Skip to main content

ಅಜ್ಜಿ ಮನೆಯ ಗೋಡೆ ಬೀರು

ಬರೆದಿದ್ದುJuly 28, 2009
2ಅನಿಸಿಕೆಗಳು

ಅಜ್ಜಿ ಮನೆಯ ಗೋಡೆ ಬೀರು [img_assist|nid=4894|title=ಅಜ್ಜಿ ಮನೆಯ ಗೋಡೆ ಬೀರು|desc=ಅಜ್ಜಿ ಮನೆಯ ಗೋಡೆ ಬೀರು|link=none|align=left|width=113|height=150]ಸುಂದರವಾದ ಅಜ್ಜಿ ಮನೆಯ ಗೋಡೆ ಬೀರು ಇದನ್ನು ನಾನು M o C/Abu Dhabi Art Galary ಯಲ್ಲಿ ನೋಡಿದೆ ಅಂದರೆ ಇದು ನಿಜವಾದ ಬೀರು ಅಲ್ಲ . ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ ಕಾಣುತ್ತದೆ. ಈ ಪೇಂಟಿಂಗ್ ನನಗೆ ತುಂಬ ಇಷ್ಟವಾಯ್ತು ನಿಮಗೂ ಇಷ್ಟವಾಗಬಹುದು . ಇದರಲ್ಲಿ ಒಂದು ಬುಕ್ಕನ್ನು ಓದಿ ಅದರಲ್ಲಿ ಪೇಜ್ ಮಾರ್ಕ್ ಆಗಿ ಒಂದು ಪೇಪರ್ ಇಟ್ಟಿರುವುದು ತುಂಬ ಸಾಮಾನ್ಯ ವಾಗಿ ಕಾಣುತ್ತದೆ ಬಾಕಿ ಮತ್ತೆ ಅಲ್ಪ ಸ್ವಲ್ಪ ಹರಿದಿರುವ ಬುಕ್ಸ್ ಕಾಣಬಹುದು , ಧೂಳು ಸಹಾ ಅಂಟಿದೆ ಇನ್ನು ತುಂಬ ವಿಶೇಷಗಳನ್ನೂ ನೀವೇ ಕಂಡು ಆನಂದಿಸಿರಿ.

[img_assist|nid=4892|title=ಅಜ್ಜಿ ಮನೆಯ ಗೋಡೆ ಬೀರು|link=none|align=center|width=300|height=400]

ಲೇಖಕರು

ಇಸ್ಮಾಯಿಲ್ ಶಿವಮೊಗ್ಗ

" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "

I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!

ಅನಿಸಿಕೆಗಳು

ವಿಕ್ರಂ ಮಂಗಳ, 07/28/2009 - 12:31

ಇಸ್ಮಾಯಿಲ್ ಅವರೇ,

ನೀವು ಹಾಕಿರುವ ಚಿತ್ರ thumb nail size ನಲ್ಲಿರುವುದರಿಂದ ನೀವು ಹೇಳಿರುವ ಅಷ್ಟೂ ವಿವರಣೆಗಳು ಗೋಚರಿಸುತ್ತಿಲ್ಲ :( :( . ಸಾಧ್ಯವಾದರೆ ಇದರ ದೊಡ್ಡ ಚಿತ್ರ ಹಾಕಿ.

ಧನ್ಯವಾದಗಳು.
ವಿಕ್ರಮ ರವರೆ ,.
ದಯವಿಟ್ಟು ಚಿತ್ರ ಶಾಲೆಲಿ ನೊಡಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.