Skip to main content

ಹಾಸ್ಯ ಪ್ರಸಂಗ..!!

ಬರೆದಿದ್ದುDecember 5, 2007
noಅನಿಸಿಕೆ

೧) ಅಮ್ಮ ನಿನ್ನ ತೋಳಿನಲ್ಲಿ, ಕಂದ ನಾನು!
ಇದೊಂದಿತ್ತು ಕಾಲ!!

ನಾನಿಂದು ಅವಳ ತೋಳಿನಲ್ಲಿ, ವಯಸ್ಸಿಗೆ ಬಂದವನು!
ಇದೋ ಬಂತೀ ಕಾಲ..!!

ಶಾಸನ ವಿಧಿಸಿದ ಎಚ್ಚರಿಕೆ!
(ಕಾಲ ಬದಲಾಗಿದೆ)

೨) ಮೂರ್ಖನಿಗೆ ನೂರ್ಕಾಲ,
ಬುದ್ದಿಯನು ಪೇಳಿದರೆ..
ಕಲ್ಲಿನ ಮೇಲೆ ಮಳೆ ಸುರಿದಂತೆ - ಸರ್ವಜ್ನ್ಯ
ನೀತಿ.

ಗೂರ್ಖನಿಗೆ ಮನೆಕಾಯೆಂದರೆ,
ಮನೆಯೊಡತಿ ಯೊಡನೆ,
ಓಡಿ ಓದನಲ್ಲ. - ರಸಿಕ
ರೀತಿ.

ಶಾಸನ ವಿಧಿಸಿದ ಎಚ್ಚರಿಕೆ!
(ಸಿಹಿಯಿದ್ದ ಕಡೆ ಇರುವೆ)

೩) ಸಾವಿರ ಸುಳ್ಳೇಳಿ ಮದುವೆ ಮಾಡಿಕೊಂಡ..!!
ಈಗ ಸತ್ಯವನ್ನೆ ಹೇಳಿದರು, ನಂಬದ ಹೆಂಡತಿಯ ಗಂಡ..!!!

ಶಾಸನ ವಿಧಿಸಿದ ಎಚ್ಚರಿಕೆ..!!
(ಗಂಡ ಹೆಂಡತಿಯ ಜಗಳ, ಉಂಡು ಮಲಗುವ ತನಕ)

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.