Skip to main content

ನಿನಗೆ ನೀನೇ ಸಾಟಿ ...........

ಬರೆದಿದ್ದುFebruary 7, 2014
noಅನಿಸಿಕೆ

ದಿನಾ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ,

ಅಪ್ಪ ಎಷ್ಟು ದುಡಿದೆ ಎಂದು ಕೇಳುತ್ತಾರೆ,

ದಿನಾ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ,

ಹೆಂಡತಿ ಎಷ್ಟು ಉಳಿಸಿದೆ ಎಂದು ಕೇಳುವಳು

ದಿನಾ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ,

ಅಮ್ಮ ಮಗನೇ ಊಟ ಮಾಡಿದೆಯಾ ಎಂದು ಕೇಳುವಳು,

      ಅಮ್ಮ ನಿನಗೆ ನೀನೇ ಸಾಟಿ .....................

            I Love you   ಅಮ್ಮ

 

 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.