ಪ್ರೀತ್ಸೊರಿಗೆಲ್ಲ ಅವರ ಪ್ರಿಯತಮ ಸಿಕ್ಕಿದ್ರೆ ಏಷ್ಟು ಚೆನ್ನಾಗಿತು
ಪ್ರೀತ್ಸೋ ಹೃದಯಗಳಿಗೆ ಉಸಿರಿನಲ್ಲಿ ಉಸಿರನ್ನು ಬೆರಸಿ ಅಳುವ ಕಂಗಳನ್ನು ಒರಸಿ ಹೃದಯದಿ ಹೆಸರನ್ನು ಬೆರಸಿ ಹೃದಯಕ್ಕೆ ಹೃದಯವ ಇರಿಸಿ ಹೋಗುವ ಪ್ರಾಣವ ಉಳಿಸಿ ಚಿಂತೆಯಲ್ಲೂ ಪ್ರೀತಿಯನ್ನು ಪ್ರೀತಿಸೋ ಪ್ರೀತ್ಸೋ ಹುಡುಗರ ಹೃದಯಗಳಿಗೆ ನಾ ಹೇಳುವ ಪಿಸಿಮಾತಿದು ೧) ನಮಗೆ ಜೀವ ಕೊಟ್ಟ ತಾಯಿ ಮೊದಲ ದೇವರು ನಮಗೆ ಎರಡನೆ ತಾಯಿ ಜೀವ ಕೊಡುವ ಹೆಂಡತಿ ಎನ್ನಬಹುದು ಪ್ರೀತಿ ಮಾಡಿ ಜೀವ ಕೊಲ್ಲುವ ಹುಡುಗಿಯ ಪ್ರೀತಿಗೆ ಪ್ರೀತಿ ಎನ್ನಬಹುದೆ? ೨) ಎದೆಯೊಳಗಿನ ಪ್ರೀತಿ ಕಾಣುವ ಹಾಗಿಲ್ಲ ಕಣ್ಣಿನ ಪ್ರೀತಿ ಹೇಳೊಕ್ಕಾಗಲ್ಲ ಹೃದಯದ ಪ್ರೀತಿ ಮಾತಿಗೆ ಬರಲ್ಲ ನೀ ಕೊಟ್ಟ ಪ್ರೀತಿ ಪ್ರೀತ್ಸೋಕ್ಕೆ ಅಗಲ್ಲ ಹುಡುಗಿ ನಿನ್ನ ಪ್ರೀತಿ ಬರಿ ಮೋಸ ೩) ಹುಡುಗನೊಬ್ಬ ಬೈಕ್ ಓಡಿಸುತ್ತಿದ್ದ ಹುಡುಗಿ ಅವನನ್ನು ಓವರ್ ಟೇಕ್ ಮಾಡಿದಳು ಹುಡುಗ ಕೂಗಿದ ಕತ್ತೆ ಹುಡುಗಿ ಉತ್ತರಿಸಿದಳು ಹಂದಿ ದನ ಮೂರ್ಖ ಹಾಗ ಹುಡುಗಿ ಆಪಘಾತಕ್ಕೀಡಾದಳು ಏಕೆಂದರೆ ಆವಳು ಕಾರಿನ ಎದುರಿಗೆ ಕತ್ತೆಯೊಂದಿತ್ತು ಹುಡುಗರು ಏನು ಹೇಳುತ್ತಾರೆ ಹುಡುಗಿಯರಿಗೆ ಆದು ಎಂದೂ ಅರ್ಧವಾಗುವುದಿಲ್ಲ ೪) ಹಾವಿನ ಬಾಯಿಗೆ ತುತ್ತಾದರು ಚಿಂತೆಯಿಲ್ಲ ಆದರೆ ಸಮಾಜದ ಬಾಯಿಗೆ ತುತ್ತಾಗಬೇಡ ಅಂಕೆಯಿಲ್ಲದ ಮನುಷ್ಸ ಹಗ್ಗ ಬಿಚ್ಚಿದ ಕತ್ತೆಯಂತೆ ಅಹಂಕಾರ ಇದ್ದವಳು ಹಂದಿಗಿಂತ ಕೀಳು ೫) ಪ್ರೀತಿಸುವವಳನ್ನು ಪ್ರಾಣವಿರುವ ತನಕ ಅ ಹುಡುಗಿಯನ್ನು ಪ್ರೀತಿಸು ಪ್ರೀತಿಸಿ ನೋಯಿಸುವ ಹುಡುಗಿಯನ್ನು ಪ್ರಾಣ ಹೋಗುವ ತನಕ ದ್ವೇಷಿಸು ೬) ಸುರಿಯೋ ಮಳೆ ಬೀಸೋ ಗಾಳಿ ಯಾರಿಗೊಸ್ಕರನು ಬರೋಲ್ಲ ಯಾರಿಗೂ ಕಯೋದಿಲ್ಲ ಹಾಗೆ ನಾನು ಬಧುಕಿರೋ ವರೆಗು ನಿಮ್ಮನು ಪ್ರೀತಿಸಿದ ದಿನನ ನಾನು ಮರೆಯೋದಿಲ್ಲ ಹುಡುಗಿ ೭) ಸುಖ ಇದ್ದರೆ ಜಗತ್ತು ಸುಂದರ ಅನ್ನಿಸುತ್ತೆ ದುಖಃ ಇದ್ದರೆ ಜಗತ್ತು ಬೇಸರ ಅನ್ನಿಸುತ್ತೆ ಜೀವನದಲ್ಲಿ ಒಳ್ಳೆ ಪ್ರೀತಿಗೆ ನಿಮ್ಮಂತಹ ಮೋಸ ಮಾಡುವ ಹುಡುಗಿಯರು ಇದರೆ ನೀರಿನ ಹನಿ ಕೂಡ ವಿಷ ಅನ್ನಿಸುತ್ತೆ ೮) ಅವಳಿಗಾಗಿ ಕಾಯುತಿದ್ದೆ ನಾ ಅಂದು ಅವಳು ಬರಲಿಲ್ಲ ಎಂದು ನನಗಾಗಿ ಕಾಯುತಿದ್ದಾಳೆ ಇಂದು ಅವಳೆಗೇನು ಗೊತ್ತು ತಾನು ನಿಂತಿರುವುದು ನನ್ನ ಗೋರಿಯ ಮೇಲೆಂದು ೯) ಸಿಕ್ತಾರೆ ಅನ್ನೋದು ಕಲ್ಪನೆ ಸೊಗ್ಬೇಕು ಅನ್ನೋದು ಸ್ವಾರ್ಧ ಇಷ್ಟ ಆಗೋದು ಆಕರ್ಷಣೆ ಸಿಗದಿದ್ದಾಗ ಆಗೋದು ವೇದನೆ ಸಿಗದಿದ್ರು ಅವರು ಚೆನ್ನಾಗಿರ್ಲಿ ಅನೋದೆ ಪ್ರೀತ್ಸೋ ಹುಡುಗರ ಹೃದಯದ ಭಾವನೆ ೯) ಮುಳ್ಳಿಲ್ಲದ ಗುಲಾಬಿಗಳನ್ನು ಎರಚಿ ನನ್ನ ಅಂತಿಮ ಯಾತ್ರೆಯಲ್ಲಿ ಪಾಪ ನನ್ನ ಪ್ರೇಯಸಿ ಬಂದರೂ ಬರುತ್ತಾಳೆ ಅವಳ ಪಾದಗಳಿಗೆ ಮುಳ್ಳು ಚುಚ್ಚದಿರಲಿ ೧೦) ಎಂದಾದರು ನನಗೆ ಮರಣ ನಿಶ್ಚಯ ನನ್ನ ಗೋರಿಯ ಮುಂದೆ ಅಳಬೇಡ ಹುಡುಗಿ ನಾನು ಎದ್ದರೂ ಎದ್ದು ಬಿಟ್ಟೇನು ನಿನ್ನ ಕಣ್ಣೀರ ಒರೆಸಲು ೧೧) ಕಾದೆ ನಾನು ನಿನ್ನ ಬರುವಿಕೆಗಾಗೆ ಹೃದಯದ ಬಾಗಿಲು ತೆರೆದು ಬರಲೇ ಇಲ್ಲ ನೀನು ಬರುತ್ತೇನೆಂದವಳು ನಿನ್ನ ಮೇಲಿನ ನನ್ನ ನಂಬಿಕೆ ಬಹು ದೊಡ್ಡದಿತ್ತು ನಾನೆಂದು ಕೊಂಡೆ ದಾರಿ ತಪ್ಪಿರಬಹುದೆಂದು ಆದರೆ ನನಗೆಂದೂ ತಿಳಿಯಲೇ ಇಲ್ಲ ಸಿಕ್ಕಿದೆ ನಿನಗೆ ಪ್ರೀತಿಸುವ ಹೃದಯ ಇನ್ನೊಂದು ೧೧) ಒಂದು ಹುಡುಗ ಹುಡುಗಿಗೆ ನಿನ್ನ ಪ್ರೀತಿಗಾಗಿ ನಾನು ನನ್ನ ಅಪ್ಪ ಅಮ್ಮ ಮತ್ತು ಆಸ್ತಿನೆಲ್ಲ ಬಿಟ್ಟು ಬರೋಕೆ ತಯಾರಿದಿನಿ ಅಂತ ಹೇಳಿದ ಹುಡುಗಿ ಅಪ್ಪ ಅಮ್ಮ ಒಕೆ ಆಸ್ತಿ ಬಿಟ್ಟು ಬಂದ್ರೆ ಏನು ಮಾಡೋದು? ಭಿಕ್ಷೆ ಬೇಡೋದ ಅಂತಾಳೆ. ಅಂದ್ರೆ ಅವಳ ಮನಸ್ಸಿನಲ್ಲಿ ಇರೋದು ನಿಜವಾದ ಪ್ರೀತಿನಾ? ೧೨) ಹುಡುಗಿಯರಿಗೆ ಕಣ್ಣೀರು ಜಾಸ್ತಿ ಬರುತ್ತೆ ಯಾಕೆ ಗೊತ್ತ? ಹುಡುಗರನ್ನ ನಂಬಿಸೋದಕ್ಕೆ ಅಸ್ಟೆ. ಅಲ್ಲಿ ನಿಜವಾದ ಪ್ರೀತಿಇರೋದಿಲ್ಲ ಇದ್ದರು ಅದು ಕ್ಷಣಿಕ. ೧೩ ) ಈಗಿನ ಕಾಲದ ಪ್ರೀತಿ ಮಾಡೋರ ಬಗ್ಗೆ ಅದರಲ್ಲೂ ಹೆಚ್ಚಾಗಿ ಹುಡುಗಿಯರ ಬಗ್ಗೆ.ತಪ್ಪು ತಿಳ್ಕೊಬೇಡಿ. ಅವರ ಆಸೆ ಏನಂದ್ರೆ ನಾನು ಪ್ರೀತಿಸೋ ಹುಡುಗ ತುಂಬಾ ದುಡ್ಡು ಇರೋನು ಆಗಿರಬೇಕು,ಬೈಕ್ ಕಾರ್ ಇರಬೇಕು,ನನ್ನ ಆಸೆ ಎಲ್ಲ ಪೂರೈಸಬೇಕು ಇನ್ನೂ ಏನೇನೋ. ಇರಲಿ ಬಿಡಿ .ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಅದು ತುಂಬಾ ಜಾಸ್ತಿ ಅಂತ ನಂಗೆ ಅನ್ಸುತ್ತೆ. ಅವರ ಪ್ರಕಾರ ನೋಡೋಕೆ ಹೋದ್ರೆ ಬಡವರು ಯಾರು ಪ್ರೀತಿ ಮಾಡೋ ಹಾಗಿಲ್ಲ. ೧೪) ಒಂದು ಹುಡುಗಿ ಒಂದೇ ಹುಡುಗನನ್ನ ಜೀವನಪೂರ್ತಿ ಪ್ರೀತಿಸೋ ಕಾಲ ಈಗಿಲ್ಲ ಆದ್ರೆ ಆ ರೀತಿ ಹುಡುಗರು ಇನ್ನೂ ಇದ್ದಾರೆ ಅಂತ ಅವರಿಗೆ ಗೊತ್ತಿಲ್ಲ ಅವ್ರಿಗೆ ನಿಜವಾದ ಪ್ರೀತಿಯ ಅರಿವಿಲ್ಲ ಹುಡುಗರ ಮನಸ್ಸಿನ ನೋವು ತಿಳಿಯೋದಿಲ್ಲ ಹುಡುಗರಿಗೆ ಇರುವ ಪ್ರೀತಿ ಇರೋದಿಲ್ಲ ಮರೆಯೋದು ಅಂದ್ರೆ ತುಂಬಾ ಸುಲಭ ಅವರಿಗೆ ಪ್ರೀತಿ ಅಂದ್ರೆ ಟೈಮ್ ಪಾಸ್ ಪ್ರೀತಿ ಅಂದ್ರೆ ಬದಲಿಸೋ ಬಟ್ಟೆ ಇದ್ದ ಹಾಗೆ ಅವರಿಗೆ ೧೫) ಹುಡುಗ ಒಂದು ಹುಡುಗಿಯ ಹತ್ರ ಹೇಳಿದ ಪ್ರೀತ್ಸೊರಿಗೆಲ್ಲ ಅವರ ಪ್ರಿಯತಮೆ ಸಿಕ್ಕಿದ್ರೆ ಏಷ್ಟು ಚೆನ್ನಾಗಿತು ಎಂದ ಆದಕ್ಕೆ ಅವಳು ಹೇಳಿದಳು ಪ್ರೀತ್ಸೊರಿಗೆಲ್ಲ ಅವರ ಪ್ರಿಯತಮೆ ಸಿಕ್ಕಿದ್ರೆ ನಾನು ಇಷ್ಟ ಪಟ್ಟವರೆಲ್ಲ ನನ್ನವರಾಗಿದ್ರೆ ನಾ ಎಣಿಸಿತ್ತಲೇ ಮುದುಕಿಯಾಗಬೇಕಿತ್ತು ಎಂದಳು ೧೬) ಈ ಹುಡುಗಿಯರಿಗೆ ತವರು ಮನೆಯಂದ್ರೆ ಹಾಗೇನೆ ಏನೊ ಒಂದು ಅಕ್ಕರೆ ತನ್ನ ಮನೆಯವರನ್ನೆಲ್ಲ ಬಿಟ್ಟು ಹೊಸ ಪರಿವಾರದಲ್ಲಿ ಸೇರಿಕೊಂಡರೂ ಬಿಡದಿರುವ ಹಳೆಯ ನೆನಪು ಅದು ಅತ್ತೆ ಮಾವ ಗಂಡ ಏಷ್ಟೇ ಪ್ರೀತಿ ಮಾಡಿದರೂ ಅಪ್ಪ ಅಮ್ಮ ನೆನಪಿಗೆ ಬಂದೇ ಬರುತ್ತಾರೆ
ಸಾಲುಗಳು
- 658 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ