ನಾನು ಸಾಹಿತ್ಯ್ಹದಲ್ಲಿ ಆಸಕ್ತಿ ಉಳ್ಳ ಮನುಷ್ಯ. ಕಂಪ್ಪೂಟರ ತಂತ್ರಾಂಶದಲ್ಲೂ ಅಪಾರ ಆಸಕ್ತಿ. ಸಂಗೀತದಲ್ಲಿಯೂ ವಿಶೇಷ ರುಚಿಯಿದೆ. ಹಳೆಯ ಕನ್ನಡ ಮತ್ತು ಹಿಂದಿ ಹಾಡುಗಳಲ್ಲಿ ಪಂಚ ಪ್ರಾಣ. ನನ್ನ ಚಿಕ್ಕ ಕುಟುಂಬದಲ್ಲಿ ನನ್ನ ಪ್ರಾಣ ಸಖಿ ಧರ್ಮ ಪತ್ನಿ ದೀಪಿಕಾ, ಮಗ ಅನೂಪ ಹಾಗೂ ಮಗಳು ಮಹಿಮಾ ನನ್ನೊಂದಿಗೆದ್ದಾರೆ. ನಾನು ಮತ್ತು ನನ್ನ ಶ್ರೀಮತಿ ಇಬ್ಬರೂ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇವೆ. ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ - ಮೈಸೂರಿನಲ್ಲಿ. ಮಗಳು ೬ನೇ ತರಗತಿಯಲ್ಲಿದ್ದಾಳೆ. ನನಗೆ ದೊಡ್ಡ ಸ್ನೇಹಿತರ ಬಳಗವಿದೆ. ವಿಸ್ಮಯ ನಗರಿಯ ಮೂಲಕ ನನ್ನ ಸ್ನೇಹಿತರಾಗಲು ಇಚ್ಛೆಯುಳ್ಳವರು ನನ್ನನ್ನು ಸಂಪರ್ಕಿಸಬಹುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ