ತಿಥಿ
ಗಂಡ : ಪಕ್ಕದ ಮನೆಯವರು ಅವರ ಗಂಡನ ತಿಥಿಗೆ ಕರೆದಿದ್ದಾರೆ, ನೀನು ಹೋಗಿಬಾ.
ಹೆಂಡತಿ : ನಾನು ಹೋಗಲ್ಲ. ನಾನು ಒಮ್ಮೆಯಾದರೂ ನನ್ನ ಗಂಡನ ತಿಥಿಗೆ ಅವರನ್ನು
ಕರೆಯಲಿಲ್ಲ.
ನಾನು ಹ್ಯಾಗೆ ಹೋಗುವುದು?
ಸಾಲುಗಳು
- Add new comment
- 1583 views
ಗಂಡ : ಪಕ್ಕದ ಮನೆಯವರು ಅವರ ಗಂಡನ ತಿಥಿಗೆ ಕರೆದಿದ್ದಾರೆ, ನೀನು ಹೋಗಿಬಾ.
ಹೆಂಡತಿ : ನಾನು ಹೋಗಲ್ಲ. ನಾನು ಒಮ್ಮೆಯಾದರೂ ನನ್ನ ಗಂಡನ ತಿಥಿಗೆ ಅವರನ್ನು
ಕರೆಯಲಿಲ್ಲ.
ನಾನು ಹ್ಯಾಗೆ ಹೋಗುವುದು?
ಅನಿಸಿಕೆಗಳು
ಹಹಹಹ
ಹಹಹಹ
ಚನ್ನಾಗಿದೆ.
ಚನ್ನಾಗಿದೆ.