
ಹುಸಿ ನಗೆಯ ತುಸುತುಂಟಿ
*ಹುಸಿ ನಗೆಯ ತುಸುತುಂಟಿ*
ಹುಸಿ ನಗೆಯ
ತುಸುತುಂಟಿ ಎನಗೆಳತಿ.
ಮದುಮಗಳ ಕಲೆ
ನಕ್ಕಾಗ ನನ್ನೋಡತಿ.
ಮನದೋಳಗೆ ಏನಾನಂದ
ಅವಲಾಡೋ ಮಾತಿನಿಂದ
ಕಣ್ಣಂಚ ಕುಡಿ ನೋಟಚೆಂದ
ನೆನೆದಾಗ ನನ್ನವಳಂದ
ಮಧುರ ಮಂದಾರದೋಲವು
ಬಣ್ಣಿಸಲಾಗದವಳ ಚೆಲುವು
ಬೇಡಿದೆ ದೇವರೋಂದ ವರವು
ಬೇರೆ ಮಾಡದಿರಿ ಎಂದೂ ನೀವು
ಮನಸೋತಳು ಆಕೆ ಬೇರೋಬ್ಬನ್ನ ನೆಚ್ಚಿ
ಬಯಕೆ ಬುತ್ತಿ ಹೋಯಿತು ಕೋಚ್ಚಿ
ಹೇಳುತಿಹೇನು ಮನದ ಮಾತ ಬಿಚ್ಚಿ
ಹರಸದಿರೋಮ್ಮೆ ಈ ಕವಿತೆ ಮೇಚ್ಚಿ.....
......ಮಂಚಿರ (ರವಿಶಾಂತ್).
ಸಾಲುಗಳು
- 292 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ