹಣ ಖರ್ಚಾಗುತ್ತೆ ಅಂತ ನಂಗೆ ಏನು ಬೇಜಾರಿಲ್ಲ ಈ ವಿಸ್ಮಯನಗರಿಯಲ್ಲಿ ಈ sweet friends ಜೋತೆಗಿದ್ರೆ ದೂಸ್ರಾ ಮಾತೆ ಇಲ್ಲಾರಿ , ನೀವ್ scarp ಮಾಡಿ ಬಿಡಿ ,ನಾನ್ ಮಾತ್ರ ಆ scarp book ನೋಡ್ತಾ ನೋಡ್ತಾ ಹೇಗೋ ನನ್ life ತಳ್ಳಿಬಿಡ್ತಿನ್ರಿ . ಕೊನೆಗ್ ಒಂದಿನ ನನ್ computer ಸತ್ರು syber caffe ಗೆ ಹೋಗೋದನ್ನ ಮಾತ್ರ ಮರೆಯೋಲ್ಲ ಕಂಡ್ರಿ ಬರ್ತಿನ್ ಕಂಡ್ರಿ. ( orkut )
ಸಾಲುಗಳು
- Add new comment
- 393 views
ಅನಿಸಿಕೆಗಳು
Very Vey nice
Very Vey nice