
ಅಂದು ಇಂದು ನಾಳೆ
ಮೊದಮೊದಲು ಹುಡುಗಿಯನ್ನು ನೋಡಲು ಹೋಗುತ್ತಿದ್ದ ಹುಡುಗ ಹಿಂಜರಿಕೆಯಿಂದಲೇ ಹಿರಿಯರೆದುರು
ಹುಡುಗಿಯನ್ನು ತಲೆಯೆತ್ತಿ ನೋಡಲು ಪಡುತ್ತಿದ್ದ ಕಷ್ಟ ಅಸ್ಟಿಸ್ಟಲ್ಲಈಗಲೂ ಹುಡುಗಿಯನ್ನು ನೋಡಲು ಹೋಗುತ್ತಿದ್ದಾನೆ, ವ್ಯತ್ಯಾಸ ಇಸ್ಟೇ, ಹುಡುಗಿಯನ್ನು ನೋಡಲು
ಎತ್ತಿದ ತಲೆಯನ್ನು ಇಳಿಸುತ್ತಲೇ ಇಲ್ಲ ನಾಳೆಯೂ ಹುಡುಗಿಯನ್ನು ನೋಡಲು ಹೋಗುತ್ತಿದ್ದಾನೆ ವ್ಯತ್ಯಾಸ ಇಸ್ಟೇಹುಡುಗಿಯನ್ನು ನೋಡಲು ಕತ್ತನ್ನ ಎತ್ತಲು ಆಗುವದೇ ಇಲ್ಲ ವಯಸ್ಸಾಗಿ
ಸಾಲುಗಳು
- 586 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ