ನಿಜವಾದ ಗಂಡಸು!!!
ಸುಬ್ಬ: ಲೇ ಮಿತ್ರ, ನಾನು ನನ್ನ ಹೆಂಡತಿಗೆ ಹೆದರೋದೇ ಇಲ್ಲ ಕಣೋ!!
ತಿಮ್ಮ: ಅದ್ಹೇಗೋ, ಹೆಂಡತಿ ಅಂದ್ರೆ ಎಂತೆಂಥವರು ಥರಥರ ನಡುಗುತ್ತಾರೆ, ನೀ ಹೆಂಗೆ ಹೆದರಲ್ವೋ?
ಸುಬ್ಬ: ಲೇ, ನಾನ್ಯಾಕೆ ಹೆದರಬೇಕು ಹೇಳು, ಅವಳು ಹೇಳಿದ ಎಲ್ಲ ಕೆಲಸಗಳನ್ನು ಬಾಯಿ ಮುಚ್ಚಗೊಂಡು ಮಾಡಿದ ಮೇಲೆ ನಾನ್ಯಾಕಯ್ಯಾ ಹೆದರಬೇಕು!!!??
ಸಾಲುಗಳು
- Add new comment
- 1877 views
ಅನಿಸಿಕೆಗಳು
ಗುರು ಅದ್ಬುತವಾಗಿದೆ
ಗುರು ಅದ್ಬುತವಾಗಿದೆ