ಐದು ವರ್ಷ ತಲೆ ಹಾಕಲ್ಲಾ..
ಗುಂಡ: ಆ ರೌಡಿಯಿಂದ ನನ್ನ ಮತ್ತು ನಮ್ಮ ಏರಿಯಾದ ನೆಮ್ಮದಿ ಹಾಳಾಗಿ ಹೋಗಿದೆ. ಏನು ಮಾಡಬೇಕೆಂದು ಗೊತ್ತಾಗ್ತಾ ಇಲ್ಲಾ..
ತಿಮ್ಮ: ಅದು ಸಿಂಪಲ್ ಕಣೋ, ಯಾಕೋ ತಲೆ ಕೆಡಿಸ್ಕೊತೀಯಾ?
ಗುಂಡ: ಏನು ಮಾಡ್ಬೇಕು?
ತಿಮ್ಮ; ಅವನನ್ನ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಎಂಎಲ್ಎ ಮಾಡಿ..
ಗುಂಡ: ಎಂಎಲ್ಎ ಮಾಡಿದ್ರೆ?
ತಿಮ್ಮ: ಐದು ವರ್ಷ ನಿಮ್ಮ ಏರಿಯಾ ಕಡೆ ತಲೆ ಹಾಕಲ್ಲಾ..
ಸಾಲುಗಳು
- Add new comment
- 1678 views
ಅನಿಸಿಕೆಗಳು
ಕಾರಿದ್ದವರಗೆ ಹಳದಿ ಕಾರ್ಡ್
ಕಾರಿದ್ದವರಗೆ ಹಳದಿ ಕಾರ್ಡ್
ಕಾಲಿದ್ದವರಿಗೆ ಕೆಂಪು ಕಾರ್ಡ್
ಬಲ್ಲಿದರಿಗೆ ಬಿ.ಪಿ.ಎಲ್
ಬಡವರಿಗೆ ಎ.ಪಿ.ಎಲ್ ...
ಇಂದು ಪಡಿತರ ಚೀಟಿ
ಆಗಿದೆ ಪ್ರತಿಷ್ಟಿತರ ಚೀಟಿ
ಅಧಿಕಾರವಿರುವವರೆಗೆ ಯಾರು ತಾನೆ ಸಾಟಿ
ಬಡವರ ಕೋಪ ದವಡೆಗೆ ಮೂಲ
ನ್ಯಾಯ ಒದಗಿಸಿ ಸ್ವಾಮಿ ಬಡವನು ಬದುಕಲಿ ಸ್ವಲ್ಪ ಕಾಲ.....