ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗಬಹುದು ???
ಅನಿಸಿಕೆಗಳು
L
ಯಡಿಯೂರಪ್ಪ ನಂತರ ಸಿ ಎಮ್ ಯಾರಾದರು ಉತ್ತಮ ಆಡಳೀತ ನಡಿಸಲು ಸಾದ್ಯವಿಲ್ಲ.ಕಾರಣ ಬಿನ್ನಮತ, ಕುದುರೆವ್ಯಾಪರ, ಅಕ್ರಮ ಸಂಪತ್ತಿನ ರಕ್ಷಣೆ, ಮುಂತಾದ ಕಾರಣಗಳಿಂದ ಬಿ,ಜೆ,ಪಿ, ಆಡಳಿತ ನಡಿಸಲು ಸಾದ್ಯವಿಲ್ಲ .

Lokayukthare CM agabeku
pramanikathe eruva lokayukthre CM galadhare olithu annuhudhu nanna abhipraya. yekendare ennu raajakiyayagi yaare CM adru raajyakke nastave horathu laabha yenilla.

adare Lokayuktaru rajakeeya praveshisabekalla......
neevagodillave cm??? :-)
neevagodillave cm??? :-)
ಚಾನ್ಸ್ ಕೊಟ್ರೆ ನಾನು ರೆಡಿ
ಚಾನ್ಸ್ ಕೊಟ್ರೆ ನಾನು ರೆಡಿ
ಚಾನ್ಸ್ ಕೊಟ್ರೆ ನಾನು ರೆಡಿ
Mundina CM
Mundina dinagalalli CM adavru 5 years erolla yakandre CM, aadalitha pakshakke, aadalitha paksadavre virodhigale varathu Virodha pakshadhavarall yendu saabithagidhe. So namgu 1 dina a post na kotre naav swalpa duddu madbko bavudalva.

Naaaaaaaaane........?
Nangu nenne thumba calls bandithu but nan receive madilla, nodona evathenadru call bandre helbidthini nange bitkodi CM kurchina antha, bekadre nimgu Finance Minister post kodi antha recommend madthini but amele namna swalpa nodkondre saaku.... 

better to try next time....
Goudru bit kotre,......!!!!!Shetru sumnidre.....!!!!

ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗಬಹುದು?
ಮಿತ್ರರೇ ಉತ್ತರ ತುಂಬಾ ಸುಲಭ! ಯಾರು ಹೆಚ್ಚಿನ ವಿಧಾನ ಸಭಾ ಮತ್ತು ರಾಜ್ಯ ಸಭಾ ಸದಸ್ಯರ ವಿಶ್ವಾಸ ಗಳಿಸುತ್ತರೋ? ಯಾರು ಅವರ ಬೇಡಿಕೆಗಳಿಗೆಲ್ಲಾ ಆಶ್ವಾಸನೆ ನೀಡುತ್ತರೋ ಅವರು ಮುಖ್ಯಮಂತ್ರಿಗಳಾಗುತ್ತರೆ. ನಾವು ನೀವು ವೀಕ್ಷಕರಷ್ಟೆ ಅಲ್ಲವೇ?

- 1160 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ