ನನ್ನ ಪ್ರಕಾರ ಪ್ರೀತಿಗೆ ವಯಸ್ಸಿಲ್ಲ..ಅ೦ದ ಮಾತ್ರಕ್ಕೆ ಸ್ಕೂಲ್ ಮಕ್ಕಳು ಈ ಸಾಗರಕ್ಕೆ ಇಳಿಬಹುದು ಅ೦ತಲೂ ಅಲ್ಲ...ಆ ವಯಸ್ಸಿನಲ್ಲಿ ಉ೦ಟಾಗೋದು ಪ್ರೀತಿನೂ ಇರ್ಬಹುದು ಅಥವ ಬರೀ
ಆಕರ್ಶಣೆನೂ ಆಗಿರ್ಬಹುದು..ಆದರೆ ಅದು ಆಕರ್ಶಣೆನಾ ಪ್ರೀತಿನಾ ಅ೦ತ ನಿರ್ಣಯಿಸೊ ಶಕ್ತಿ ಎಲ್ಲರಿಗೂ ಇರೋಲ್ಲ...ಅದಕ್ಕಾಗಿಯೇ ಪೋಷಕರು ಪಾಪ ಮಕ್ಕಳನ್ನ ಈ ಪ್ರೀತಿ ವಿಚಾರ್ದಲ್ಲಿ ತಡಿಲಿಕ್ಕೆ
ಮು೦ದಾಗೋದು...!! ಏನ೦ತೀರ??????
ಅನಿಸಿಕೆಗಳು
ಮದುವೆ ಅನ್ನುವದು ಕೇವಲ ಎರಡು
ಮದುವೆ ಅನ್ನುವದು ಕೇವಲ ಎರಡು ಮನಸ್ಸುಗಳ ಮಿಲನ ಮಾತ್ರವಲ್ಲ. ಎರಡು ಕುಟುಂಬಗಳನ್ನು ಹತ್ತಿರಕ್ಕೆ ತರುತ್ತದೆ. ಹದಿಹರೆಯದಲ್ಲಿ ಅನೇಕ ವಿಚಾರಗಳನ್ನು ಗಣನೆಗೆ ತೆಗೆದುಕೊೞದೇ ಕೇವಲ ದೈಹಿಕ ಆಕರ್ಷಣೆಯನ್ನು ಜನ್ಮ ಜನ್ಮದ ಅನುಬಂಧ ಅಂದು ಕೊಂಡು ಕನಸು ಕಾಣುವದೇ ಜಾಸ್ತಿ. ಈ ಉತ್ಸಾಹದ ಬರದಲ್ಲಿ ಹುಡುಗ - ಹುಡುಗಿ ನಮ್ಮ ನಡುವಿನ ಹಲವು ಕಂದಕಗಳನ್ನು ಕೊರತೆಯನ್ನು ಕಡೆಗಣಿಸಿ ಮದುವೆಯಾಗುವ ನಿರ್ಧಾರ ಕೈಗೊೞುತ್ತಾರೆ. ಇದು ತಪ್ಪು. ಇನ್ನೊಂದು ಇನ್ನೂ ಓದುವ ಕಾಲದಲ್ಲಿ ವಿಧ್ಯಾಭ್ಯಾಸ ಕಡೆಗಣಿಸಿ ಪ್ರೀತಿ ಪ್ರೇಮದಲ್ಲಿ ಮುಳುಗುತ್ತಾರೆ. ಆಗ ಇಬ್ಬರ ಶಿಕ್ಷಣ ಅರ್ಧಕ್ಕೆ ನಿಲ್ಲಲೂ ಬಹುದು. ಈ ಕಂದಕಗಳೇ / ಕೊರತೆಗಳೇ ಒಮ್ಮೆ ಪ್ರೀತಿಯ ಜ್ವರ ಇಳಿದ ನಂತರ ಬಂದು ಈ ಪ್ರೇಮಿಗಳನ್ನು ದೂರ ಮಾಡುತ್ತದೆ.
ಉದಾಹರಣೆಗೆ ಶ್ರೀಮಂತ ಹುಡುಗಿ ಪ್ರೀತಿಯ ಅಮಲಲ್ಲಿ ಬಡ ಹುಡುಗನನ್ನು ಮದುವೆಯಾಗಲು ಒಪ್ಪಬಹುದು. ಆದರೆ ನಂತರ ತನ್ನ ಓರಗೆಯವರೆಲ್ಲಾ ಐಶಾರಾಮದಲ್ಲಿರುವದನ್ನು ಗಮನಿಸಿ ತನ್ನ ಗಂಡ ಚೆನ್ನಾಗಿ ನೋಡಿ ಕೊೞಲಿಲ್ಲ ಅಂದು ನೊಂದು ಗಂಡನಿಗೆ ತೆಗಳದಿರುತ್ತಾಳೆಯೇ? ಮಾಂಸ ತಿನ್ನದ ಹುಡುಗಿ ಮಾಂಸ ತಿನ್ನುವ ಮನೆಗೆ ಹೋದಾಗ ಅತ್ತೆ ತನ್ನ ಸೊಸೆಗೆ ಮಾಂಸದ ಅಡುಗೆ ಬರದು ಎಂದು ನೊಂದು ಕೊೞದಿರುತ್ತಾಳೆಯೇ?
ಮದುವೆ ಆಗಿ ಹಲವು ವರ್ಷದ ನಂತರ ಗಂಡ-ಹೆಂಡತಿ ನಡುವೆ ಜಗಳ ಆದಾಗ ಇಂತಹ ಕೊರತೆಗಳು ಎದ್ದು ಕಂಡು ವಿಚ್ಚೇದನಕ್ಕೆ ತಿರುಗುತ್ತದೆ. ಹಲವು ದಶಕಗಳ ಕಾಲ ವೈವಾಹಿಕ ಜೀವನ ನಡೆಸಿದ ತಂದೆ ತಾಯಿಗಳು ಇಂತಹ ಹೊಂದಾಣಿಕೆಯ ಸಮಸ್ಯೆ ಬಗ್ಗೆ ವಿಚಾರ ಮಾಡುತ್ತಾರೆ ಹೊರತು ಕೇವಲ ಬಾಹ್ಯ ರೂಪಕ್ಕಲ್ಲ. ಅದಕ್ಕೆ ನನ್ನ ಪ್ರಕಾರ ಆ ವಯಸ್ಸಿನಲ್ಲಿ ಆಗುವದು ಕೇವಲ ಆಕರ್ಷಣೆಯೇ ಜಾಸ್ತಿ. ಆ ವಯಸ್ಸಿಗೆ ಪ್ರೀತಿ, ಜೀವನದ ಬಗ್ಗೆ ನಿರ್ಧಾರ ಕೈ ಗೊೞುವ ಪ್ರಭುದ್ಧತೆ ಎಲ್ಲರಿಗೂ ಬಂದಿರುವದಿಲ್ಲ.

ಖ೦ಡಿತ ಸರ್ ನಿಮ್ಮ ಮಾತು ನಿಜ!
ಖ೦ಡಿತ ಸರ್ ನಿಮ್ಮ ಮಾತು ನಿಜ!!ಅದಕ್ಕಾಗಿಯೆ ತ೦ದೆ ತಾಯಿ ಬುದ್ಧಿ ಹೇಳೋದು..ಇ೦ತಹ ಪ್ರೀತಿಯಲ್ಲಿ ಯಾವುದೋ ಒ೦ದೆರಡು ಮಾತ್ರ ಗೆದ್ದ ಉದಾಹರಣೆಗಳು ಸಿಗಬಹುದು..ತಮ್ಮ
ಮಾತುಗಳಿಗೆ ಧನ್ಯವಾದಗಳು.

u r right It'z OK.
u r right It'z OK.
but, nannadu preetina? challege? r what? plz suggest me for my future.

ಸರ್ ತಮ್ಮ ವಿಚಾರ ಪೂರ ತಿಳಿದೀರ
ಸರ್ ತಮ್ಮ ವಿಚಾರ ಪೂರ ತಿಳಿದೀರ ಅದು ಹೇಳೋದಿಕ್ಕಾಗೋಲ್ಲ...

೧೬ ರಿಂದ ೧೯ರ ವರೆಗೆ ಮನಸ್ಸಿನಲ್ಲಿ
೧೬ ರಿಂದ ೧೯ರ ವರೆಗೆ ಮನಸ್ಸಿನಲ್ಲಿ ಹುಟ್ಟುವುದು ಪ್ರೀತಿಯಲ್ಲ. ಅದು ಕೇವಲ ಆಕರ್ಷಣೆ. ಓದುವ ವಯಸ್ಸಿನಲ್ಲಿ, ಬದುಕನ್ನು ರೂಪಿಸಿಕೊಳ್ಲುವ ವಯಸ್ಸಿನಲ್ಲಿ ದೈಹಿಕವಾಗಿ ಆಕರ್ಷಿತವಾಗುವ ವಯಸ್ಸೇ ಅದು. ಮನಸ್ಸಿನಲ್ಲಿ ಇಲ್ಲಸಲ್ಲದ ಹುಚ್ಚು ಭಾವನೆಗಳನ್ನು ತುಂಬಿಕೊಂಡು ದೈಹಿಕವಾಗಿ ಆರರ್ಷಿತಕ್ಕೊಳಪಟ್ಟು ಜೀವನವೆಂಬ ಸುಂದರ ಬದುಕನ್ನು ಸುಗಮವಾಗಿ ಸಾಗಿಸದೆಯೇ .. ದೇಹವನ್ನು, ಮನಸ್ಸನ್ನು ಯಾವುದೇ ಮುಂದಾಲೋಚನೆ ಇಲ್ಲದೆ ನರಕಕ್ಕೆ ತೆಗೆದುಕೊಂಡು ಹೋಗುವ ಒಂದು ಸಮಯ ಅಷ್ಟೇ..

- 1310 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ