
ಬೇಗ ಏಳುವವರು
ಟೀಚರ್ : ಮಕ್ಕಳೆ ನೀವೆಲ್ಲ ಎಷ್ಟು ಹೊತ್ತಿಗೆ ಮಲಗಿ ಎಷ್ಟು ಹೊತ್ತಿಗೆ ಏಳುತ್ತೀರಿ ?
ಮಂಜೇಶ : ನಾನು ರಾತ್ರಿ 10ಗಂಟೆಗೆ ಮಲಗಿ, ಬೆಳಗ್ಗೆ 7ಕ್ಕೆ ಏಳ್ತೀನಿ !
ಸುರೇಶ : ನಾನು 11 ಗಂಟೆಗೆ ಮಲಗಿ, ಬೆಳಗ್ಗೆ 6 ಗಂಟೆಗೆ ಏಳ್ತೀನಿ !!
ಟೀಚರ್ : ಇನ್ನೂ ಬೇಗ ಏಳುವವರು ಯಾರಾದ್ರೂ ಇದ್ದೀರಾ ?
ಗುಂಡ : ನಾನು 9 ಗಂಟೆಗೆ ಮಲಗಿ, 4 ಗಂಟೆಗೆ ಏಳ್ತೀನಿ
ಟೀಚರ್ : ವೆರಿ ಗುಡ್, ಒಳ್ಳೆಯ ಅಭ್ಯಾಸ. ಹಾಗೇ, ಅಷ್ಟು ಬೇಗ ಎದ್ದು ಏನ್ ಮಾಡ್ತೀಯಾ ?
ಗುಂಡ : ಬೆಳಗ್ಗೆ 4 ಗಂಟೆಗೆ ಎದ್ದು, ಒಂದಾ (ಮೂತ್ರ) ಮಾಡಿ ಮತ್ತೆ ಮಲಗ್ತೀನಿ
ಟೀಚರ್ !!!
ಸಾಲುಗಳು
- Add new comment
- 1061 views
ಅನಿಸಿಕೆಗಳು
ಚ೦ದ್ರು ಅಣ್ಣಾ ನಿಮ್ಮ ಹಾಸ್ಯ
ಚ೦ದ್ರು ಅಣ್ಣಾ ನಿಮ್ಮ ಹಾಸ್ಯ ತು೦ಬಾ ಚನ್ನಾಗಿದೆ
dhanyavada divakar sir
dhanyavada divakar sir