ನಂಗೀಗ ಮೂರುತಿಂಗ್ಳು
ಹೆಂಡತಿ: ರೀ.... ಒಂದುವಿಷಯಹೇಳ್ತೀನಿ, ಹೊಡೆಯೋದಿಲ್ಲಅಂತಮಾತುಕೊಡಿ?
ಗಂಡ: ಎನೇ ಹೀಗೆ ಹೇಳ್ತೀಯಾ, ನಾನುನಿಂಗೆಯಾವಾತ್ತಾದ್ರೂ ಹೊಡ್ದಿದ್ದೀನಾ, ಹೇಳು ಏನು
ವಿಷಯ?
ಹೆಂಡತಿ: ನಂಗೀಗ ಮೂರುತಿಂಗ್ಳು !
ಗಂಡ: ಇದು ಖುಷಿಯ ವಿಷಯಕಣೇ, ಇದಕ್ಕೆಲ್ಲ ಯಾವ ಗಂಡ ಹೆಂಡತಿಗೆಹೊಡೀತಾನೆ?
ಹೆಂಡತಿ: ಕಾಲೇಜ್*ನಲ್ಲಿದ್ದಾಗ ಅಪ್ಪಂಗೆ ಹೀಗೆವಿಷಯ ಹೇಳಿದ್ದೆ, ಆವಾಗ ಅಪ್ಪ ತುಂಬಾ
ಹೊಡ್ದಿದ್ರು !!!
ಸಾಲುಗಳು
- Add new comment
- 2988 views
ಅನಿಸಿಕೆಗಳು
ತುಂಬ ಚೆನ್ನಾಗಿದೆ
ತುಂಬ ಚೆನ್ನಾಗಿದೆ
CHENNAGEDE SUPER
CHENNAGEDE SUPER
ಇದು ಜೋಕ್ಸ್ ಅನ್ನಿಸಿದರು ಈಗೀನ
ಇದು ಜೋಕ್ಸ್ ಅನ್ನಿಸಿದರು ಈಗೀನ ಕಾಲದ ಸತ್ಯಾಂಶ ಇದೆ ಗೆಳೆಯ
ತುಂಬಾ ತುಂಬ ಚೆನ್ನಾಗಿದೆ
ತುಂಬಾ ತುಂಬ ಚೆನ್ನಾಗಿದೆ
ತುಂಬ ಚೆನ್ನಾಗಿದೆ
ತುಂಬ ಚೆನ್ನಾಗಿದೆ
Nimma anisike galige
Nimma anisike galige dhanyavadagalu