ನಿಮಗೆ ಅತೀವ ದು ಅಖಃ, ಬೇಜಾರು ಅಥವಾ ನೋವುಂಟಾದಾಗ ಎನ್ ಮಾಡ್ತೀರಾ?
-ಅಶು
ಅನಿಸಿಕೆಗಳು
Re: ನಿಮಗೆ ಅತೀವ ದು ಅಖಃ, ಬೇಜಾರು ಅಥವಾ ನೋವುಂಟಾದಾಗ ಎನ್ ಮಾಡ್ತೀರಾ?
ದುಖಃ ನ ಅನುಭವಿಸದೇ ಬೇರೆ ವಿಧಿನೇ ಇಲ್ಲ ಅಶು...

ನನ್ನ ಇಷ್ಟವಾದ/ಜನರ ಗದ್ದಲವಿಲ್ಲದ ದೇವಸ್ತಾನಕ್ಕೆ ಹೋಗಿ, ಸ್ವಲ್ಪ ಸಮಯ ....ಒಬ್ಬನೇ ಕುಳಿತು ಆಲೋಚಿಸುತ್ತೇನೆ..ಒಂದು ಒಳ್ಳೆಯ ಯಾರಿಗೂ ತೊಂದರೆ ಆಗದಂತಹ ನಿರ್ಣಯ ತೆಗೆದುಕೊಂಡು...Prey god to be with me always....even I land up at darkest part of life ನನಗೆ ಒಂಥರಾ ಸಮಾಧಾನ ಸಿಗುತ್ತೆ... ನೋವು ಮನಸ್ಸಿಗೆ ತಗೊಂಡ್ರೆ ನೋವಾಗುತ್ತೆ ...ಇಲ್ಲಾಂದ್ರೆ ಇಲ್ಲ...ಅದಕ್ಕೆ ಎಲ್ಲದನ್ನು ಬಂದ ಹಾಗೆ ಸ್ವೀಕರಿಸೋದು ಕಲಿಯಬೇಕು ಅಷ್ಟೇ.....
ನೋವು ನುಂಗಿ ನಗೋದೇ ಜೀವನ ...ಸುತ್ತಲಿದ್ದರನ್ನು ನಗಿಸುತ್ತಾ ಇರೋದೇ ಜೀವನ .....
ಯಾವತ್ತು ನೋವುಂಟು ಮಾಡಿದವರ ಮೇಲೆ ದ್ವೇಷ ಸಾಡಿಸಲು ಮಾತ್ರ ಹೋಗ ಬೇಡ....
ಸುಮ್ಮನೇ ನೆಮ್ಮದಿ ಹಾಳು ಅಷ್ಟೇ...............

ಬೇಜಾರಾದಾಗ ಎನಾದ್ರೂ ಕೆಲ್ಸ ಮಾಡ್ತೀನಿ, ಹಳೇ ಪುಸ್ತಕಗಳನ್ನೆಲ್ಲ ಜೋಡಿಸಿಡೋದು, ಕೊಠಡಿಯನ್ನೆಲ್ಲ ಸ್ವಚ್ಛಗೊಳಿಸೋದು, ನನಗಿಷ್ಟವಾದ ಹಳೆಯ (ಓದಿದ್ದ) ಪುಸ್ತಕದಲ್ಲೇ ಮುಳುಗಿ ಹೋಗೋಕೆ ಪ್ರಯತ್ನ ಪಡೋದು, ಅದ್ಯಾವುದೂ ಸಾಧ್ಯವಾಗದಿದ್ದರೆ, ಸುಮ್ನೆ ಹೊರಗೆ ಹೊರಟುಬಿಡೋದು.
ಬೇಜಾರಾದಾಗ ಎನಾದ್ರೂ ಕೆಲ್ಸ ಮಾಡ್ತೀನಿ, ಹಳೇ ಪುಸ್ತಕಗಳನ್ನೆಲ್ಲ ಜೋಡಿಸಿಡೋದು, ಕೊಠಡಿಯನ್ನೆಲ್ಲ ಸ್ವಚ್ಛಗೊಳಿಸೋದು, ನನಗಿಷ್ಟವಾದ ಹಳೆಯ (ಓದಿದ್ದ) ಪುಸ್ತಕದಲ್ಲೇ ಮುಳುಗಿ ಹೋಗೋಕೆ ಪ್ರಯತ್ನ ಪಡೋದು, ಅದ್ಯಾವುದೂ ಸಾಧ್ಯವಾಗದಿದ್ದರೆ, ಸುಮ್ನೆ ಹೊರಗೆ ಹೊರಟುಬಿಡೋದು.
ನಿಮಗೆ ಅತೀವ ದು ಅಖಃ, ಬೇಜಾರು ಅಥವಾ ನೋವುಂಟಾದಾಗ ಎನ್ ಮಾಡ್ತೀರಾ?
ಸುಮ್ನೆ ಒಂದ್ಕಡೆ ಕಣ್ಣು ಮುಚ್ಹಿ ಸೈಲೆಂಟಾಗಿ ಕುತ್ಗೊಂಡು ಧ್ಯಾನ ಮಾಡ್ತಿನಿ.............
ಸಮಸ್ಯೆ ಎಲ್ಲರಿಗು ಇರುತ್ತೆ ....... ಪರಿಹಾರ ಹುಡುಕೋದು ಜಾಣರ ಲಕ್ಷಣ
ನಿಮ್ಮ ಹೆಮ್ಮೆಯ
ವಿಜಯ ಬಾಟಿ

- 2074 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ