Skip to main content

ತಾಗಿತೇ ದೃಷ್ಟಿ??

ಬರೆದಿದ್ದುDecember 25, 2011
6ಅನಿಸಿಕೆಗಳು

ಪೌರ್ಣಿಮೆಯ ರಾತ್ರಿಹಾಲು ಸುರಿವ ಬೆಳದಿಂಗಳಿನಲಿನಗುತಲಿದ್ದ ಚಂದಿರ..ದೃಷ್ಟಿ ತಾಗಿತೋ ಏನೋ,ಕೆಲವೇ ದಿನಗಳಲಿ ಕ್ಷೀಣವಾಗತೊಡಗಿದಕೊನೆಗೊಮ್ಮೆ ಕಾರಿರುಳಲಿ ಮರೆಯಾದಅಳುತಲಿತ್ತು ಬಾನ ಮಂದಿರ....... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಸೋಮ, 12/26/2011 - 17:49

ನಗುತ್ತಿದ್ದ ಚಂದ್ರನು ಕ್ಷೀಣವಾಗಲು ಕಾರಣವಾದ ದೃಷ್ಟಿ ಯಾರದು ಜ್ಯೋತಿಯವರೆ??????

girish.g.h ಧ, 12/28/2011 - 14:55

ಸೂಪರ್....!

Jyothi Subrahmanya ಧ, 12/28/2011 - 16:55

ಧನ್ಯವಾದಗಳು .. ಃ)

pavu ಶುಕ್ರ, 12/30/2011 - 14:50

ಚೆನ್ನಾಗಿದೆ.

Jyothi Subrahmanya ಶುಕ್ರ, 12/30/2011 - 20:16

ಧನ್ಯವಾದಗಳು ಪಾವು... ಃ)

Pattar ಶುಕ್ರ, 01/13/2012 - 11:11

ಬಾನ ಮ೦ದಿರ ಅಳುತಲಿದ್ದದ್ದು ಚ೦ದಿರ ಕಾರಿರುಳಲ್ಲಿ ಮರೆಯಾದ ಕಾರಣಕ್ಕೆ ಅನ್ನುವ ಬದಲು...ಮತ್ತೇ ಚ೦ದಿರ ಬರಲು ಕೆಲ ದಿನಗಳನ್ನು ಕಾಯಬೇಕಲ್ಲ ಅನ್ನೋ ಅಲ್ಪ ಅಸಮಾಧಾನಕ್ಕೆ ಎ೦ದು ತಿಳಿದರೆಈ ಕವನವನ್ನು ನೀವು ಮು೦ದುವರೆಸಬಹುದು... ಏನ೦ತಿರಾ ಜ್ಯೋತಿಯವರೇ..?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.