ಹಾಸ್ಯ
ಅಜ್ಜಿ: ಮಗುವೇಕೆ ಅಳುತ್ತಿದೆ? ಅದಕ್ಕೆ ಬೇಕಾದುದನ್ನು ಕೋಡಬಾರದೇ?
ಅಮ್ಮ: ಅದು ಕೇಳಿದ್ದನ್ನು ಕೋಟ್ಟಿದ್ದಕ್ಕೇ ಅಳುತ್ತಿರುವುದು…
ಅಜ್ಜಿ: ಏನದು?!
ಅಮ್ಮ: ಮೆಣಸಿನಕಾಯಿ… LKG ಹುಡುಗಿ ಅಜಾಗರೂಕತೆಯಿಂದ ರಸ್ತೆಯನ್ನು ದಾಟುವಾಗ,
ಟ್ರಾಫಿಕ್ ಪೋಲೀಸ್ : ನಾನ್ ವಿಷಲ್ ಹೋಡೀತಿದ್ದರೂ, ಕೈ ತೋರಿಸುತ್ತಿದ್ದರೂ ಯಾಕ್ ಪಾಪು ನಿಂತ್ಕೊಳಿಲ್ಲ. !
LKG ಹುಡುಗಿ : ನಾನು ಆತರ ಹುಡುಗಿ ಅಲ್ಲ !!!
ಅಂದು ಸಂಜೆ, LKG ಹುಡುಗ ಒಬ್ಬ ಬಹಳ ಕೋಪದಿಂದ ಆ ಟ್ರಾಫಿಕ್ ಪೋಲೀಸ್‌ನನ್ನು ಕಂಡು,
ಇನ್ನೊಂದು ಸಾರಿ ನನ್ನ ಹುಡುಗಿನ ನೋಡಿ ವಿಷಲ್ ಹಾಕಿದ್ರೆ, ಮಗನೆ ನಿನ್ನ ಲೈಪ್‍ನ ರಬ್ಬರ್ ನಿಂದ ಅಳಿಸಿಬಿಡ್ತೀನಿ !!! ಒಂದು ದಿನ ಗುಂಡ AIRTEL ಕಸ್ಟಮರ್ ಕೇರ್ ಗೆ ಕಾಲ್ ಮಡಿ ಕೇಳಿದ..
!
!
!
!
!
!
!
!
!
!
!
!
!
!
!
ಸರ್ SC/ST ಅವರಿಗೆ ಏನಾದ್ರು ಆಫರ್ ಇದಿಯಾ?!ಬಿಕ್ಷುಕ: ಅಣ್ಣ 1 ರೂಪಾಯಿ ಕೊಡಿ,
3 ದಿನದಿಂದ ಊಟ ಮಾಡಿಲ್ಲ.
ಗುಂಡ: 3 ದಿನದಿಂದ ಊಟ ಮಾಡಿಲ್ಲ
ಅಂತಿಯ, 1 ರೂಪಾಯಿಯಲ್ಲಿ ಏನು ಮಾಡ್ತಿಯ?.
ಬಿಕ್ಷುಕ:: weight ಚೆಕ್ ಮಾಡ್ತಿನಿ.. ತರ್ಲೆ ತಿಮ್ಮ: ನಮ್ ಮನೆಪಕ್ಕದಲ್ಲಿ ಇದ್ಲಲ ಒಬಮ್ಮ
ಅವ್ಳು ಅಮೆರಿಕಾದ ಪ್ರೆಸಿಡೆಂಟ್ ಆಗಿದಾಳೆ!
ಗುಂಡ: ಲೋ ಅದು ಒಬಮ್ಮ ಅಲ್ಲ ಅಮೇರಿಕಾದ
ಪ್ರೆಸಿಡೆಂಟ್ ಒಬಾಮ...
ಸಾಲುಗಳು
- Add new comment
- 1244 views
ಅನಿಸಿಕೆಗಳು
ಹ್ ಹ್ ಹ ಹ ಹ
ಹ್ ಹ್ ಹ ಹ ಹ
Danyavada galu
Danyavada galu
ಚಂದ್ರಪ್ಪ ತುಂಬಾ ಚೆನ್ನಾಗಿದೆ....
ಚಂದ್ರಪ್ಪ ತುಂಬಾ ಚೆನ್ನಾಗಿದೆ................ನಿಮ್ಮ ಹಾಸ್ಯ
Danyavadagalu veeresh...
Danyavadagalu veeresh...