Skip to main content

ಪ್ರೀತಿಸಿದ ಹುಡುಗಿ ನನ್ನವಳಾಗಲಿಲ್ಲ

ಇಂದ lokesh
ಬರೆದಿದ್ದುFebruary 28, 2012
6ಅನಿಸಿಕೆಗಳು

ನಾನು ಹೇಳೋಕೆ ಹೊರಟಿರೋದು ನನ್ನ ಜೀವನದಲ್ಲಿ ನಡೆದ ಒಂದು ಪ್ರೇಮ ಕಥೆಯ ಬಗ್ಗೆ 
ಬಿಲ್ಲಿನಿಂದಲೇ ಗುರಿ ತಲುಪಲೆಂದು ಹೂರಟ ಬಾಣ  ನಾನು ಆದರು ಗುರಿ ತಲುಪಲೊಲ್ಲ  ನನ್ನದೇನಿದೆ ತಪ್ಪು ಆದರೆ  ಅದನು ಬಿಟ್ಟ ಬಿಲ್ಲುಗಾರ ಗುರುಕಾರನಲ್ಲ  
ಬಸ್ ಸ್ಟಾಪ್ ನಲ್ಲಿ ಕಂಡೆ ಈ ನಿನ್ನ ಮೂಗವ
K.N.S.BUSನಲ್ಲಿ ಕೇಳಿದೆ ಈ ನಿನ್ನ ದನಿಯ
ಅದುವೂ ಸುಂದರೆ ಇದುವೂ ಸುಮದುರ
ನಮ್ಮಬ್ಬಿರ ಪ್ರೀತಿ ಬೇರೆತರೆ ಏನಿತು ಸುದರ
 
ಇದೇನಿದು ಕವನ ಅಂದುಕೊಂಡ್ರಾ ನಾಲ್ಕು ವರ್ಷದ ಹಿಂದೆ ಮೊದಲ ಸಾರಿ ನಾನು ಪ್ರೀತಿಸಿದ ಹುಡುಗಿಯನ್ನು ಕಂಡಗ
ಬರೆದ ನಾಲ್ಕು ಸಾಲುಗಳಿವು 
ಮುಂದೆ ಓದಿ 
2008 jun 13 ಸಮಯ ಬೆಳಗ್ಗೆ 7.55 am ಘಂಟೆ ನಾನು ಎಂದಿನಂತೆ ಕೆಲಸಕ್ಕೆ ಬರಲು ನಮ್ಮ ಊರಿನ ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ ರಾಮನಗರಕ್ಕೆ ಬರುವ ಬಸ್ಸಿನ ನೊಡುತ್ತಿತ್ತು ನನ್ನ ಕಣ್ಣು  ಕೊನೆಗು ನಾ ಕಾಯುತ್ತಿರುವ K.N.S ಬಸ್ ಬಂತ್ತು  ಬಸ್ಸ್ನಲ್ಲಿ ನನಗು ಒಂದು ಸೀಟು ಸಿಕ್ಕಿತು ನನ್ನ ಪಕ್ಕಕ್ಕೆ ಯಾರೊಬ್ಬರೂ ಕುಳಿತಂತಾಯ್ತು, ಹಾಗೆ ಒಮ್ಮೆ ನನ್ನ ಕಣ್ಣು ಆ ಕಡೆ ತಿರುಗಿತು ಹಾಗೆ ಒಂದು ಕಿರು ನಗೆಯನ್ನು ಬೀರಿದ ಅವಳು ನನ್ನ ಹೃದಯಕ್ಕೆ ಲಗ್ಗೆ ಹಾಕಿದಳು.ಕಿಟಕಿಯಿಂದ ಬರುವ ಗಾಳಿಯಿಂದ ಎಲ್ಲೆಂದರಲ್ಲಿ ಹಾರಾಡುತ್ತಿದ್ದ ಅವಳ ಆ ಮುಂಗುರುಳು ನನ್ನನ್ನು ಬೆರೊಂದು ಲೋಕಕ್ಕೆ ಕರೆದೋಯ್ತು ಅವಳ ಕಣ್ಣಲ್ಲಿದ್ದ ಆ ಮುಗ್ದತೆ ನನ್ನನ್ನು ಮೂಕನನ್ನಾಗಿ ಮಾಡಿತ್ತು ಅದೆ ಸಮಯಕ್ಕೆ ನಮ್ಮ ಬಸ್ ಡ್ರೈವರ್ ಮಹಾಶಯ ಬ್ರೇಕ್ ಒತ್ತಿದ ಹಾಗೆ ಅವಳ ಎಲ್ಲೆಂದರಲ್ಲಿ ಹಾರಾಡುತ್ತಿದ್ದ ಅವಳ ಆ
ಮುಂಗುರುಳು ನನ್ನ ಹೆಗಲ ಮೇಲೆ ಬಿತ್ತು ನಾನು ಮಾತ್ರ ಎಲ್ಲೊ ಕಳೆದುಹೊದ ಹಾಗಾಯ್ತು  ಬಸ್ ನಲ್ಲಿರುವ ಎಲ್ಲ ಹುಡುಗಿಯರ ಮಧ್ಯೆ ಅವಳೊಂದು ಬರಡಾದ ಭೂಮಿಯಲ್ಲಿ ಬೆಳೆದು ನಿಂತ ಹೂವಿನ ಗಿಡದಲ್ಲಿನ ಕೆಂಪು ಗುಲಾಬಿಯಂತೆ ಕಂಗೊಳಿಸುತ್ತಿದ್ದಳು 
ಸುಮಾರು ಅರ್ಧ ಘಂಟೆಯಲ್ಲಿ ಬಸ್ಸು ರಾಮನಗರಕ್ಕೆ ಬಂತು ಆ ಅರ್ಧ ಘಂಟೆಯಲ್ಲಿ ಅವಳು ನನ್ನ ಮನಸನ್ನೆ ಕದ್ದುಬಿಟ್ಟಳು 
ಸಮಯ 8.27am ಆಗಿತ್ತು ಬಸ್ಸು ರಾಮನಗರಕ್ಕೆ ಬಂದು ನಿಂತಿತು ಅಂದೆಕೊ ಬಸ್ಸು ಬೇಗ ಬದ್ದ ಹಾಗೆ ಅನ್ನಿಸಿತು, ಆದರೆ ವಾಚ್ ನೊಡಿದಾಗ ಸರಿಯಗಿಯೆ ಇತ್ತು  
ಫ್ರೆಂಡ್ಸ್ ನಾ ಇಷ್ಟ ಪಟ್ಟ ಹುಡುಗಿ ನಮ್ಮ  ರೇಷ್ಮೆ ನಾಡಿನವಳು ಅಂದರೆ ನಮ್ಮ ರಾಮನಗರದವಳು ಅವಳು ನಮ್ಮ ಪಕ್ಕದ
 ಊರಿನವಳು ಹಾದು ಚೆಲುವೆಯು ಕೂಡ ನಾ ಅವಳನು ಕಂಡಿದ್ದು ಅವಳ ಮೊದಲ ವರ್ಷದ PUCಗೆ ಕಾಲೇಜುಗೆ
 ಬಸ್ಸಿನಲ್ಲಿ ಬರುತಿದ್ದಗ ಅವಳು ನಾ ಕಂಡ ಮೊದಲ ಕಲ್ಪನೆ ಆಕೆ ನನಗಾಗಿಯೇ ಈ ಬುವಿಯಲ್ಲಿ ಹುಟ್ಟಿ ಬಂದಿಹಳೆನೋ ಎಂಬ ಬಾವನೆ ಆ ದಿನ ಮೊದಲ ನೋಟಕ್ಕೆ ಎದ್ವಾ ತದ್ವಾ ಬೋಲ್ಡ್ ಆಗ್ ಬಿಟ್ಟಿದ್ದೆ  ಹೇಳ್ಬೇಕು ಅಂದ್ರೆ ಪಾಗಲ್ ಆಗಿದ್ದೆ 
 ಆ ದಿನ ಆಕೆ ಧರಿಸಿದ್ದ ಕೆಂಪು ಬಣ್ಣದ ಡ್ರೆಸು ಅ ಮಗ್ದ ಮುಗುಳ್ನಗೆ ಹಣೆಯಲ್ಲಿ  ಕುಂಕುಮ ಕೈ ಯಲ್ಲಿ ಪುಸ್ತಕ ಒಂದೇ 
 ನೋಟಕ್ಕೆ ನನ್ನನ್ನು ನಾ ಮರೆಯುವಂತೆ ಮಾಡಿದಳು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಕಲ್ಪನೆಗೂ ವೀರಿದ ಹುಡುಗಿ ಇಷ್ಟು ಸಾಕಲ್ಲವೇ
ಅವಳ ಬಗ್ಗೆ ಅಂದಿನಿಂದ ನನ್ನ ರೋಮಿಯೊ ಕಥೆ ಶುರುವಾಯಿತು ಎಲ್ಲೇ ಹೋದರು ಇಂಬಾಲಿಸಿವುದು ಅವಳು ಕಾಲೇಜುಗೆ ಹೋದ 
ತಕ್ಷಣ ನಾನು ಅವಳ ಕಾಲೇಜಿನ ಮುಂದೇ ಹೋಗುವುದು ಅವಳಿಗೆ ತಿಳಿಯದಂತೆ ಅವಳನ್ನು ಕದ್ದು ನೋಡುವುದು ಇವೆಲ್ಲ ನಡಿತ 
 ಇತ್ತು  ಎಷ್ಟೇ ಆದರು ಒಂದೇ ಬಸ್ ಅಲ್ವಾ ಹಾಗೆ ಪರಿಚಯನೂ ಆಯ್ತು ಆದರೆ ನಾ ಮಾತಾಡಿಸಿದ್ದು ಕಡಿಮೆ ಏಕೆಂದರೆ ಅದು
ಹೇಳೋಕಾಗೋಲ್ಲ ಪ್ರೀತಿಸಿ ನೋಡಿ ತಿಳಿಯುತ್ತೆ ಹೀಗೆ ಅವಳನ ನೋಡುತ್ತಾ ನೋಡುತಾ ಎರಡು ವರ್ಷಕಳದೆ ಅ ಎರಡು 
ವರ್ಷದಲ್ಲಿ ನಾ ಅವಳ ಮೊದಲು ನೋಡಿದ ದಿನ ಅವಳ ಮನೆ ಫೋನ್ ನಂಬರ್ ಸಿಕ್ಕ ದಿನ ಈಗೆ ಹಲವಾರು ವಿಷಯಗಳು
ನನ್ನ ಪುಸ್ತಕದಲ್ಲಿ ಅಚ್ಚಳಿಯದೆ ನೆನಪಾಗಿ ಉಳಿದಿವೆ ಅಷ್ಟೇ ಯಾಕೆ ಇವತ್ತಿಗೂ ಅವಳೇ ನನ್ನ  ಏಲ್ಲ IDಗೆ ಪಾಸ್ವರ್ಡ್ ಆಗಿದ್ದಾಳೆ 
ಇದೆಲ್ಲ ಯಾಕೆ ಮಾಡಿದೆ ಎಂದರೆ ನನಗೆ ಉತ್ತರ ಅವತ್ತು ಗೊತ್ತಿರ್ಲಿಲ್ಲ ಆದರೆ ಇವಾಗ ಉತ್ತರ ಸಿಕ್ಕಿದೆ ಅನಿಸುತ್ತಿದೆ ಯಾಕಂದರೆ
ಈ ರೀತಿ ನನ್ನ ಒಂದು ಸ್ಟೋರಿಗೆ ಬೇಕಿತ್ತೇನೋ ಅನಿಸುತ್ತೆ ನನ್ನ ಪ್ರಕಾರ ಈ ಕಥೆ ನನ್ನ ಬದುಕಿಗೆ ಅವಳು ಸ್ಪೂರ್ತಿ ಒಂದು ದಿನ 
ಬಸ್ಸಿನಲ್ಲಿ ನನ್ನ ಎಲ್ಲ ಸ್ನೇಹಿತರು ಹಾಡನು ಹಾಡುತ ಇದ್ರು ನಾನು  ಒಂದು ಹಾಡನು ಹೇಳ್ದೆ ಯಾವುದು ಅಂತಿರ ಅದೇ ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ಮಾಯದ ಲೋಕದಿಂದ ನನಗಾಗಿ ಬಂದವಳೆಂದು ಆಹಾ ಎಂಥಾ ಮಧುರ ಯಾತನೆ
ಪ್ರೀತಿಮಾಡು ಬೇಬಿಯೊಮ್ಮೆ ನನ್ನ ಹಾಗೇ ಸುಮ್ಮನೆ ಇದು ನಾ ಇಷ್ಟ  ಪಡುತ್ತಿರುವ  ಹುಡುಗಿಗಾಗಿ ಎಂದು ನಾನೇ ಹೇಳಿಕೊಂಡು 
ಒಂದು ರಿತಿಯಲ್ಲಿ ಹೀರೋ ಆದೆ ಪ್ರಾಬ್ಲಮ್ ಶುರುವಾಗಿದ್ದೆ ಅಲ್ಲಿಂದ  ನನ್ನ ಫ್ರೆಂಡ್ಸ್ ಮತ್ತು ಡ್ರೈವರುದು ಒಂದೇ ಪ್ರಶ್ನೆ ಯಾರದು
ನಿನ್ನ Baby ? ಈ ಪ್ರಶ್ನೆಗೆ ಸುಳ್ಳು ಉತ್ತರಗಳನ್ನು ಕೊಡುತ ಕಾಲ ಕಳೆಯುತ್ತಿದ್ದೆ ಆ ಸಮಯದಲ್ಲಿ ನಾ ಪ್ರೀತಿಸುತ್ತಿರುವ ಹುಡುಗಿಯು 
ಕೂಡ ನನ್ನನ್ನು ಕೇಳಿದಳು ಯಾರು ನಿನ್ನ Baby ಎಂದು ? ಅವಗ ನನ್ನ ಪರಿಸ್ಧಿತಿ ಹೇಗಾಗಿರಬಹುದು ನಿನೆ ನನ್ನ baby ಜೇವಿತ ಎಂದು ನನ್ನ ನಾಲಿಗೆಯ ತುದಿಯಲ್ಲಿ ಗುನುಗುವಂತಗುತ್ತಿತು ಅದರು ತಡೆದುಕೊಂಡು ಏನೋ ಉತ್ತರ ಕೊಟ್ಟು ತಪ್ಪಿಸಿಕೊಂಡೆ
 ಇನ್ನು ನಾನು Nixt Month ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ ಎಂದು ಹೇಳಿ ನನ್ನ ಮೊಬೈಲ್ ನಲ್ಲಿ ಎಲ್ಲರ ಜೋತೆ ಪೋಟೋ ತೆಗಿಸಿಕೊಂಡೆ ಕಷ್ಟಪಟ್ಟು ಅವಳೊಂದಿಗು ಒಂದು ಪೋಟೋ ತೆಗಿಸಿಕೊಂಡೆ ಇಲ್ಲೂ ವಿಧಿ ಆಟ ಆಡಿತು ಅದೊಂದು ಪೋಟೋ ಬಿಟ್ಟು
 ಉಳಿದೆಲ್ಲ ಪೋಟೋ ಚೆನ್ನಾಗಿ ಬಂದಿದ್ದವು ಇನ್ನು ಕೊನೆಯ ದಿನಗಳಲ್ಲಿ ಅವಳ ವರ್ತನೆ ಸ್ವಲ್ಪ ಬದಲಾಯಿತು ಕಾರಣ ನಾನು 
ಪ್ರೀತಿಸುತ್ತಿರುವ ಹುಡುಗಿ Baby ಎಂಬ ಅನುಮಾನ ಆಕೆಯೇ ಮನದಲ್ಲಿ ಮೂಡಿರಬಹುದೆಂಬ ಅನಿಸಿಕೆ ನಾನು ಬೆಂಗಳೂರುಗೆ
ಬರುವ ದಿನ ಏನೋ ಆಕೆ ಬಸ್ಸು ಇಳಿಯುವಾಗ ನನಗೆ  bye ಹೇಳದೆ ಒಮ್ಮೆಯು ನನ್ನೆಡೆಗೆ ತಿರುಗಿ ನೋಡದೆ ಹಾಗೆ ಸರಿದಳು ಮೆಲ್ಲನೆ ಇದೆಲ್ಲಾ ಆದ ಮೇಲೆ ನಾನು ಸ್ವಲ್ಪ ದಿನ ಭಗ್ನ ಪ್ರೇಮಿ ಆಗಿದ್ದೆ..ಅವಾಗ ನನ್ನಲ್ಲಿ ಬಹಳ ಪ್ರಶ್ನೆ ಮೂಡಿದ್ದವು ,,ನಾ ಪ್ರೀತಿಸಿದ್ದು ತಪ್ಪಾ ನಾ ಅವಳಿಗೆ ಹೇಳದಿದ್ದು ತಪ್ಪಾ ಅಥವಾ ಪ್ರೀತಿನೆ ತಪ್ಪಾ ಅಂತಾ ಇಂತಹ ಪ್ರಶ್ನೆಗಳನ್ನು ಹೆದರಿಸುತ್ತಿರುವ ನನ್ನಂತಹ ಸಾವಿರಾರು ಬಡಪಾಯಿ ಹುಡುಗರಿದ್ದಾರೆ ಅವರಿಗೆಲ್ಲ ನಾ ಹೇಳುವುದು ಇಷ್ಟೇ ನಿಮ್ಮ ಜೀವನದ ಘಟನೆಗಳನ್ನು ಮುಂದೊಂದು ದಿನ ನೆನೆದಾಗ ನಿಮಗೆ ನಗು ಬರುತ್ತದೆ ನಿಜ ನಾನು ನನ್ನ ಹೃದಯ ಭಾವನೆ ಬರೆಯುವಾಗ ನಕ್ಕಿದ್ದುಂಟು ನಾನು ಹೀಗೆಲ್ಲ ಮಾಡಿದ್ದೇನೆ ಎಂದು ಆದರೆ ಆ ನಗುವು ಮುಗಿಯು ಮುನ್ನ ನಿಮ್ಮ ಮನದಲ್ಲಿ ಎಲ್ಲೋ ಒಂದು ಕಡೆ ಹೇಳಲಾರದ ಒಂದು ಭಾವನೆ ಮೂಡುತ್ತದೆ
ಕಣ್ ತುಂಬಿ ಬರುತ್ತದೆ ಅದೇನಿಮ್ಮ ನಿಷ್ಕಲ್ಮಶ ಪ್ರೀತಿ ಇನ್ನು ಆಕೆ ಹೋದ
ಮೇಲೆ ನಾ ಅವಳನ್ನು ಮಾತಾಡಿಸಿದ್ದು ಅವಳ 11/11/ ಅವಳ ಹುಟ್ಟಿದ ದಿನದಂದು ಅವಳಿಗೆ ಶುಭಾಷಯ ಕೋರಲು ಕರೆ ಮಾಡಿದಾಗ
ಹೀಗೆ ವಿಶೇಷ ಸಂದರ್ಭಗಳ ನೆಪ ಮಾಡಿಕೊಂಡು ಕಾಲ್ ಮಾಡುತ್ತಿದ್ದೆ ಆಕೆಯು ಮಾತನಾಡುತ್ತಿದ್ದಳು 01/01/2012 ಈ ಬಾರಿ ಹೊಸ ವರ್ಷದಂದು ಕಾಲ್ ಮಾಡಿದಾಗ ನನ್ನ ಮದುವೆ ನಿಶ್ಚಯವಾಗುವ ಲಕ್ಷಣಗಳಿವೆ ಹಾಗೆ ಆದಲ್ಲಿ ನಾ ತಿಳಿಸುವೆ ನೀನು ಬರಬೇಕು ಲೋಕಿ ಎಂದಳು ಜೀವಿತ ನಾನು ಏನು ಮಾತನಾಡಲಾಗದೆ ಹೂ ಎಂದು ಫೋನ್ ಇಟ್ಟೇ ಈಗ ಅಂದರೆ March 1/2 ರಂದು ಅವಳ ಮದುವೆ ಆಕೆ ನನ್ನನ್ನು ಕರೆಯಲಿಲ್ಲ ಬೇರೆ ನನ್ನ ಗೆಳಯರಿಂದ ವಿಷಯ ತಿಳಿಯಿತು ನಾನು ಈ ಕಥೆ ಬರೆದು
ಮುಗಿಸುವಹೊತ್ತಿಗೆ ಬೇರೊಬ್ಬನ  ಜೊತೆಗೆ ಅವಳ ಮದುವೆ ನೆಡೆದುಹೋಗಿರುತದ್ದೆ ನಾ ಅವಳಿಗಾಗಿ ಕೊಡಬೇಕೆಂದು ನಾಲ್ಕು ವರ್ಷದಿಂದ ಇಟ್ಟಿದ್ದ Gift ನನ್ನೊಂದಿಗೆ ಉಳಿಯಿತು ಮದುವೆಗೆ ಕರೆದಿದ್ದಾರೆ  ಅದನ್ನು ಆಕೆಗೆ ಕೊಡುವ ಕಾಲ 
ಕೂಡಿಬರುತಿತ್ತು ಅದರಿಂದಲೂ ನಾ ವಂಚಿತನಾದೆ ಪಾಪ ಮದುವೆಯ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ಮರೆತಿರಬೇಕು
ಹಾಗೆಂದುಕೊಂಡು ನನ್ನ ನಾ ಸಮಾದಾನ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ ನನಗೆ ಕಲ್ಪನೆಯ ಹುಡುಗಿ ಅವಳಾಗಿದ್ದಳು ಅದೇ ರೀತಿ ಅವಳಿಗೂ ಅವನ ಹುಡುಗನ ಬಗ್ಗೆ ಕಲ್ಪನೆ ಇದೆಯಲ್ಲವೇ ನಾನು ಅವನಾಗಿರಲಿಲ್ಲ ನಾ ಪ್ರೀತಿಸಿದ ಹುಡುಗಿ ನನ್ನವಲಾಗಲಿಲ್ಲ ನಾ ಬಯಸಿದ್ದು ಪ್ರೀತಿ ಆಕೆ ನೀಡಿದ್ದು ಪ್ರೀತಿಯೇ ಆದರೆ ನನಗಲ್ಲ ನಾ ನಿನ್ನ ಪ್ರೀತಿಸಿದ್ದು ಸುಳ್ಳಲ್ಲ ನೀ ನನ್ನ ಪ್ರೀತಿಸಿದ್ದು ನಿಜವಲ್ಲ  ನಾನು ನಿನ್ನ ಮರೆತದ್ದು ನಿಜವೇ ಆದರೆ ನಿನ್ನ ನೆನಪುಗಳನ್ನಲ್ಲ ಜೀವಿತ
 
 
 
 
WISH U HAPPY MARRIED LIFE  JEEVITHA  
 

Nixt ------ ದೇವದಾಸ್ ಆಗಿ. ಹುಚ್ಚನ ತರಹ ತಿರುಗೋ ಯಾವ ಕಲ್ಪನೆಯೂ ಇಲ್ಲ .ಯಾಕಂದ್ರೆ ಅವಳು ಅವಳನ್ನು
ಪ್ರೀತಿಸುತ್ತಿದ್ದ ಒಂದು ಪ್ರೀತಿಯ   ನನ್ನ  ಹೃದಯವನ್ನು ಕಳೆದುಕೊಂಡಳು ನಾನು ಕೂಡ ಏನು ಪ್ರೀತಿಯಲ್ಲಿ ಮೂಸ
ಅಂದಾಗ ಕಣ್ಣಿನಲ್ಲಿ  ಎರಡನಿ ಕಣ್ಣೀರು ಬರಲೇಬೇಕು ಹಿಂದಿರುವ ಬಿಂಬ ಎಂದಿಗೂ ನೀನಾಗಿರುವೆ
 
 
ಇಂತಿ ನಿನ್ನ ಪ್ರೀತಿಯ 
ಲೋಕೇಶ ನ್ನೂ
ಪ್ರೀತ್ರೊ ಹೃದಯ ಇರುತ್ತಾಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

ನಾ ವಿಸ್ಮಯ ಪ್ರಜೆ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/01/2012 - 12:53

ಏನೋ ಇದು ಕಥೆನೋ ವ್ಯಥೆನೋ ಒಂದು ತಿಳಿಯೇ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/01/2012 - 13:20

ಇಂದು ನಾ ನಿಮಗೆ ಹೇಳುತ್ತಿರುವ ಕಥೆ  ಹೀಗೂ ಉಂಟೆ? ಅಲ್ಲ,ಸ್ವಾಮಿ ಇದು ಕಥೆ ಅಲ್ಲ, ನನ್ನ ನಿಜ ಜೀವನ ನಿಜವಾದ ಪ್ರೀತಿಯ ಕಥೆ  ನಿಜವಾದ ಪ್ರೀತಿ ಎನ್ನುವುದು ತಲೆದಿಂಬು ಇದ್ದಂತೆ. ನೀವು ತೊಂದರೆಯಲ್ಲಿದ್ದಾಗ ಅಪ್ಪಿಕೊಳ್ಳಬಹುದುನೀವು ನೋವಲ್ಲಿದ್ದಾಗ ಅದನ್ನು ಹಿಡಿದುಕೊಂಡು ಅಳಬಹುದು ನೀವು ಸಂತೋಷದಲ್ಲಿದ್ದಾಗ ಆಲಂಗಿಸಿ ಖುಷಿ ಖುಷಿ ಹಂಚಿಕೊಳ್ಳಬಹುದು, ನಿವುಗಳು ಆದ್ದರಿಂದ ನಿಜವಾದ ಪ್ರೀತಿಗೆ ಬೇಲೆ ಕೋಡಿ ಸ್ವಾಮಿ

ಗಿರೀಶ್_099 ಧ, 04/18/2012 - 17:12

೫೦% ಪ್ರೀತಿ ಕಥೆಗಳದ್ದೆಲ್ಲಾ ಇದೆ ಸಮಸ್ಯೆ, ದುಃಖಿಸಬೇಡಿ ಃ(

Prashanth Kumar M.G ಶುಕ್ರ, 04/20/2012 - 01:32

ದೈರ್ಯಂ ಸರ್ವತ್ರ ಸಾಧನಂ ಅಂತಾರೆ. ನೀವು ಅಂದು ಧೈರ್ಯ ಮಾಡಿ ನಿಮ್ಮ ಪ್ರೀತಿನ ಆಕೆ ಹತ್ತಿರ ಹೇಳಿದ್ರೆ ಆಕೆ ನಿಮ್ಮವಳಾಗೊ chance ಇರುತ್ತಿತ್ತೊ ಏನೊ.., 

lokesh ಶುಕ್ರ, 04/20/2012 - 10:59

ಪ್ರೀತಿ ಮಾಡೋದು ಸುಲಭ, ಆದ್ರೆ ಆ ಪ್ರೀತಿಯನ್ನು ವ್ಯಕ್ತಪಡಿಸೋದಿದೆಯಲ್ಲಾ ಅಬ್ಬಾ ಪ್ರಶಾಂತ್ ಕುಮಾರ್ ಬೇಡಪ್ಪಾ ಬೇಡ   ಅನ್ನಿಸಿಬಿಡುತ್ತದೆ. ಅವಕಾಶವೊಂದು ದೊರೆಯುತ್ತದೆ, ಆದರೆ ನಾವು  ತಡವರಿಸುತ್ತೀವಿ, ಇನ್ನೊಮ್ಮೆ ನೋಡೋಣ ಅಂತ ಜಾರಿಕೊಂಡುಬಿಡುತ್ತೀವಿ. ತಡಮಾಡಿಬಿಟ್ಟರೆ, ನಮ್ಮ ಪ್ರೇಯಸಿಯು ಬೇರೆಯವರ ಕೈಹಿಡಿದುಕೊಂಡು ತೆರಳುತ್ತಿದ್ದರೆ, ನಾವು ಕೈಕೈ ಹಿಸುಕಿಕೊಳ್ಳಬೇಕಾಗಬಹುದು. ಆದರೆ ನನ್ನ ಜೀವನದ್ದಲ್ಲಿ ನಡೆದಿದು ಇದೆ  

sapna ಶನಿ, 11/05/2016 - 16:51

yakiralla loki nimmannu prithiso ondu hrudaya kanditha eruthe 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.