Skip to main content

ಕತ್ತಲು

ಬರೆದಿದ್ದುDecember 25, 2011
4ಅನಿಸಿಕೆಗಳು

ಕತ್ತಲು, ಸ್ನಾನದ ಮನೆಯಂತೆ,ಬೆತ್ತಲಾಗುವುದಲ್ಲಿ ಮನಸುಕತ್ತಲು ತೊಟ್ಟಿಲಿನಂತೆಹುಟ್ಟಿ ತೂಗುವುದಲ್ಲಿ ಸಾವಿರ ಕನಸು,ಕತ್ತಲು ಕನ್ನಡಿಯಂತೆತೋರುವುದು ನಿನ್ನನು..ಇತರರನುಹಾಗೂ ಅವರ ನಿನ್ನ ನಡುವಿನವ್ಯತ್ಯಾಸವನ್ನು........... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಸೋಮ, 12/26/2011 - 17:52

ಚೆನ್ನಾಗಿದೆ ನಿಮ್ಮ ಕವನ ಜ್ಯೋತಿ

Jyothi Subrahmanya ಸೋಮ, 12/26/2011 - 17:54

ಧನ್ಯವಾದಗಳು ನವೀನ್ ಃ)

shubha ಮಂಗಳ, 12/27/2011 - 08:43

ಹಾಯ್ ಜ್ಯೋತಿ......ಕತ್ತಲಿನ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದೀರಾ..... ಧನ್ಯವಾದಗಳು...

Jyothi Subrahmanya ಗುರು, 12/29/2011 - 12:44

ಕವನ ಮೆಚ್ಚಿದ ನಿಮಗೂ ಧನ್ಯವಾದಗಳು..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.