Skip to main content

ನೀನು.....

ಇಂದ prasadbshetty
ಬರೆದಿದ್ದುJuly 21, 2009
noಅನಿಸಿಕೆ

ನೀನು ನನ್ನ ಎಲ್ಲ ಖುಷಿಯನ್ನು ಕೊಂಡು ಹೋದಿಯಲ್ಲ...
ನೀನು ನನಗೆ ದುಖಃವನ್ನು ಬಿಟ್ಟು ಹೋದೆಯೆಂಬ ಬೇಸರ ನನಗಿಲ್ಲ...
ನಾನು ಇಂದೂ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ...
ಯಾಕೆಂದರೆ...
ನೀನು ಅಂದು ಹೋಗುವಾಗ ನೀ ವಾಪಸ್ಸು ಬರುವೆಯೆಂಬ ಭ್ರಮೆಯನ್ನು ನನ್ನ ಮನಸ್ಸಲ್ಲಿ ಬಿಟ್ಟು ಹೋದೆಯಲ್ಲ.....

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.