ಫ್ರೆಂಡ್ ಅಂತಾ
ತಿಮ್ಮ: ಲೋ ಗುಂಡಾ. ಈಗ ನಿನ್ ಮನೆಗೆ ಹೋಗಿದ್ದೆ. ಅಲ್ಲಿ ನಿನ್ ಹೆಂಡತಿಗೆ ನಿನ್ನ ಫ್ರೆಂಡ್ ಕಿಸ್ ಕೊಡ್ತಾ ಇದ್ದಾ..
ಗುಂಡ: ಹೌದಾ.. ಒಂದು ನಿಮಿಷ ಬಂದೆ ಇರು..
ಗುಂಡ ವಾಪಾಸ್ ಬಂದವನೇ ತಿಮ್ಮನ ಕೆನ್ನೆಗೆ ರಪ್ ಅಂತಾ ಹೊಡಿತಾನೆ..
ತಿಮ್ಮ: ಯಾಕೋ ಹೊಡೆದೆ?
ಗುಂಡ: ಯಾರೋ ಹೇಳಿದ್ದು ಅವ್ನು ನನ್ ಫ್ರೆಂಡ್ ಅಂತಾ..
ಸಾಲುಗಳು
- Add new comment
- 1048 views
ಅನಿಸಿಕೆಗಳು
ಸರಿಯಾಗಿದೆ ಸರ್.
ಸರಿಯಾಗಿದೆ ಸರ್.
Danyavada madam
Danyavada madam