Skip to main content

ಕಣ್ಣೀರು

ಬರೆದಿದ್ದುJune 21, 2012
noಅನಿಸಿಕೆ

                     ಕಣ್ಣೀರು


 


ಕಣ್ಣೀರ ಹನಿ ಹೇಗೆ ಬರುವುದೋ ಬಲ್ಲವರಾರು


ಕಣ್ಣೀರ ಹರಿಯುವಿಕೆ ಹೇಗೆಂದು ಬಲ್ಲವರಾರು


ಕಣ್ಣೀರ ಮೂಲ ಯಾವುದೋ ಬಲ್ಲವರಾರು


ಕಣ್ಣೀರ ಕಡಲು ಎಲ್ಲಿರುವುದೋ ಬಲ್ಲವರಾರು


ಕಣ್ಣೀರ ಸಂತಾನ ಎಲ್ಲಿದೆಯೋ ಬಲ್ಲವರಾರು


ಕಣ್ಣೀರ ಸಮಾಪ್ತಿ ಎಂದೋ ಬಲ್ಲವರರಾರು


                       *ರವಿಚಂದ್ರವಂಶ್*

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.