ನೀನೇನು ಲೂಸಾ
ಗುಂಡ ತನ್ನ ಗೆಳೆಯನ ಲವರ್ ನ ಫೋನ್ ನಂಬರ್ ಕದ್ದು ಅದಕ್ಕೆ ಸಿಕ್ಕಾಪಟ್ಟೆ ಮೆಸೇಜ್ ಕಳುಹಿಸುತ್ತಾನೆ.
ಮನಗೆ ಬಂದಾಗ ತಂಗಿ ಕೇಳ್ತಾಳೆ
'ನೀನೇನು ಲೂಸಾ? ಯಾಕೆ ನನ್ನ ಮೊಬೈಲ್ ಗೆ ಅಷ್ಟು ಸಲ ಮೆಸೇಜ್ ಕಳ್ಸಿದ್ದೆ.
ಹುಡುಗ: ನೀನು ಸ್ನಾನ ಮಾಡೋದೇ ಇಲ್ಲ.
ಹುಡುಗಿ: ಇಲ್ಲಾ ನಾನು ಡೈಲಿ ಮಾಡ್ತೀನಿ.
ಹುಡುಗ: ಇಲ್ಲಾ ನೀನು ಡೈಲಿ ಸ್ನಾನ ಮಾಡೋಲ್ಲಾ.
ಹುಡುಗಿ: ಸ್ನಾನ ಮಾಡೋದಿಲ್ಲಾಂತ ಹೇಗೆ ಹೇಳ್ತೀಯಾ ನೀನು?
ಹುಡುಗ: ನಾನು ಯಾವತ್ತೂ ನೀನು ಸ್ನಾನ ಮಾಡೋದನ್ನಾ ನೋಡೇ ಇಲ್ಲಾ..
ಫೇಸ್ ಬುಕ್ ನಲ್ಲಿದ್ದ ಒಂದು ಜೋಕ್..ದೀಪಿಕಾ ಯುವರಾಜ್ ಹಿಂದೆ ಬಿದ್ಲು, ಯುವರಾಜ್ ಫಾರಂ ಕಳಕೊಂಡಾ..ದೀಪಿಕಾ ರಣಬೀರ್ ಕಪೂರ್ ಹಿಂದೆ ಬಿದ್ಲು, ಆತನ ಫಿಲಂ ಫ್ಲಾಪ್ ಆಯಿತು..ದೀಪಿಕಾ ಸಿದ್ದಾರ್ಥ್ ಮಲ್ಯ ಹಿಂದೆ ಬಿದ್ಲು, ಆತನ ಕಿಂಗ್ ಫಿಷರ್ ಏರ್ ಲೈನ್ ಸ್ಟಾಪ್ ಆಯಿತು.ಸೊ, ವಾಟ್ ನೆಕ್ಸ್ಟ್ ದೀಪಿಕಾ...
ಸಾಲುಗಳು
- Add new comment
- 742 views
ಅನಿಸಿಕೆಗಳು
ದೀಪಿಕಾ congress ಪಾರ್ಟಿಗೆ
ದೀಪಿಕಾ congress ಪಾರ್ಟಿಗೆ join ಅಗ್ತಾರೆ..............
CHANNAGIDAY
CHANNAGIDAY
Thanks PRATHIBA
Thanks PRATHIBA