Skip to main content

ಶನಿ ನಿನ್ನ ಬೆನ್ನು ಬೀಡಲ್ಲ

ಇಂದ ಚಂದ್ರ
ಬರೆದಿದ್ದುJanuary 9, 2013
noಅನಿಸಿಕೆ

ಗ೦ಡ :ನಾನ್ ಸತ್ತು ಹೋದ್ರೆ ನೀ ಏನ್ ಮಾಡ್ತೀಯಾ??

ಹೆ೦ಡತಿ : ನಾನು ನಿಮ್ಮ ಜೊತೆ ಸತ್ತು ಹೊಗ್ತೀನಿ ಕಣ್ರೀ...!!

ಗ೦ಡ: ನ೦ಗೆ ಗೊತ್ತಿತ್ತೂ ಕಣೇ..,ಜೋತಿಷಿ ಹೇಳಿದ್ದ "ನೀ ಸತ್ತು ಸಮಾದಿ ಸೇರಿದ್ರೂ ಶನಿ ನಿನ್ನ ಬೆನ್ನು ಬೀಡಲ್ಲ ಅ೦ತ !! ಹ್ಹಾ ಹ್ಹ್ಹಾಅ ಹ್ಹ್ಹಾಹ್ಹಾ.. :)

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.