Skip to main content

ನೀನು ಹಿಂದೆ ಕೂತ್ಕೋ...!

ಇಂದ hs pavithra
ಬರೆದಿದ್ದುJanuary 22, 2013
2ಅನಿಸಿಕೆಗಳು

ಸರ್ದಾರ್ಜಿ: ಬಸ್ ಸ್ಟ್ಯಾಂಡಿಗೆ ಬರಕ್ಕೆ ಎಷ್ಟು ತಗೋಳ್ತ್ಯಾ??
ರಿಕ್ಷಾದವ: ಇಪ್ಪತ್ತು
ರೂಪಾಯಿ
ಸರ್ದಾರ್ಜಿ: ಎರಡು ರೂಪಾಯಿ ಕೊಡ್ತೀನಿ ಬರುತ್ತೀಯಾ??
ರಿಕ್ಷಾದವ: ಎರಡು
ರೂಪಾಯಿಗೆ ಯಾರು ಕರ್ಕೊಂಡೋಗಲ್ಲ..!!
ಸರ್ದಾರ್ಜಿ: ನಾನೇ ಕರ್ಕೊಂಡೋಗ್ತೀನಿ...ನೀನು
ಹಿಂದೆ ಕೂತ್ಕೋ...!!

ಲೇಖಕರು

hs pavithra

nanage kannada sahityavendare thumba ista, adarallu jokes mattu hanigavana bahala ishta.

ಅನಿಸಿಕೆಗಳು

praveen.kulkarni ಗುರು, 01/24/2013 - 14:57

ತುಂಬಾ ಚೆನ್ನಾಗಿದೆ ನಿಮ್ಮ ಹಾಸ್ಯದ ಹೊನಲು..ಹಿಗೆ ಬರೆಯಿರಿ

ಗುರು ಶನಿ, 04/13/2013 - 20:53

ನಿಮ್ಮ ಹಾಸ್ಯದ ಬರಹ ಓದಿ ತುಂಬಾ ನಗು ಬಂತು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.