Forums
ಚುನಾವಣ ಅಭ್ಯರ್ಥಿ ತಿರಸ್ಕರಿಸುವ ಹಕ್ಕು -ಸರಿಯೊ/ತಪ್ಪೊ
ಅನಿಸಿಕೆಗಳು
ಸರಿ. ಇದರೊಟ್ಟಿಗೆ ಮತದಾನ ಕಡ್ಡಾಯ
ಸರಿ. ಇದರೊಟ್ಟಿಗೆ ಮತದಾನ ಕಡ್ಡಾಯ ಮಾಡಿದರೆ ಸರಿ. ಈ ಮೊದಲು ನೀವು ಮತದಾನ ತಿರಸ್ಕ ರಿಸುವ ಹಕ್ಕು ನಮೂನೆ ಯಲ್ಲಿ ಮಾತ್ರ ಬರೆಯಲಾಗುತ್ತಿತ್ತು ಇನ್ನು ಮೇಲೆ ಜನ ಗುಂಡಿ ಒತ್ತುವ ಮೂಲಕ ತಿರಸ್ಕ ರಿಸುತ್ತರೆ.

ಮಾನ್ಯರೇ, ಚುನಾವಣ ಅಭ್ಯರ್ಥಿಯನ್ನು
ಮಾನ್ಯರೇ, ಚುನಾವಣ ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಸರಿ. ಆದರೆ, ಅಕಸ್ಮಾತ್ ಚುನಾವಣೆಗೆ ಮುನ್ನ ಬಣ್ಣದ ಮಾತುಗಳನ್ನಾಡಿ, ಹೇಗೋ ಗೆದ್ದು ನಂತರ ಮತದಾರನ ಕಡೆಗೆ ತಿರುಗಿಯೂ ನೋಡದಿದ್ದರೆ ಅವನ ಕಷ್ಠದಲ್ಲಿ ಭಾಗಿಯಾಗದಿದ್ದರೂ ಸಹ ವಾಪಸ್ ಕರೆಸಿಕೊಳ್ಲುವ ಹಕ್ಕು ಮತದಾರರಿಗೆ ನೀಡಿದರೆ ಅನುಕೂಲವಾಗುತ್ತದೆ. ಅಲ್ಲವೆ?

- 887 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ