Skip to main content

ಪ್ರೀತಿಯಲ್ಲಿ ಏಷ್ಟು ಸುಖ ಇರುತ್ತೆ? ಎಷ್ಟು ದುಃಖ ಇರುತ್ತೆ? ನಿಮಗೆ ಹೇಗೆ ಗೊತ್ತು?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಸೋಮ, 08/01/2011 - 17:46

ಮಿತ್ರರೇ, ಮದುವೆಗೆ ಮೊದಲು ಪ್ರೀತಿಯೂ ಬೇಡ, ಸುಖವೂ ಬೇಡ, ದುಂಖವಂತೂ ಬೇಡ, ನಂತರ ನೊಂದುಕೊಳ್ಳುವುದು ಹತಾಶನಾಗುವುದು ಬೇಡ. ಆತ್ಮ ಹತ್ಯೆಗೆ ಪ್ರಯತ್ನಿಸಿ ಸಾಯುವುದು ಬೇಡ. ಆ ಹುಚ್ಚಾಟವೇ ಬೇಡ. ಯಾರಾದರೊಬ್ಬ  ದಡ್ಡಿಯನ್ನು ಮದುವೆಯಾಗಿ ಅವಳನ್ನೇ ಮನಸಾರಪ್ರೀತಿಸಿ, ಸುಖವಾಗಿ ಸಂಸಾರ ಮಾಡಿಕೊಂಡು, ಜೀವನ ಸಾಗಿಸುವುದೇ ಪರಮ ಸುಖ. ಜೀವನವೆಂದಮೇಲೆ ಅಲ್ಪಸ್ವಲ್ಪ ದುಃಖವಿರುತ್ತದೆ. ನಿಭಾಯಿಸಬಹುದು. ಇದೆಲ್ಲಾ ಅನುಭವದಿಂದ ತಿಳಿದುಬರುತ್ತದೆ. ಅಲ್ಲವೇ?           

  • 784 views