Skip to main content

ನೆರಳು (@-@)

ಇಂದ prasadbshetty
ಬರೆದಿದ್ದುJuly 11, 2009
noಅನಿಸಿಕೆ

ನೆರಳು (@-@)
ನಾ ನಿನ್ನ ಪೂಜಿಸುತ್ತಿದ್ದೆ
ಪ್ರೀತಿಯ ದೇವತೆಯೆಂದು...
ನೀನು ನನಗೆ... ನನ್ನ ಪವಿತ್ರ ಪ್ರೀತಿಗೆ ದ್ರೋಹ ಬಗೆದೆ
ಅಂದು
ನನಗೆ ನಿನ್ನ ಪ್ರೀತಿಯಲ್ಲಿ ಅಭಿಮಾನವಿತ್ತು
ಆದರೆ ಇಂದು ತಿಳಿಯಿತು ನನಗೆ
ಅದು ನಿನ್ನ ಪ್ರೀತಿಯ ದ್ರೋಹದ
ನೇರಳಾಗಿತ್ತೆಂದು........

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.