ಎಸ್.ಎಂ.ಎಸ್ ಜೋಕುಗಳು
ಜೋಕು ೧
ಬಾಸ್ ಒಂದು ದಿನ ಆಫೀಸಲ್ಲಿ "ಎಚ್ಚರಿಕೆಃ ನಾನು ಬಾಸ್ ಮರೀಬೇಡಿ" ಎಂಬ ಪೋಸ್ಟರ್ ನೇತು ಹಾಕುತ್ತಾನೆ.
ಊಟ ಮಾಡಿಕೊಂಡು ಬಂದಾಗ ಆತನ ಡೆಸ್ಕ್ ಮೇಲೆ ಒಂದು ಚೀಟಿ ಇರುತ್ತದೆ.
"ನಿಮ್ಮ ಹೆಂಡ್ತಿ ಫೋನ್ ಮಾಡಿದ್ರು. ಅವರಿಗೆ ಅವರ ಪೋಸ್ಟರ್ ವಾಪಸ್ ಮನೆಗೆ ತರಬೇಕಂತೆ"!
ಜೋಕು ೨
ಟೀಚರ್ ವಿಧ್ಯಾರ್ಥಿಗೆ
ಲೆಕ್ಚರರ್ ಅಂದ್ರೆ ಯಾರು ವಿವರಿಸುತ್ತೀಯಾ?
ವಿಧ್ಯಾರ್ಥಿ - ಒಬ್ಬರು ನಿದ್ರೆ ಮಾಡುತ್ತಿರುವಾಗ ಮಾತನಾಡುವ ಕೆಟ್ಟ ಅಭ್ಯಾಸ ಇರುವವನನ್ನು ಲೆಕ್ಚರರ್ ಅನ್ನುತ್ತಾರೆ.
ಜೋಕು ೩
ಗುಂಡಣ್ಣ ಮತ್ತು ಪೆಂಗಣ್ಣ ಇಬ್ಬರೂ ಇಜಿಪ್ತಿನ ಮಮ್ಮಿ ನೋಡುತ್ತಿದರು.
ಗುಂಡಣ್ಣ - ನೋಡು ಅಷ್ಟೊಂದು ಬ್ಯಾಂಡೇಜುಗಳು. ಪಕ್ಕಾ ಟ್ರಕ್ ಆಕ್ಸಿಡೆಂಟೇ ಇರಬೇಕು.
ಪೆಂಗಣ್ಣ - ನಿಜ ಟ್ರಕ್ ನಂಬರ ಸಹ ಅಲ್ಲಿ ಬರೆದಿದ್ದಾರೆ ಬಿ.ಸಿ. - ೧೭೨೦ ಅಂತಾ!
ಜೋಕು ೪
ಮೂರು ಜನ ಸರದಾರರು ಬೈಕ ಅಲ್ಲಿ ಹೋಗ್ತಾ ಇದ್ದರು.
ಪೋಲಿಸ್ ಒಬ್ಬ ನಿಲ್ಲಿಸಲು ಕೈ ಮಾಡಿದ.
ಆಗ ಒಬ್ಬ ಸರದಾರ ಕೂಗಿದ "ಓಯೆ ಮೊದಲೇ ಮೂರು ಜನ ಕುಂತಿದ್ದೇವೆ. ನೀ ಎಲ್ಲಿ ಕೂರ್ತಿಯಾ?" !!
ಸಾಲುಗಳು
- Add new comment
- 4052 views
ಅನಿಸಿಕೆಗಳು
ಏಲ್ಲಾ ಸೂಪರ್ ಆಗಿದೆ
ಏಲ್ಲಾ ಸೂಪರ್ ಆಗಿದೆ
(No subject)