ಬಹಳ ಮಜವಾಗಿತ್ತು ಇಂದ ಚಂದ್ರ ಬರೆದಿದ್ದುJanuary 9, 2013 noಅನಿಸಿಕೆ Like 0 Dislike 0 ಮೊದಲ ಸಲ ಹೊರಕ್ಕೆ ಹೋಗಿ ಬಂದ ಮರಿ ಸೊಳ್ಳೆ ಬಹಳ ಸಂತೋಷದಿಂದ ಹಾಡು ಹೇಳಿಕೊಳ್ಳುತಿತ್ತು.ಅಮ್ಮ ಸೊಳ್ಳೆ ಕೇಳಿತು "ಏನು ಮರಿ - ಹೇಗಿತ್ತು ನಿನ್ನ ಸಾಹಸ? ಕುಶಿ ಆಯಿತಾ ?"ಮರಿ ಸೊಳ್ಳೆ - "ಅಮ್ಮ ಎಲ್ಲರೂ ನನ್ನನ್ನು ನೋಡಿ ಚಪ್ಪಾಳೆ ತಟ್ಟುತಿದ್ದರು, ಬಹಳ ಮಜವಾಗಿತ್ತು!!!" ಸಾಲುಗಳು 339 views previous article next article ಲೇಖಕರು ಚಂದ್ರ ಕಲ್ಪನೆ Mobile no 9880893333 E mail :chandru60500@gmail.com Simple cool man ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ