ನಿಮಗಾಗಿ ಕನ್ನಡಿಗರ ಬ್ಲಾಗ್ ವಿಳಾಸಗಳು.
ಪ್ರಿಯ ವಿಸ್ಮಯ ನಗರಿಗರೆ,
ಅಂರ್ತಜಾಲ ಇಂದು ನಮ್ಮ ಜೀವನದ ನಿತ್ಯಾ ಅನಿವಾರ್ಯತೆಗಳಲ್ಲಿ ಒಂದೆಂದು ನನ್ನ ಭಾವನೆ. ಅದರಲ್ಲಿಯೂ ಫೇಸ್ ಬುಕ್, ಆರ್ಕುಟ್, ಬ್ಲಾಗ್ ಸ್ಪಾಟ್ ಗಳು ಬರೀ ಆಂಗ್ಲಭಾಷೆಯಲ್ಲಿರುವುದನ್ನು ನೋಡುತ್ತಿದ್ದಾಗ ನನಗೂ ಸಹ ಇದೇ ರೀತಿ ಕನ್ನಡ ಭಾಷೆಯಲ್ಲಿ ಬ್ಲಾಗುಗಳು ಇದ್ದರೆ ಚೆನ್ನ ಎನಿಸಿ ಅಂರ್ತಜಾಲ ಹುಡುಕಿದಾಗ ಈ "ವಿಸ್ಮಯನಗರಿಯ" ಭೇಟಿಯಾಯ್ತು..
ಹಾಗೆ ಹುಡುಕಾಟ ಮುಂದುವರಿಸಿದಾಗ ಕನ್ನಡದಲ್ಲೂ ಸಾಕಷ್ಟು ಬ್ಲಾಗುಗಳಿರುವುದು ಪತ್ತೆಯಾಗಿ ಮತ್ತಷ್ಟು ಖುಷಿಯಾಗಿ, ನಿಮ್ಮಲ್ಲೂ ಸಹ ಅಂರ್ತಜಾಲದಲ್ಲಿ ಮತ್ತಷ್ಟು ಕನ್ನಡ ತಾಣಗಳನ್ನು ಭೇಟಿಮಾಡುವ, ಅವರ ಲೇಖನ ಓದುವ ದಾಹ ನಿಮಗೂ ಇರಬಹುದು ಅನ್ನಿಸಿ ಅಂರ್ತಜಾಲದಲ್ಲಿ ಜಾಲಾಡಿ ಕೆಲ ಬ್ಲಾಗ್ ಸ್ಪಾಟ್ ಗಳ ವಿಳಾಸ ಕೊಟ್ಟಿದ್ದೇನೆ.....
ನಿಮಗೂ ಸಹ ಇಷ್ಟವಾಗಬಹುದು ಅಂದುಕೊಳ್ಳುತ್ತೇನೆ..
ಹಾಗದಲ್ಲಿ ನನ್ನ ಪ್ರಯತ್ನ ಸಾರ್ಥಕ.... ಃ)
http://kalsakri.blogspot.com/
http://nannakanda.blogspot.com/
http://suvarnaangala.blogspot.com/
http://anchemane.blogspot.com/
http://antaranga.blogspot.com/
http://www.kannadabala.blogspot.com/
http://chilipilimatu.blogspot.com/
http://nitinmuttige.blogspot.com/
http://agniprapancha.blogspot.com
http://drvsacharya.blogspot.com
http://hasirumatu.blogspot.com
http://jutkannada.blogspot.com
http://kannadabook.blogspot.com
http://sumanalaxmish.blogspot.com
http://bidarakote.blogspot.com
http://manasa-hegde.blogspot.com
http://mounakanive.blogspot.com
http://manadamaatugalu.blogspot.com
http://kanasahuduga.blogspot.com
ಧನ್ಯವಾದಗಳು.......
ಸಾಲುಗಳು
- Add new comment
- 6126 views
ಅನಿಸಿಕೆಗಳು
http://sharadabooks.blogspot.
http://sharadabooks.blogspot.com
----------------------------------
ಈ ಬ್ಲಾಗ್ ಕೂಡಾ ತಾವು ಓದಬಹುದು.
ತಮ್ಮ ಪಟ್ಟಿಗೆ ಸೇರಿಸಬಹುದು.
ಪ್ರೀತಿಯ ವೆಂಕಟಕೃಷ್ಣ ರವರೆ
ಪ್ರೀತಿಯ ವೆಂಕಟಕೃಷ್ಣ ರವರೆ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು....
ನಿಮ್ಮ ಬ್ಲಾಗ್ ನೋಡಿದೆ ತುಂಬಾಚೆನ್ನಾಗಿದೆ........ ಮುಂದುವರೆಸಿ
ಉಮಾಶಂಕರ ರವರೆ, ನಿಮ್ಮ ಬರಹ ತುಂಬ
ಉಮಾಶಂಕರ ರವರೆ,
ನಿಮ್ಮ ಬರಹ ತುಂಬ ಉಪಯುಕ್ತವಾಗಿದೆ. ಕನ್ನಡದ ಹಲವು ಉತ್ತಮ ಸೈಟ್ ಗಳ ಬಗ್ಗೆ ನಮಗೆಲ್ಲಾ ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು.. :)
Dear UBS, If u think it is
Dear UBS,
If u think it is worthy to add then u can include my blog also.....
http://kanasahuduga.blogspot.com
ನನ್ನ
ನನ್ನ ಬ್ಲಾಗ್.......
http://manadamaatugalu.blogspot.com
ವಿನಯ್, ದಿನು ಮತ್ತು ಅನಾಮಿಕರೆ
ವಿನಯ್, ದಿನು ಮತ್ತು ಅನಾಮಿಕರೆ ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.... ಖಂಡಿತಾ ನಿಮ್ಮ ಬ್ಲಾಗ್'ಗಳು ಸಹ ಇಲ್ಲಿ ಪ್ರತಿಬಿಂಬಿಸುತ್ತವೆ :)
ನಿಮ್ಮ ಪ್ರಯತ್ನ ಶ್ಲಾಘನೀಯ.
ನಿಮ್ಮ ಪ್ರಯತ್ನ ಶ್ಲಾಘನೀಯ. ಧನ್ಯವಾದಗಳು.
ಧನ್ಯವಾದಗಳು, ಮೂರ್ತಿರಾಯರೆ,
ಧನ್ಯವಾದಗಳು, ಮೂರ್ತಿರಾಯರೆ, ನಿಮ್ಮ ಬ್ಲಾಗ್ ಕೂಡ ತಿಳಿಸಿ......:)
Re: ನಿಮಗಾಗಿ ಕನ್ನಡಿಗರ ಬ್ಲಾಗ್ ವಿಳಾಸಗಳು.
ಈ ಬ್ಲಾಗ್ ಕೂಡಾ ತಾವು ಓದಬಹುದು.
ತಮ್ಮ ಪಟ್ಟಿಗೆ ಸೇರಿಸಬಹುದು.
www.ismailmkshivamogga.blogspot.com
" ಹೌದು ಇದು ನನ್ನ ಪ್ರಪ೦ಚ "
Re: ನಿಮಗಾಗಿ ಕನ್ನಡಿಗರ ಬ್ಲಾಗ್ ವಿಳಾಸಗಳು.
ಉಮಾಶಂಕರ್ನನ್ನ ಕವನ, ಕನವರಿಕೆಗಳ ಬ್ಲಾಗ್ ಹಾಗೂ ಇತರ ಲೇಖನಗಳ ಬ್ಲಾಗ್ http://aravindh-rao.blogspot.comಇನ್ನು ಅಕೌಂಟ್ಸ್ ಮತ್ತು ಟ್ಯಾಕ್ಸ್ ವಿಚಾರಗಳಿಗೆ http://accounts-information.blogspot.com (ಇದಿನ್ನೂ ಶ್ಯೆಶಾವಸ್ಥೆಯಲ್ಲಿದೆ. ಇನ್ನೂ ಹೆಚ್ಚಿನ ವಿಚಾರಗಳನ್ನು ಹಾಕುವ ಇರಾದೆಯಿದೆ, ಸ್ವಲ್ಪ ಸಮಯದ ಅಭಾವ ಅಷ್ಟೆ.) ಅರವಿಂದ್
Re: ನಿಮಗಾಗಿ ಕನ್ನಡಿಗರ ಬ್ಲಾಗ್ ವಿಳಾಸಗಳು.
ತುಂಬ ಒಳ್ಳೆಯ ಪ್ರಯತ್ನನನ್ನ ಬ್ಲಾಗ್ಅನ್ನು ನಿವು ಈ ಪಟ್ಟಿಗೆ ಸೆರಿಸಿಕೊಳ್ಳಬಹುದುhttp://shalmilashalmila.blogspot.com
ನನ್ನ ಪುಟವನ್ನು ಧನ್ಯವಾದಗಳು
ನನ್ನ ಪುಟವನ್ನು ಧನ್ಯವಾದಗಳು :D