ಕೋತಿ ನನ್ ಮಗನೆ ಇಂದ ಚಂದ್ರ ಬರೆದಿದ್ದುJanuary 9, 2013 noಅನಿಸಿಕೆ Like 0 Dislike 0 ಒಂದು ದಿನ ಅದೇನಾಯಿತೋ ಏನೋ, ಬಂತಾ ದರದರನೆ ಮರವೇರಿದ್ದ. ಅದೇ ಮರದಲ್ಲಿ ಕುಳಿತಿದ್ದ ಕೋತಿಯೊಂದಕ್ಕೆ ಅಚ್ಚರಿಯೋ ಅಚ್ಚರಿ. ಸರಿ, ಬಂತಾನ ಜೊತೆ ಮಾತನಾಡೋಣ ಎಂದು ಕೋತಿ ನಿರ್ಧರಿಸಿತು. ಕೋತಿ : ಹಾಯ್ ಬಂತಾ, ಯಾಕೋ ಮರವೇರಿದೆ ? ಬಂತಾ : ಸೇಬು ಹಣ್ಣು ತಿನ್ನೋಣ ಅಂತ ಬಂದೆ. ಕೋತಿ : ಲೇ ಕೋತಿ ನನ್ ಮಗನೆ, ಇದು ಮಾವಿನ ಮರ. ಬಂತಾ : ಲೇ ಕೋತಿ ನನ್ ಮಗನೆ, ಸೇಬು ಜೊತೆಗೇ ತಂದಿದ್ದೇನೆ! ಸಾಲುಗಳು 445 views previous article next article ಲೇಖಕರು ಚಂದ್ರ ಕಲ್ಪನೆ Mobile no 9880893333 E mail :chandru60500@gmail.com Simple cool man ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ