ಇನ್ನಾದರೂ ನಗು ಗೆಳತಿ
ಇನ್ನಾದರೂ ನಗು ಗೆಳತಿ ನಾ ಇಲ್ಲ ಈಗ ನಿನ್ನ ಬಾಳಿನಲಿ
ಹೋಗಿರುವೆ ಬಲು ದೂರ ಅಲ್ಲೆಲ್ಲೋ ಮೋಡಗಳ ಸಾಲಿನಲಿ
ಒಂದೊಮ್ಮೆ ನಾ ಇರಬೇಕಾಗಿತ್ತು ಎಂದೆನಿಸಿದರೆ ನಿನ್ನ ಬಾಳಿನಲಿ
ಮೇಲೆ ನೋಡು ಮಳೆ ಹನಿಗಳಾಗಿ ಆವರಿಸುವೆ ನಿನ್ನ ತೋಳಿನಲಿ...
ಸಾಲುಗಳು
- Add new comment
- 978 views
ಇನ್ನಾದರೂ ನಗು ಗೆಳತಿ ನಾ ಇಲ್ಲ ಈಗ ನಿನ್ನ ಬಾಳಿನಲಿ
ಹೋಗಿರುವೆ ಬಲು ದೂರ ಅಲ್ಲೆಲ್ಲೋ ಮೋಡಗಳ ಸಾಲಿನಲಿ
ಒಂದೊಮ್ಮೆ ನಾ ಇರಬೇಕಾಗಿತ್ತು ಎಂದೆನಿಸಿದರೆ ನಿನ್ನ ಬಾಳಿನಲಿ
ಮೇಲೆ ನೋಡು ಮಳೆ ಹನಿಗಳಾಗಿ ಆವರಿಸುವೆ ನಿನ್ನ ತೋಳಿನಲಿ...
ಅನಿಸಿಕೆಗಳು
ಸುಂದರ ಪರಿಕಲ್ಪನೆ..
ಸುಂದರ ಪರಿಕಲ್ಪನೆ..
ಧನ್ಯವಾದ ಜಗನ್ನಾಥ ಅವರೆ..
ಧನ್ಯವಾದ ಜಗನ್ನಾಥ ಅವರೆ..
ಎನ್ ಗುರು ಸಿಕ್ಕಪಟ್ಟೆ ಪೀಲಿಂಗು..
ಎನ್ ಗುರು ಸಿಕ್ಕಪಟ್ಟೆ ಪೀಲಿಂಗು...ಚನ್ನಗಿದೆ
ಗೆಳೆಯ ಸಂಗಮಿತ್ರ ಅವರೆ,
ಗೆಳೆಯ ಸಂಗಮಿತ್ರ ಅವರೆ,
ಕವನದ ಫೀಲ್ ನಿಮಗೆ ಇಷ್ಟವಾಗಿದ್ದರೆ ನಮಗೆ ಅದೆ ಸ್ಫೂರ್ತಿ..ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಚುಕ್ಕಿ ಅವ್ರೆ ನಮಸ್ಕಾರ
ಚುಕ್ಕಿ ಅವ್ರೆ ನಮಸ್ಕಾರ
ತುಂಬಾ ತುಂಬಾ ಚೆನ್ನಾಗಿದೆ..ಚಿಕ್ಕೆಯಂತೆ..ಎಂ.ಎಂ.ಶೇಕ್
ಎಂ.ಎಂ.ಶೇಕ್ ಅವರಿಗೆ ವಂದನೆಗಳು,
ಎಂ.ಎಂ.ಶೇಕ್ ಅವರಿಗೆ ವಂದನೆಗಳು,
ನಾ ಬರೆದ ಪುಟ್ಟ ಕವನ ನಿಮಗೆ ಮೆಚ್ಹುಗೆಯಾಗಿದ್ದಕ್ಕೆ ತುಂಬಾ ಖುಶಿಯಾಯಿತು.ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು.