Skip to main content

ಪದಾಧಿಕಾರಿಗಳು

ಇಂದ prabhu
ಬರೆದಿದ್ದುAugust 16, 2013
noಅನಿಸಿಕೆ

ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತು ೨೦೧೩-೧೪ರ ಸಾಲಿನ ಪದಾಧಿಕಾರಿಗಳ ಆಯ್ಕೆಯಾಗಿದ್ದು ನೂತನ ಅಧ್ಯಕ್ಷರಾಗಿ ಮುಂಡರಗಿ ಕೆ.ಆರ್.ಬೆಲ್ಲದ್ ಕಾಲೇಜಿನ ಪ್ರೊ.ಆರ್.ಎಲ್.ಪೋಲೀಸ್ ಪಾಟೀಲ್,ಗೌರವಾಧ್ಯಕ್ಷರಾಗಿ ಎಸ್.ಎ.ಕಾಲೇಜ್ ನರೇಗಲ್ಲಿನ ಪ್ರೊ.ಚನ್ನಪ್ಪ ಹುಡೇದಗಡ್ಡಿ,ಉಪಾಧ್ಯಕ್ಷರಾಗಿ ಡಾ.ಪ್ರಭು.ಅ.ಗಂಜಿಹಾಳ್ ಎಸ್.ಕೆ.ಪದವಿ ಕಾಲೇಜ್ ಹೊಳೆಆಲೂರ್,ಕೋಶಾಧ್ಯಕ್ಷರಾಗಿ ಗದಗ್ ಜೆಟಿ ಕಾಲೇಜಿನ ಪ್ರೊ.ಶಕುಂತಲಾ ಸಿಂಧೂರ,ನಿಕಟ ಪೂವ೯ ಅಧ್ಯಕ್ಷರು ಜೆಟಿ ಕಾಲೇಜಿನ ಪ್ರೊ.ಎಂ.ಎಸ್.ಪಾಟೀಲ್.ಕಾಯ೯ದಶಿ೯ಗಳಾಗಿ ಸರಕಾರಿ ಪ್ರಥಮದಜೆ೯ ಕಾಲೇಜ್ ಗದಗನ ಪ್ರೊ.ಆರ್.ಎಂ.ಕಲ್ಲನಗೌಡರ,ಸಹಕಾಯ೯ದಶಿ೯ಯಾಗಿ ಮುಂಡರಗಿಯ ಸರಕಾರಿ ಪ್ರಥಮದಜೆ೯ ಕಾಲೇಜ್ ನ ಡಾ.ರಿಯಾಜ್ ಭಾಷಾ,ಸಂಘಟನಾ ಕಾಯ೯ದಶಿ೯ಗಳಾಗಿ ಗದಗ ಪಿಪಿಜಿ ಕಾಲೇಜಿನ ಡಾ.ರಾಜಶೇಖರ ದಾನರೆಡ್ಡಿ,ಸದಸ್ಯ್ರರಾಗಿ ಲಕ್ಷ್ಮೇಶ್ವರ ಪುರಸಭೆ ಕಾಲೇಜಿನ ಪ್ರೊ.ಎಂ.ಬಿ.ಪಾಟೀಲ್,ಗದಗನ ಸಿಇಎಸ್ ಪದವಿ ಕಾಲೇಜಿನ ಪ್ರೊ.ಎಫ್.ಎನ್.ಕುರಬರ,ಗದಗ ಕೆ.ಎಸ್.ಎಸ್.ಕಾಲೇಜಿನ ಡಾ.ಶರಣಬಸು ವೆಂಕಟಾಪೂರ್,ಎಸ್.ಎಂ.ಬಿ ಕಾಲೇಜ್ ಗಜೇಂದ್ರಗಡದ ಡಾ.ಮಲ್ಲಿಕಾಜು೯ನ ಕುಂಬಾರ,ಸರಕಾರಿ ಪ್ರಥಮದಜೆ೯ ಕಾಲೇಜ್ ನರಗುಂದದ ಪ್ರೊ.ಆರ್.ಎಚ್.ತಿಗಡಿ ಆಯ್ಕೆಯಾಗಿದ್ದಾರೆ.

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.