Skip to main content

ಮುಖ್ಯವಾದವು

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಹೇಗಿರಬೇಕು ನನ್ನವಳು ? ಒಂದು ಕವನ

ಬರೆದಿದ್ದುFebruary 8, 2007
4ಅನಿಸಿಕೆಗಳು

ಈ ಕವನ ಯಾರೋ ಈಮೇಲ್ ಪಾರ್‌ವಾರ್ಡ್ ಮಾಡಿದ್ದು. ಬರೆದದ್ದು ಯಾರೋ ಗೊತ್ತಿಲ್ಲ. ತುಂಬಾ ಚೆನ್ನಾಗಿದೆ.
ಇದನ್ನು ಓದಿದರೆ ನಿಮ್ಮ ಕನಸು ಗರಿ ಬಿಚ್ಚಿ ಮನಸ್ಸಿನಲ್ಲೇ ಡ್ಯಾನ್ಸ್ ಮಾಡೋಕೆ ಶುರು ಮಾಡಿ ಬಿಡುತ್ತೆ ಓದಿ ನೋಡಿ!

ಯಾವನಿಗೆ ಬೇಕು ಈ ರೀತಿಯ ಸ್ಟ್ರೈಕು ?

ಬರೆದಿದ್ದುFebruary 8, 2007
5ಅನಿಸಿಕೆಗಳು

ಯಾವನಿಗೆ ಬೇಕು ಈ ರೀತಿಯ ಸ್ಟ್ರೈಕು ? ಒಂದು ಸ್ಟ್ರೈಕು , ಪ್ರತಿಭಟನೆ ಇದೆ ಅಂದ್ರೆ ಸಾಕು ನಾವು ಊಹೆ ಮಾಡ್ಬಹುದು ಒಂದಷ್ಟು ಬಸ್‌ಗಳು ಸುಟ್ಟೋಗತ್ತೆ ಅಂತಾ. ಹಾಗೆ ಒಂದ್ನಾಲ್ಕು ಜನ ಮಟಾಷ್ ಕೂಡಾ ಆಗ್ಬಹುದು ಅಂತಾ! ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ? ನಮಗೆ ಶಾಂತ ರೀತಿಯಿಂದ ಸ್ಟ್ರೈಕ್ ಮಾಡೋಕ್ಕೆ ಆಗಲ್ವಾ? ಕೆಲವೊಮ್ಮೆ ಅಂತೂ ವಾರಗಟ್ಟಲೆ ಸ್ಟ್ರೈಕು ನಡಿತಾನೆ ಇರತ್ತೆ.