Skip to main content

ನಿಷೇದಿತ ಪ್ರೇಮ................

ಇಂದ papu
ಬರೆದಿದ್ದುFebruary 22, 2012
noಅನಿಸಿಕೆ

ಸಹನೆ ದೊಡ್ಡದು ನಿಜಕ್ಕು ನಿನಗೆ
ಪ್ರೀತಿಯೆಂದರೆ ಸಹನೆ, ತ್ಯಾಗವೇ ಅಲ್ಲವೇ.....?
ನಿಜ,ಆದರೆ ಪ್ರೀತಿಸಿದ ಮಾತ್ರಕೆ ಎನೆಲ್ಲಾ
ಸಹಿಸಬೇಕು ನೀನು; ನನ್ನ ಹೆಂಡತಿ ಮಗು ಮತ್ತೇನೋ..........
 
ನಿಷೇದಿತ ಪ್ರೇಮ ನಿಜ ನಮ್ಮದು ಆದರೇನು
ನಮಗೆ ದೇಹ ಮುಖ್ಯವೇ  ಅಲ್ಲ; ಮತ್ತೂ
ಈ ಸಮಾಜದ ಕೊಂಕು ಮಾತು,ನೋಟಗಳು ಕೊಡ
ಕೊಡಿಯೇ ಇರುವೆವು ನಾವು ನಮಗೆ ಸನಿಹದ ಹಂಗಿಲ್ಲ.

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.