ಪ್ರೇಮಿಗಳ ದಿನಾಚರಣೆಗೆ 14/2/2012
೧) Love at First Sight ಅಂತಾರಲ್ಲ ಅದನ್ನ ನಿಜವಾದ ಪ್ರೀತಿ ಅಂತ ಹೇಳೋದು ತಪ್ಪು ಮೊದಲ ನೋಟದಲ್ಲಿ ಹುಟ್ಟೋದು ಕೇವಲ ಆಕರ್ಷಣೆ ಆದ್ರೆ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೆ ನಿಜವಾದ ಪ್ರೀತಿ ಹುಟ್ಟೋದು ಸಾಧ್ಯ
೨) ಪ್ರೀತಿ ಅನ್ನೋದು ಹೂವು ಇದ್ದ ಹಾಗೆ ಅದನ್ನು ನಾವೆಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೋ ಅದು ಅಷ್ಟು ಚೆನ್ನಾಗಿರುತ್ತದೆ ಪ್ರೀತಿ ಅನ್ನೋದು ವ್ಯಾಪರಕ್ಕಾಗಿ ಅಲ್ಲ ಅದು ಮನಸ್ಸುಗಳ ಸಮ್ಮಿಲನ ಪ್ರೀತಿ ಎಂದರೆ ಎರಡು ಹೃದಯಗಳ ವಿಷಯ ನೆನಪಿರಲ್ಲಿ
೩) ಪ್ರೀತಿನ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೊಸ್ಕರ ಪ್ರೀತಿಸೊರ್ನ ಪ್ರೀತಿಗಾಗಿ ಪ್ರೀತ್ಸಿ ತ್ಯಾಗವೇ ಪ್ರೀತಿಯಾದರೆ ಪ್ರೀತಿಯಾಕೆ ಬೇಕು ? ಎಲ್ಲರು ತ್ಯಾಗಿಗಳಾದರೆ ಪ್ರೀತಿಸುವವರು ಯಾರು?
೪) ಪ್ರೀತಿಸಿದವಳು ಸಿಗಲಿಲ್ಲ ಅಂತ ಮರೆಯಲಾಗುತ್ತ ಮರೆತರೆ ಅದು ನಿಜವಾದ ಪ್ರೀತಿನಾ ? ನಿಜವಾದ ಪ್ರೀತಿ ಯಾರನ್ನು ಮರೆಯಲ್ಲ ಆದರೆ ಜೀವ ಹಿಂಡೋ ನೆನಪುಗಳು ಕಡೆಯವರೆಗೂ ಬಿಡಲ್ಲ
೫) ಈ ಪ್ರೀತಿಯ ಹುಡುಗಿಯರ ನೆನಪುಗಳೇ ಹೀಗೆ ಎಷ್ಟೇ ಪ್ರಯತ್ನಿಸಿದರೂ ದೂರ ಮಾಡಲು ಸಾಧ್ಯವಿಲ್ಲ ಕಣ್ಣಿಗೆ ರೆಪ್ಪೆ ಅಂಟಿಕೊಂಡತ್ತೆ ಮನದಲ್ಲೇ ಇರುತ್ತೆ ಅಲ್ವಾ ?
೬) ಪ್ರೀತಿ ಪ್ರೇಮ ಆದರೆ ? ಯಾರದೋ ಇಬ್ಬರ ಹೇಳಿಕೆಗಳನ್ನು ಕೇಳಿ ಪ್ರೀತಿಯನ್ನು ತಿಳ್ಕೋಳೋ ಹಾಗಿದ್ರೆ ಇಷ್ಟೊಂದು ತೊಂದ್ರೆನೆ ಇರ್ತಿರ್ಲಿಲ್ಲ ಅಲ್ವೇನ್ರಿ ನನಗನಿಸೋ ಪ್ರಕಾರ ಪ್ರೀತಿ ಅಂದ್ರೆ ನಂಬಿಕೆ ಮತ್ತು ತಾಳ್ಮೆ ನಿಮ್ಮ ಪ್ರೀತಿಯಲ್ಲಿ ನಂಬಿಕೆ ಇತ್ತು ಅಂದ್ರೆ ನಿವು ಹುಟ್ಟಿಸಿ ಬೆಳೆಸಿದ ಈ ಪ್ರೀತಿ ನಿಮ್ಮ ಜೀವನದಲ್ಲಿ ಕಡೆಯವರೆಗೂ ಈಗೆ ಇರುತ್ತೆ ಅಲ್ವೇನ್ರಿ
೭) ಸ್ನೇಹ ಅಂದ್ರೆ ಬಸ್ಸಿನಲ್ಲಿ ಹೋದಂತೆ ಪ್ರೀತಿ ಅಂದ್ರೆ ರೈಲುನಲ್ಲಿ ಹೋದಂತೆ ಬಸ್ಸಿನಿಂದ ನಾವು ಇಷ್ಟ ಪಟ್ಟ ಜಗದಲ್ಲಿ ಇಳಿಯಬಹುದು ಆದರೆ ರೈಲುನಿಂದ ನಾವು ಇಷ್ಟ ಪಟ್ಟ ಜಾಗದಲ್ಲಿ ನಿಲ್ದಾಣವೂ ಇಲ್ಲ ಇಳಿಯಲಾಗುವುದಿಲ್ಲ
೮) ಪ್ರೀತಿಗೋಸ್ಕರ ಜೀವ ಬಿಡಿ ಲೈಲಾ ಮಜ್ನು ಆಗ್ತೀರಾ ಆದ್ರೆ ಸಿಕ್ಕ ಪ್ರೀತೀನಾ ಕಳೆದುಕೊಳ್ಳಬೇಡಿ ಪಶ್ಚಾತ್ತಾಪ ಪಡ್ತೀರಾ ಏಕೆಂದರೆ ಈ ಜಗತ್ತು ನಿಂತಿರೋದೆ ಪ್ರೀತಿ ಮೇಲೆ ಅಲ್ವಾ?
೯) ಪ್ರೀತಿಸಿದವಳ ಎದರು ತಪ್ಪು ಮಾಡಿದಾಗ ನಾವು ಅವರಲ್ಲಿ ಕ್ಷಮೆ ಕೇಳ್ತೀವಿ ಯಾಕೆ ಹೇಳಿ ಬಿಟ್ಟು ಹೋದರೆ ಎಂಬ ಭಯದಿಂದ ಆದರೆ ಹೆತ್ತವರಿಗೆ ನಾವೇ ನೋವು ಕೊಟ್ಟರೂ ಕ್ಷಮೆ ಕೇಳಲ್ಲ ಯಾಕೆ ಹೇಳಿ ನಾವು ಅವರನ್ನು ಬಿಟ್ಟರೂ ಅವರು ನಮ್ಮನ್ನು ಬಿಡಲ್ಲ ಇದೇ ಅಲ್ವಾ ಪ್ರೀತಿ ಅಂದ್ರೆ
೧೦) ಹುಡುಗಾಟ ಆಡುತ್ತ ಜೊತೆ ಜೊತೆಯಲಿ ಅಂಬಾರಿ ಹೇರಿ ಹುನಿಯಾ ಸುತ್ತಿ ಮುಂಗಾರು ಮಳೆಯಲ್ಲಿ ನೆನೆಯಬೇಡ ಹುಡುಗಿ ಚಳಿಜ್ವರ ಬರುತ್ತೆ ನನಗೆ
ಪ್ರೀತಿ-ಪ್ರೇಮ, ಜೀವನ ಇಂತಹ ವಿಷಯಗಳಲ್ಲಿ ನಾನೇನು ಅನುಭವಿಯಲ್ಲ. ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೇನೆ. ನನ್ನ ಮನಸಿನ ಮಾತುಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನ
ಇಂತಿ ಪ್ರೀತಿಗೆ
ವೈರಿ ಲೋಕಿ
ಸಾಲುಗಳು
- Add new comment
- 3810 views
ಅನಿಸಿಕೆಗಳು
ಹಾಯ್ ಲೋಕೇಶ ನಿಮ್ಮ ಪಿಸುಮಾತು
ಹಾಯ್ ಲೋಕೇಶ ನಿಮ್ಮ ಪಿಸುಮಾತು ತುಂಬಾ ಚೆನ್ನಾಗಿದೆ.ಈ ಜಗತ್ತು ನಿಂತಿರುವುದೇ ಪ್ರೀತಿ ಮೇಲೆ ಆದ ಮೇಲೆ ನೀವು ಹೇಗೆ ಪ್ರೀತಿಗೆ ವೈರಿ ಆಗುತ್ತೀರಾ
ಜಗತ್ತು ನಿಂತಿರುವುದು ಪ್ರೀತಿ
ಜಗತ್ತು ನಿಂತಿರುವುದು ಪ್ರೀತಿ ಮೇಲೆ ನಿಜ ಆದರೆ ಪ್ರೀತಿ ನಿಂತಿರುವುದು ಹಣದ ಮೇಲೆ
ಪ್ರೀತಿ ಮಾಡೋದು ಅಷ್ಟೊಂದು ಸುಲಭ ಏನು ಅಲ್ಲ ಅದ್ರೆ ಪ್ರೀತಿ ಮಾಡಿದ ಮೇಲೆ ಆ ಪ್ರೀತಿ
ಕೆವಲ ಎರಡು ದಿವಸ ಎರಡು ತಿಂಗಳು ಇಲ್ಲ ಅಂದ್ರೆ ಎರಡು ವರ್ಷಕ್ಕೆ ಹಾಗಿರಬರದು
ಹುಳಿಸಿಕೊಳ್ಳೋಕೆ ಆಗದೆ ಆ ಪ್ರೀತಿನ ಕಳೆದುಕೊಂಡು ಒಬ್ಬಂಟಿಯಾಗಿ ಕಳೆದುಕೊಂಡವರನ್ನ
ನೆನಸಿಕೊಂಡು ಅನುಭವಿಸುವ ಆ ನೋವು ಸಂಕಟ ಇದೆ ಅಲ್ವ ಅದು ತುಂಬಾನೆ ಕಸ್ಟ
ಪ್ರೀತ್ಸೊ ಎರಡು ಹೃದಯಗಳ ಮದ್ದೆ ಹುಟ್ಟಿದ ಪ್ರೀತಿಗೆ ಒಂದು ಅರ್ಥ ಅವರು ತಮ್ಮ
ಜೀವನದಲ್ಲಿ ಅವರ ಕೊನೆಯ ಉಸಿರು ಇರುವ ತನಕ ತಾವೆ ಹುಟ್ಟಿಸಿದ
ಪ್ರೀತಿಗೆ ಪೋಷಣೆ ಮಾಡಬೇಕು ಆಗ ಪ್ರೀತಿಗೆ ಬೇಲೆ
ಹಾಯ್ ಗೆಳೆಯ ಪ್ರೀತಿಯ ಬೆಲೆ
ಹಾಯ್ ಗೆಳೆಯ ಪ್ರೀತಿಯ ಬೆಲೆ ತಿಳಿದಿರೋ ನೀವು ಪ್ರೀತಿನಾ ದ್ವೇಷಿಸೋದು ಯಾಕೆ ಅನ್ನೋದು ನಮಗೆ ತಿಳಿದಿಲ್ಲ.
ಪ್ರೀತಿ ಅನೋದು ದೇವರ ಅದ್ಬುತ
ಪ್ರೀತಿ ಅನೋದು ದೇವರ ಅದ್ಬುತ ಸೃಷ್ಟಿ, ಎಲರು ಪ್ರೀತಿ ಮಾಡಬಹುದು ಆದ್ರೆ
ಎಲರಿಗೂ ಆ ಪ್ರೀತಿ ಸಿಗೋಲ್ಲ ಅದ್ಹಕೆ ಪ್ರೀತ್ಸೋ ಮುನ್ನ ಸ್ವಲ್ಪ ಯೋಚ್ಸುದ್ರೆ ಚೆನ್ನ
ನಾವೇನೂ ನಿಮ್ಹಿಂದೆ ಸೀರಿಯಸ್ ಆಗಿ ಬಿದ್ದು ಸಿನ್ಸಿಯರ್ ಆಗಿ ನಿಮ್ಮನ ಪ್ರೀತಿ ಮಾಡ್ತಿವಿ ಆದ್ರೆ
ಟೈಮ್ ಕೆಟ್ಟು ಎಲ್ಲ ಎಕ್ಕುಟ್ ಹೋದ್ರೆ ನೀವೊಂದು ಮೂಲೇಲಿ ಕುತ್ಕೊಂಡು ಅಳೋದು ನಾವು
ಗಡ್ಡ ಬಿಟ್ಕೊಂಡು ದೇವದಾಸ್ ಥರ ಆಗೋದೆಲ್ಲ ಯಾಕ್ಬೇಕ್ರಿ????
ಅದಕ್ಕೆ ಪ್ರೀತಿನಾ ದ್ವೇಷಿಸೋದು ನಾನು
ಹಾಯ್ ಲೋಕೇಶ್..... ನೀವು
ಹಾಯ್ ಲೋಕೇಶ್..... ನೀವು ಪ್ರೀತಿಯ ಬಗ್ಗೆ ನಕರಾತ್ಮಕವಾಗಿ ಯೋಚಿಸುತ್ತಿದ್ದೀರೇನೋ ಅಂತ ನನ್ನ ಅನಿಸಿಕೆ.........
ಯಾಕಪ್ಪ ಲೋಕೇಶಪ್ಪ ಮಾತು ಮಾತಿಗೂ
ಯಾಕಪ್ಪ ಲೋಕೇಶಪ್ಪ ಮಾತು ಮಾತಿಗೂ ಪ್ರೀತಿನಾ ದ್ವೇಷಿಸ್ತಿನಿ ಅಂತ ಹೇಳಿತ್ತೀರಾ ಪ್ರೀತಿಗೆ ನೀವು ಹೇಳೊ ಒಂದೇ ಒಂದು ಮುಖವಿಲ್ಲ ನಾನಾ ರೀತಿಯ ಪ್ರೀತಿ ಇದೆ.
ಏನು ಎಲರು ಪ್ರೀತಿ ಮಾಡಬಹುದು ಆದ್ರೆ
ಎಲರಿಗೂ ಆ ಪ್ರೀತಿ ಸಿಗೋಲ್ಲ ಹೌದಾ ಹಾಗದ್ರೆ ನಿಮಗೆ ನಿಮ್ಮ ತಂದೆ ತಾಯಿ ಪ್ರೀತಿ ಸಿಕ್ಕಿಲ್ವಾ? ನಿಮ್ಮ ಅಕ್ಕ-ತಂಗಿ ಪ್ರೀತಿ ಸಿಕ್ಕಿಲ್ವಾ?ನಿಮ್ಮ ಅಣ್ಣ -ತಮ್ಮಂದಿರ ಪ್ರೀತಿ ಸಿಕ್ಕಿಲ್ವಾ?ಕೊನೆಯದಾಗಿ ಇವರು ಯಾರೂ ಬೇಡ ಸ್ನೇಹಿತರ ಪ್ರೀತಿ ಹೇಳಿ
ಹುಡುಗಿಯರೆಲ್ಲಾ ನಮ್ಮ ಹಿಂದೆ ಬಿದ್ದು ನೀವು ದೇವದಾಸ್ ಆಗಿ ನಾವು ಮೂಲೆಯಲ್ಲಿ ಕೂತ್ಕೊಂದು ಅಳುತ್ತೀವಿ ಅಂತ ಹೇಳುತ್ತಾರಾ ?
ಪ್ರೀತಿನಾ ಒಂದೇ ದೃಷ್ಟಿಯಲ್ಲಿ ನೋಡೋ ಜನರು ಎಲ್ಲಿ ತನಕ ಇರುತ್ತಾರೋ ಅಲ್ಲಿ ತನಕ ಪ್ರೀತಿಗೆ ನಿಮ್ಮಂತಹ ವೈರಿಗಳು ಇದ್ದೆ ಇರುತ್ತಾರೆ.
ಬೇಜರಾಗ ಬೇಡಿ ಸುಮ್ನೆ ..............
ನಾನು ಎಲ್ಲರನ್ನು ಪ್ರೀತಿಸುತ್ತೆನೆ
ನಾನು ಎಲ್ಲರನ್ನು ಪ್ರೀತಿಸುತ್ತೆನೆ ಆದರೆ ನನ್ನನ್ನು ಪ್ರೀತಿಸುವವರು ಯಾರದ್ರು ಬೇಕಲ್ಲವೇ ಎಲರು ಪ್ರೀತಿ ಮಾಡಬಹುದು ಆದ್ರೆ ಎಲರಿಗೂ ಆ ಪ್ರೀತಿ ಸಿಗೋಲ್ಲ ಹೌದಾ ನನನ್ನು ಪ್ರೀತಿಸುವವರು ನಮ್ಮ ತಂದೆ ತಾಯಿ ಅಣ್ಣ ಅತ್ತಿಗೆ -ಮತ್ತು ನಮ್ಮ ಅಣ್ಣನ ಮಗ? ಈಗಿನ ಕಾಲದ ಜನರನ್ನ ಮತ್ತು ಸ್ನೇಹಿತರನ್ನು ನಂಬಬಾರದು,ಇದು ಕಲಿಗಾಲ ಶತ್ರುವನ್ನು ನಂಬಿದರು ಸ್ನೇಹಿತರನ್ನು ನಂಬಬಾರದು ಕೆಲವರ ಸ್ನೇಹ ಮಾಡಬೇಕು ಆದರೆ ನಂಬಬಾರದು ನಾನು ಸ್ವಲ್ಪ ಹಠ ಜಾಸ್ತಿ ಮತ್ತೆ ಸ್ವಲ್ಪ ಸ್ವಾಭಿಮಾನ. ಎಲ್ಲರನ್ನು ಬೇಗ ನಂಬಿ ಬಿಡ್ತೀನಿ. ನಾನು ನಂಬಿದವರು ನಂಗೆ ತುಂಬಾ ಫ್ರೆಂಡ್ಸ್ ಮೋಸಾನೂ ಮಾಡಿದಾರೆ ...ಅವ್ರು ಬಂದು ಹೋದ ಹೆಜ್ಜೆಯ ಗುರುತು ಮನಸಲ್ಲಿ ಹಾಗೆ ಉಳಿದಿದೆ
HI FREND
HI FREND
hi frend how r u your good
hi frend how r u your good name plz
ನಮಸ್ಕಾರಗಳು ಶುಭಾರವರೆ ನಿಮ್ಮ
ನಮಸ್ಕಾರಗಳು ಶುಭಾರವರೆ
ನಿಮ್ಮ ಅನಿಸಿಕೆ ನನಗೆ ತಿಳಿಯಲಿಲ್ಲ
ನಕರಾತ್ಮಕವಾಗಿ ಆದರೇನು ನನಗೆ ತಿಳಿಯಲಿಲ್ಲ ದಯವಿಟ್ಟು ತಿಳಿಸಿದರೆ ತುಂಬಾ ಉಪಕಾರ ನಾನು ನಿಮ್ಮ ಅಭಿಪ್ರಾಯಕ್ಕೆ ಉತ್ತರಿಸುತ್ತೇನೆ
ninnu priteyali mosa ogidira
ninnu priteyali mosa ogidira ,,,?
ಯಾರನ್ನೂ ಲವ್
ಯಾರನ್ನೂ ಲವ್ ಮಾಡಿಲ್ಲ ಇಲ್ಲೀತನಕ,
appa ammanna prite madalwa
appa ammanna prite madalwa brthear,,,,,,,,,,,?
ನಂಗೆ ಅಪ್ಪ ಅಮ್ಮ ಅಣ್ಣ ಅತ್ತಿಗೆ ಅ
ನಂಗೆ ಅಪ್ಪ ಅಮ್ಮ ಅಣ್ಣ ಅತ್ತಿಗೆ ಅಣ್ಣನ ಮಗ ಅಂದ್ರೆ ತುಂಬಾ ಪ್ರೀತಿ ಅವರನ್ನ ಪ್ರೀತ್ಸೊದ ತಪ್ಪಾ ಗೆಳೆಯ ನಿಮ್ಮ ಅಭಿಪ್ರಾಯಕೆಅವೆಲ್ಲದಕ್ಕೂ ನನ್ನ ಉತ್ತರ ಇಲ್ಲಿದೆ. ನಾನು ಬರೆದ ಲೇಖನವನ್ನು ಓದಿ
ನಾನು ಅವಳಿಗೆ ನೆನಪಾಗ್ತ್ಹಿನ…? ಅವಳ ಜೀವನದಲ್ಲಿ ಒಮ್ಮೆಯಾದರು ನನ್ನ ನೆನಪಿಸಿಕೊಳ್ಳುತ್ತಾಳ??
hi
hi
hi your good name
hi your good name
ದಿನಕೆ ಒಂದು ಸಾರಿ ಅಲ್ಲಾ ನೂರು
ದಿನಕೆ ಒಂದು ಸಾರಿ ಅಲ್ಲಾ ನೂರು ಸಾರಿ ನೆನೆಪು ಮಾಡೀಕೋಳ್ಳೂತಾಳೇ ಅಂತಾ ನನ್ ಮನಸ್ಸು ಹೇಳುತಿದೆ ಗೆಳಯ
ದಿನಕೆ ಒಂದು ಸಾರಿ ಅಲ್ಲಾ ನೂರು
ದಿನಕೆ ಒಂದು ಸಾರಿ ಅಲ್ಲಾ ನೂರು ಸಾರಿ ನೆನೆಪು ಮಾಡೀಕೋಳ್ಳೂತಾಳೇ ಅಂತಾ ನನ್ ಮನಸ್ಸು ಹೇಳುತಿದೆ ಗೆಳಯ ಅದು ಸುಳ್ಳು ಲೆಕ್ಕ. ಗೆಳೆಯ ದಿನಕೆ ನೂರು ಸಾರಿ ಅಲ್ಲಾ ದಿನಕೆ ಒಂದು ಸಾರಿ ನೆನೆಪು ಮಾಡೀಕೋಳ್ಳೂವುದಿಲ್ಲ ಗೆಳೆಯ ಹುಡುಗಿಯ ಪ್ರೀತಿ ಸುಳ್ಳು ಗೆಳೆಯ ತಂದೆ ತಾಯಿಯ ಪ್ರೀತಿ ನಿಜ ಗೆಳೆಯ
ಒಂದಲ ಒಂದು ದಿನ ನಿನಗೆ ಗೋತಾಗುತೆ
ಒಂದಲ ಒಂದು ದಿನ ನಿನಗೆ ಗೋತಾಗುತೆ ಅವಳು ನಿಜವಾದ love
ಒಂದಲ ಒಂದು ದಿನ ನನಗೆ ಗೋತಾಗುತೆ
ಒಂದಲ ಒಂದು ದಿನ ನನಗೆ ಗೋತಾಗುತೆ ಅವಳು ಪ್ರೀತಿ ಸುಳ್ಳು ಎಂದು ಗೆಳೆಯ ಅವಳಿಗೆ ಈ ಬಾರಿ ಹೊಸ ವರ್ಷದಂದು ಕಾಲ್ ಮಾಡಿದಾಗ ನನ್ನ ಮದುವೆ ನಿಶ್ಚಯವಾಗುವ ಲಕ್ಷಣಗಳಿವೆ ಹಾಗೆ ಆದಲ್ಲಿ ನಾ ತಿಳಿಸುವೆ ನೀನು ಬರಬೇಕು ಲೋಕಿ ಎಂದಳು ನಾನು ಏನು ಮಾತನಾಡಲಾಗದೆ ಹೂ ಎಂದು ಫೋನ್ ಇಟ್ಟೇ ಈಗ ಅಂದರೆ March 1/2 ರಂದು ಅವಳ ಮದುವೆ ಆಕೆ ನನ್ನನ್ನು ಕರೆಯಲಿಲ್ಲ ಬೇರೆ ನನ್ನ ಗೆಳಯರಿಂದ ವಿಷಯ ತಿಳಿಯಿತು ಗೆಳೆಯ
ನಿನಗಿಂತ ನನಗೆ ಬೇಸರವಾಗಿರುತದೆ
ನಿನಗಿಂತ ನನಗೆ ಬೇಸರವಾಗಿರುತದೆ ಗೆಳಯ್
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ ಬೇಡಯ್ಯ ಪ್ರೀತಿ ಹೀಗಯ್ಯಾ
ಬಾಳು ನರಕ ಅನ್ನೋನು ತಿರುಕ ಅ೦ದ್ರು ಗೆಳೆಯ ತಿಳಿದವರು ನರಕದೊಳಗೆ ಸ್ವರ್ಗಾನೆ ಕಟ್ಟಿ ತೋರಿಸಿದವರು ನಗುವವರು ನಗುವಿಗಿ೦ತ ಟಾನಿಕ್ ಇಲ್ಲ ನಗುವಿನ೦ಥಾ ಮ್ಯಾಜಿಕ್ ಇಲ್ಲಾ
ನಗುವ ಬಾ ಗೆಳೆಯ ನಗುವ ಬಾ ಗೆಳೆಯ ಪ್ರೀತಿ ಮಾಡಬಾರದ೦ತೆ ಮಾಡಿದರೆ ಅಳಬಾರದ೦ತೆ ನಗಿಸು ನನ್ನ ಗೆಳೆಯ ಇಳಿಸು ಎದೆ ಹೊರೆಯಾ ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು ಕಾಯಿಸಿದರು ನೋಯಿಸಿದರು ನಾನು ನಿನ್ನ ಪ್ರೀತಿಸುವೆ ನಾನು ನಿನ್ನ ಪ್ರೀತಿಸುವೆ
ಯುಗಾದಿ ಹಬ್ಫದ ಶುಬಾಶಯಗಳು ಗೆಳಯ
ಯುಗಾದಿ ಹಬ್ಫದ ಶುಬಾಶಯಗಳು ಗೆಳಯ
ನಿಮ್ಮ್ಗು ಯುಗಾದಿ ಹಬ್ಫದ
ನಿಮ್ಮ್ಗು ಯುಗಾದಿ ಹಬ್ಫದ ಶುಬಾಶಯಗಳು ಗೆಳಯ