Skip to main content

ಸಿಗ್ತಾರೆ ಅಂತ ಗೊತ್ತಿದ್ರು ಲವ್ ಮಾಡೋದು

ಇಂದ lokesh
ಬರೆದಿದ್ದುMarch 15, 2012
3ಅನಿಸಿಕೆಗಳು

೧) ಗೆಳಯ ನಾ ಅವಳಿಗೆ ನೀಡಿದ ಪ್ರೇಮ ಪತ್ರವನ್ನು ಕಾಗದದ ದೋಣಿ ಮಾಡಿಕೊಡು ಆಟವಾಡುತ್ತಿದ್ದಾಳೆ ನೀರಿನಲ್ಲಿ ಅಲ್ಲ ಗೆಳಯ  ನನ್ನ ರಕ್ತದ ಕಣ್ಣಿರಿನಲ್ಲಿ
೨) ಒಂಟಿಯಾಗಿ ಇರೋದು ನನಗೆ ಹಿಂಸೆ ಅನ್ನಿಸೋದೇ ಇಲ್ಲ ಹುಡುಗಿ ಅದಕ್ಕಿಂತ ಕ್ರೂರ ಅಂದ್ರೆ ನಾನು ಜೀವನಪೂರ್ತಿ ಮರೆಯಲಾಗದ ಹುಡುಗಿ ನಿನು ನನ್ನ ಮರೆತಾಗ ೩) ಲೈಫ್'ನಲ್ಲಿ ಪ್ರತಿ  ವರ್ಷ ಒಂದು ಹುಡುಗನ ಬಗ್ಗೆ ಯೋಚಿಸುತ್ತ ಪ್ರತಿ ವರ್ಷ ಒಬ್ಬ ಹೊಸ ಹುಡುಗನ ಜೊತೆ ಓಡಾಡಿ ಅವನ ಬಿಟ್ಟು ಇನ್ಯಾರುಎನ್ನುತ್ತಾ  ಹೊಸ ಹೊಸ ಹುಡುಗನ ಜೊತೆ ಹೊಸ songs ಹಾಡ್ತಾ ಇರೋ ನಮ್ಮ ಹುಡುಗಿಯರು ೪)  ಸಿಗ್ತಾರೆ ಅಂತ ಗೊತ್ತಿದ್ರು ಲವ್ ಮಾಡೋದು ಹುಡುಗಿಯರ ಸ್ಟ್ರಾಂಗ್ ಲವ್ ಸಿಗಲ್ಲ ಅಂತ ಗೊತ್ತಿದ್ರು ಲವ್ ಮಾಡೋದು ಹುಡುಗರ ರಿಯಲ್ ಲವ್ ೫) ಹುಡುಗನಿಗೆ ಪ್ರೀತಿಯಲ್ಲ ನಂಬಿಕೆ ಇಲ್ಲದವನಿಗೆ ಪ್ರೀತಿಯ ಅರ್ಥ ತಿಳಿಸಿಕೊಟ್ಟಿದ್ದಕ್ಕೆ ಹುಡುಗ Thanks ಹೇಳುವುದಿಲ ಅದರ ಬದಲಾಗಿ ಅದೇ  ಪ್ರೀತಿಯನ್ನು ಕೊಡುತ್ತನೆ ಆದರೆ ನೀವು Thanks ಕೊಡ ಹೇಳಿವುದ್ದಿಲ ಹಾಗೆಹೋಗುತ್ತಿರಿ ೬) ಒಂದೂರಲ್ಲಿ ಒಂದು ಹುಡುಗಿಇದ್ಳು ಮದುವೆಯಾದ ಒಂದು ತಿಂಗಳು ಹನಿಮೂನು ಮುಗಿಸಿಕೊಂಡು ಬಂದಳು ಅದೇ ಊರಿನಲ್ಲಿ ಮುದ್ದಾದ ಹುಡುಗ ಅ ಹುಡುಗನ ಆತ್ಮಕ್ಕೂ ಒಂದು ತಿಂಗಳಾಗಿತ್ತು ೭) ನನ್ನ ಮಾತು ಈಗ ಯಾರನ್ನೂ ನಂಬೋಕಾಗಲ್ಲ ನಾನು ನನ್ನ ಹೃದಯವನ್ನು ನಂಬಿದೆ ಆದರೆ ಅದೂ ನನಗೆ ಮೋಸ ಮಾಡಿತು ಯಾಕೆಂದರೆ ನನ್ನ ಹೃದಯ ನನಗಿಂತ ನಿಮ್ಮನ್ನೇ ಜಾಸ್ತಿ ಪ್ರೀತಿಸುತ್ತೆ ೮) ಹುಡುಗಿ ನೀ ನನ್ನ ಹೃದಯವನ್ನು ಒಡೆದು ಹಾಕುವ ಮುನ್ನ ಕೊಂಚವಾದರು ಯೋಚಿಸಬೇಕಿತ್ತು ಚನ್ನ ಮತ್ತೆ ಅದನ್ನು ಯಾವ ಹುಡುಗಿಯಿದಲ್ಲು ಜೋಡಿಸಲು  ಸಾಧ್ಯವಿಲ್ಲವೆಂದು ಚಿನ್ನ೯) ಪ್ರೀತಯಲ್ಲಿ ಗೆದ್ದವಳು ಪ್ರೀತಿನ ಮಾತ್ರ ಗೆಲ್ತಾಳೆ ಆದರೆ ಪ್ರೀತಿಯಲ್ಲಿ ಸೋತವನು ಪ್ರಪಂಚಾನೇ ಗೆಲ್ತಾನೆ೧೦) ನಿನ್ನನು ದಿಕ್ಕರಿಸಿ ಹೋದವಳಿಗಾಗಿ ಕಣ್ಣಿರು ಸುರಿಸುತ್ತಿರುವೆ ನೀನು ಆದರೆ ನಿನ್ನ ನೋಡಿ ಕಣ್ಣೀರು ಹಾಕುತಿರುವ ನಿನ್ನ ತಂದೆ ತಾಯಿ ನಿನ್ನ ಕಣ್ಣಿಗೆ ಕಾಣಿಸುತ್ತಿಲ್ಲವೇನು         

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

hi lokesh avarey.. hegidheera?all supermy mobile no: 9741116661e mail: anandi4u@ymail.com

pavu ಶನಿ, 03/17/2012 - 15:32

ಹಾಯ್ ಲೋಕೇಶ್ ಹೆಗಿದ್ದಿರಾ
ನಿಮ್ಮ ಈ ಪ್ರೀತಿಯ ಲೇಖನಗಳು ಕಲ್ಪನೆಯಾ? ವಾಸ್ತವಾನಾ?

lokesh ಧ, 03/28/2012 - 17:24

ಪವು ನನೀವು ಹೆಗಿದ್ದಿರಾ  ಪ್ರೀತಿಸುವ ಹೃದಯ ಎಲ್ಲರಲ್ಲೂ ಇರಲಿ ಬೆಳೆಯಲಿ ಹಾಗೂ ಸದಾ ಹಾಗೇ ಮುಂದುವರಿಯುತ್ತಿರಲಿ. ಕಾರಣ ಪ್ರೀತಿಯಿಂದ ಪ್ರೀತಿಯನ್ನು ಇತರರಿಗೆ ಹಂಚಿ ಬದುಕುವುದೇ ಹೃದಯವಂತರ ಗುಣ. ಪ್ರೀತಿಯಿಂದ ಮಾತ್ರ ಪ್ರೀತಿಯನ್ನು ಹಂಚಲು ಸಾಧ್ಯ ಪವು ಇದು ನನ್ನ ಕಲ್ಪನೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.