ಲೈಫ್ ಬಗ್ಗೆ ಮಾತಡೋಣ ಅಂದ್ರೆನಮ್ ಲೈಫ್ ಸರಿ ಇಲ್ಲ. ಏನ್ ಮಾಡೋಣ
೧) ಯಾರು ಜಾಸ್ತಿ ಪ್ರೀತಿ ಮೇಲೆ ನಂಬಿಕೆ ಇಲ್ಲ ಅಂತ ಹೇಳ್ತಾರೋ ಅವರೇ ಎಲ್ಲೋ ತುಂಬಾ ಆಳದಲ್ಲಿ ಪ್ರೀತಿನ ಮಾತ್ರ ಹುಡುಕಿಕೊಂಡು ಹೋಗ್ತಾ ಇರ್ತಾರೆ೨) ಸಿಕ್ಕಿದ ಪ್ರೀತಿ ಬಿಡ್ತಿವಿ,ಸಿಕ್ಕದೆ ಇರೋದನ್ನ ಹುಡುಕುತಿವಿ,ಕೊನೆಗೆ ಸಿಗೊದನ್ನು ಕಳ್ಕೊತಿವಿ,ಅವಾಗಲೇ ಕಳಕೊಂಡ ಪ್ರೀತಿಯ ಬೆಲೆ ಗೊತಗೋದು.೩) ಚಿಕ್ ಏಜ್ ಅಲ್ಲೇ ಟಿಚರ್ ಗೆ ಕಣ್ ಹೊಡದೇ ಅಂತ ಟಿಚರ್ ಒನ್ ವರ್ಷ ಪಾಸು ಮಾಡಿದ್ರು ಆಗಲೇ ನಾನು ಟಿಚರ್ ಗೆ ಒಂದು ಹಾಡನು ಹೇಳ್ದೆ ಯಾವುದು ಅಂತಿರ ಅದೇ ಟಿಚರ್ ಪಾಠ ಮಾಡ್ತಾರೆ ಮಕ್ಳು ನಿದ್ದೆ ಮಾಡ್ಬೇಕು ಟಿಚರ್ ಕೆಲಸ ಹೋಗುತೆ ಎಲ್ರು ಪಾರ್ಟಿ ಮಾಡ್ಬೇಕು ಟಿಚರ್ ನ ಮನೆಗೆ ಕಲ್ಸೋದೆ ನಮ್ಮಂತ ಒಳ್ಳೆ ಹುಡುಗರ ಲಕ್ಷಣ ನೀವು ??೪) ಕ್ಷಣ ಕಾಲ ತೆರೆದಿಡುವೆ ನನ್ನೀ ಎದೆಯನ್ನು ನೋಡು ಬಾ ಗೆಳತಿ ನನ್ನೊಳಗೆ ನಿನ್ನ ಅಲ್ಲಲ್ಲಿ ಹುದುಗಿದೆ ನೀ ಬಿಟ್ಟ ಹೂ ಬಾಣ ಕಿತ್ತೊಗೆದು ಅಪ್ಪಿಕೋ ನಾ ಕಣ್ ಮುಚ್ಚೋ ಮುನ್ನ .ನಾ ಕಣ್ ಮುಚ್ಚೋ ಮುನ್ನ೫) ನಾನು ನಿನ್ನ ಕಣ್ಣೀರಾದರೆ ನಿನ್ನ ರೆಪ್ಪೆಯಿಂದ ಇಳಿದು ತುಟಿ ಯಂಚಿನಲ್ಲಿ ಸಾಯುವೆ,ಆದರೆ ನೀನು ನನ್ನ ಕಣ್ಣೀರಾದರೆ ನಾನು ಅಳುವುದೇ ಇಲ್ಲ ನಿನ್ನ ಕಳೆದುಕೊಳ್ಳುವ ಭಯದಿಂದ.೬) ನಗುವಿಗಿಂತ ಕಣ್ಣೀರು ಮೇಲು, ಯಾಕೆಂದರೆ ನೀವು ಯಾರ ಜೊತೆಯಾದರೂ ನಗುವನ್ನು ಹಂಚಿ ಕೊಳ್ಳಬಹುದು .. ಆದರೆ ನೋವನ್ನು ಹಂಚಿಕೊಳ್ಳಲು ಆಗುವುದು ಕೆಲವರ ಜೊತೆ ಮಾತ್ರ ೭) love ಮಾಡುದ್ರೆ ಮದುವೆ ಮಾಡ್ಕೊಬೇಕು ಮಾಡ್ಕೊಂಡ್ರೆ ದುಡಿ ಬೇಕು ಮನೆ ಮಾಡಬೇಕು ಯಾವಾಗಲು ಹೆಡ್ತಿ ಜೊತೆ ಇರ್ಬೇಕು ಹೆಡ್ತಿ ಜೊತೆ ಇದ್ರೆ ಬೆಕ ಸತ್ಹೊಗ್ ಬಿಡ್ತಿವಿ ಸುಮ್ನೆ ಉಸಿರು ಅದ್ಕೊಂಡ್ ಓಡಾಡಬೇಕು ಯಾವನಿಗ್ ಬೇಕು ಇ ಲೈಫ್ ????? ೮) ನಮಗೆ ಬಾಲ ಇಲ್ಲ ಅದ್ರು ಕೋತಿಗಳು ಆದ್ರೆ ಮಾಡೋ ಕೆಲಸ ಒಬ್ಬರಿಗೆ ಸಹಾಯ ಆಗೋದು ಮಾತ್ರ ನಮಗೆ ಲೈಫ್ ಅಲ್ಲಿ ಸ್ನೇಹ ,ಪ್ರೀತಿ ಬಿಟ್ರೆ ಏನು ಗೊತ್ತಿಲ್ಲ ೧೦) ಲೈಫ್ ಅಲ್ಲಿ ಅದೇ ಮನೆ ಅದೇ ಆಫೀಸ್ ಲೈಫ್ ಏನು change ಇಲ್ಲ ಫ್ರೀ ಟೈಮ್ ನಲ್ಲಿ ವಿಸ್ಮಯನಗರಿಗೆ ಪ್ರವೇಶಿಸಿ ಅರಟೆ ಹೊಡಿಯೋದು ನಮ್ಮ ಉದ್ದೇಶ ನಿರ್ಗಮಿಸುವರೆಗೂ ನಗು ನಗುತ ಇಡುವುದೇ ಇ ವಿಸ್ಮಯನಗರಿ ಮುಕ್ಯ ಉದ್ದೇಶ ೧೧) ದುಃಖಕ್ಕಿಂತ ದುಗುಡ ಹೆಚ್ಚಾದಾಗ, ಅಳುವಿಗಿಂತ ಅಳುಕೇ ಮೇಲಾದಾಗ, ಮೌನವೇಮಾತಾಗುತ್ತದೆ
ಸಾಲುಗಳು
- Add new comment
- 790 views
ಅನಿಸಿಕೆಗಳು
ಒಳ್ಳೆಯ ಅನಿಸಿಕೆಗಳು
ಒಳ್ಳೆಯ ಅನಿಸಿಕೆಗಳು
ತುಂಬಾ ಚನ್ನಾಗಿದೆ..good
ತುಂಬಾ ಚನ್ನಾಗಿದೆ..good